WhatsApp Float Button

ಅಂಚೆ ಇಲಾಖೆಯಲ್ಲಿ 30,000 ಹುದ್ದೆಗಳಿಗೆ ಅರ್ಜಿ ಆಹ್ವಾನ! 10ನೇ ತರಗತಿ ಪಾಸಾದವರಿಗೆ ಡೈರೆಕ್ಟ್ ಕೆಲಸ! ಬೇಗ ಅರ್ಜಿ ಸಲ್ಲಿಸಿ! Post Office Requirement

ಅಂಚೆ ಇಲಾಖೆಯಲ್ಲಿ 30,000 ಹುದ್ದೆಗಳಿಗೆ ಅರ್ಜಿ ಆಹ್ವಾನ! 10ನೇ ತರಗತಿ ಪಾಸಾದವರಿಗೆ ಡೈರೆಕ್ಟ್ ಕೆಲಸ! ಬೇಗ ಅರ್ಜಿ ಸಲ್ಲಿಸಿ! Post Office Requirement

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಇಂದಿನ ಈ ಒಂದು ಲೇಖನದಲ್ಲಿ ನಾವು ನಿಮಗೆ ಅಂಚೆ ಇಲಾಖೆಯಲ್ಲಿ (Post Office Requirement) ನೀರು ನೇಮಕಾತಿಯ ಮೂಲಕ ಪರೀಕ್ಷೆ ಇಲ್ಲದೆ ಅರ್ಹ ಅಭ್ಯರ್ಥಿಗಳಿಗೆ ಕೆಲಸ ಗಿಟ್ಟಿಸಿಕೊಳ್ಳಲು ಸುವರ್ಣ ಅವಕಾಶ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಹತೆಗಳು ಏನೇನು? ಕೊನೆ ದಿನಾಂಕ ಯಾವುದು? ಇನ್ನು ಹಲವಾರು ಮಾಹಿತಿಗಳನ್ನು ಈ ಲೇಖನದಲ್ಲಿ ನಿಮಗೆ ನೀಡಿದ್ದೇವೆ. ಸಂಪೂರ್ಣವಾಗಿ ಓದಿ ಮತ್ತು ಪೂರ್ತಿ ಮಾಹಿತಿ ತಿಳಿಯಿರಿ.

ಅಂಚೆ ಇಲಾಖೆಯು ಭರ್ಜರಿ 30000 ಹುದ್ದೆಗಳಿಗೆ ದೊಡ್ಡ ನೇಮಕಾತಿ ಮಾಡಿಸುತ್ತಿದೆ, ಅರ್ಹತೆ ಇರುವ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ಪರೀಕ್ಷೆ ಇಲ್ಲದೆ ಕೆಲಸವನ್ನು ತೆಗೆದುಕೊಳ್ಳಬಹುದು. ಹೌದು ಸ್ನೇಹಿತರೆ, ಈ ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದ್ದು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಯಾವೆಲ್ಲ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ?

ಅಂಚೆ ಇಲಾಖೆಯ ವತಿಯಿಂದ ಸುಮಾರು 30,000 ಹುದ್ದೆಗಳಿಗೆ ನೀನು ನಿಮ್ಮ ಖಾತೆ ನಡೆಯಲಿದ್ದು ಇದರಲ್ಲಿ ಸುಮಾರು ಮೂರು ವಿಧದ ಹುದ್ದೆಗಳು ಇರಲಿವೆ.

ಗ್ರಾಮೀಣ ದಕ್ ಸೇವಕ್ (Gramin Dak Sevak) ಹುದ್ದೆಯ ಅಡಿಯಲ್ಲಿ ಈ ಕೆಳಗಿನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

1. BPM (ಬಿಪಿಎಂ) : Branch Post Master/ ಬ್ರಾಂಚ್ ಪೋಸ್ಟ್ ಮಾಸ್ಟರ್
2. ABPM (ಎಬಿಪಿಎಂ) : Assistent Branch Post Master/ ಅಸಿಸ್ಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್
3. Post Man ಪೋಸ್ಟ್ ಮ್ಯಾನ್ : ಮನೆ ಮನೆಗೆ ತೆರಳಿ ಅಂಚೆಯನ್ನು ತಲುಪಿಸುವ ಹುದ್ದೆ.

ಇದನ್ನೂ ಓದಿ: PM Awas Yojana: ಸ್ವಂತ ಮನೆ ಕಟ್ಟಲು ಕೇಂದ್ರದಿಂದ 3 ಲಕ್ಷ ಸಹಾಯಧನ! ಕೂಡಲೆ ಅರ್ಜಿ ಸಲ್ಲಿಸಿ, ಲಿಂಕ್ ಇಲ್ಲಿದೆ!

ಅರ್ಹತೆಯ ವಿವರ:

  • ಈ ಕೆಲಸಗಳಿಗೆ ನೀವು ಅರ್ಜಿ ಸಲ್ಲಿಸಲು ಬಯಸಿದರೆ ನೀವು ಕೇವಲ 10ನೇ ತರಗತಿ ಪಾಸ್ ಆಗಿದ್ದರೆ ಸಾಕು, ಈ ಕೆಲಸಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
  • ಅದೇ ರೀತಿ ಇದರೊಂದಿಗೆ ನಿಮಗೆ ಸ್ಥಳೀಯ ಭಾಷೆ ಮಾತನಾಡಲು ಹಾಗೂ ಬರೆಯಲು ಕಡ್ಡಾಯವಾಗಿ ಬರಬೇಕು.
  • ಮತ್ತೆ ನಿಮಗೆ ದ್ವಿಚಕ್ರ ವಾಹನ ಅಂದರೆ ಬೈಕ್ ಅಥವಾ ಸೈಕಲ್ ಅನ್ನು ಓಡಿಸಲು ಕಡ್ಡಾಯವಾಗಿ ಬರಬೇಕು.

ವಯೋಮಿತಿಯ ವಿವರ:

  • ಅರ್ಜಿ ಸಲ್ಲಿಸಲು ನಿಮಗೆ ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ ವಯೋಮಿತಿ 40 ವರ್ಷ ಮೀರಿರಬಾರದು.
  • SC/ST ಅಭ್ಯರ್ಥಿಗಳಿಗೆ ಸುಮಾರು 5 ವರ್ಷ ವಯೋಮಿತಿ ಸಡಲಿಕ್ಕೆ ಇರುತ್ತದೆ.
  • OBC ವರ್ಗದ ಅಭ್ಯರ್ಥಿಗಳಿಗೆ ಸುಮಾರು 3 ವರ್ಷ ಬಯೋಮಿತಿ ಸಡವಿಕೆ ಇರುತ್ತದೆ.

ಅರ್ಜಿ ಶುಲ್ಕದ ವಿವರ:

ಅರ್ಜಿ ಸಲ್ಲಿಸಲು ಬಯಸುವ ಅರ್ಹ ವಿದ್ಯಾರ್ಥಿಗಳು ವಿವಿಧ ವರ್ಗಗಳ ಅನುಸಾರ ಶುಲ್ಕವನ್ನು ಪಾವತಿಸ ತಕ್ಕದ್ದು. ಇನ್ನು ಕೆಲವು ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಇದರ ವಿವರ ಈ ಕೆಳಗಿದೆ:

  • SC/ST ವರ್ಗದ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
  • SC/ST ವರ್ಗದ ಪುರುಷ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ: ₹100 ರೂಪಾಯಿ.
  • OBC ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ: ₹100 ರೂಪಾಯಿ.

Important Notice: ಅಂಚೆ ಇಲಾಖೆಯ ಈ ಹುದ್ದೆಗಳಿಗೆ ಇಲಾಖೆಯು ಯಾವುದೇ ರೀತಿಯ ಪರೀಕ್ಷೆಗಳನ್ನು ನಡೆಸುವುದಿಲ್ಲ ಇದರ ಬದಲಾಗಿ ನೀವು ನಿಮ್ಮ ಹತ್ತನೇ ತರಗತಿಯಲ್ಲಿ ತೆಗೆದಿರುವ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ನಂತರ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಇದೇ ರೀತಿಯ ಹೊಸ ಹೊಸ ತಾಜಾ ಸುದ್ದಿಗಳು ಮತ್ತು ಮಾಹಿತಿಗಳ ಹಾಗೂ ಉದ್ಯೋಗದ ಅಪ್ಡೇಟ್ಗಳನ್ನು ನಾವು ನಮ್ಮ ಕನ್ನಡ ಲಕ್ಷ್ಮಿ ವೆಬ್ಸೈಟ್ನಲ್ಲಿ ಪ್ರತಿನಿತ್ಯ ಹಂಚಿಕೊಳ್ಳುತ್ತೇವೆ. ನೀವು ಇಂತಹ ಮಾಹಿತಿಗಳನ್ನು ಮೊದಲು ನೋಡಲು ನಮ್ಮ ಕನ್ನಡ ಲಕ್ಷ್ಮಿ ವೆಬ್ಸೈಟ್ಗೆ ಭೇಟಿ ನೀಡಿ ಹಾಗೂ ನಮ್ಮ ಟೆಲಿಗ್ರಾಂ ಚಾನಲ್ ಮತ್ತು ವಾಟ್ಸಪ್ ಗ್ರೂಪ್ ಜಾಯಿನ್ ಆಗಿ.

Leave a Comment