WhatsApp Float Button

ಗೃಹಲಕ್ಷ್ಮಿ 25ನೇ ಕಂತು ₹2000 ಈ ದಿನಾಂಕಕ್ಕೆ ಜಮಾ ಆಗಲಿದೆ! ಈ 19 ಜಿಲ್ಲೆಗಳಿಗೆ ಮೊದಲು ಜಮಾ! Gruhalakshmi 25th Installment Update

ಗೃಹಲಕ್ಷ್ಮಿ 25ನೇ ಕಂತು ₹2000 ಈ ದಿನಾಂಕಕ್ಕೆ ಜಮಾ ಆಗಲಿದೆ! ಈ 19 ಜಿಲ್ಲೆಗಳಿಗೆ ಮೊದಲು ಜಮಾ! Gruhalakshmi 25th Installment Update

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಇಂದು ನಾವು ನಿಮಗೆ ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ ಹಣದ ಬಗ್ಗೆ ಒಂದು ದೊಡ್ಡ ಅಪ್ಡೇಟ್ ನೀಡಲು ಹೊರಟಿದ್ದೇವೆ. ಹೌದು ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆಯ 25ನೇ ಕಂತು ಯಾವಾಗ ಜಮಾ ಆಗಲಿದೆ? ಅದೇ ರೀತಿ ಎಷ್ಟು ಎಷ್ಟು ಜಿಲ್ಲೆಗಳ ಮಹಿಳಾ ಫಲಾನುಭವಿಗಳಿಗೆ ಮೊದಲು ಜಮಾ ಆಗಲಿದೆ? ಮತ್ತೆ ಪೆಂಡಿಂಗ್ ಹಣ ಯಾವಾಗ ನಿಮ್ಮ ಖಾತೆಗೆ ಜಮಾ ಆಗಲಿದೆ? ಈ ಎಲ್ಲ ಮಾಹಿತಿಗಳನ್ನು ಈ ಕೆಳಗಿನ ಲೇಖನದಲ್ಲಿ ನಿಮಗೆ ತಿಳಿಸಲಿದರೆ ಸ್ನೇಹಿತರೆ. ಲೇಖನವನ್ನ ಸಂಪೂರ್ಣವಾಗಿ ತಪ್ಪದೆ ಓದಿ.

ನಿಮ್ಮೆಲ್ಲರಿಗೂ ಕೂಡ ಗೊತ್ತಿರೋ ಹಾಗೆ ಇದುವರೆಗೆ ನಮ್ಮ ರಾಜ್ಯ ಸರ್ಕಾರದ ಕಡೆಯಿಂದ 24ನೇ ಕಂತಿನ ಹಣದ ತನಕ ಸಂಪೂರ್ಣವಾಗಿ ಗೃಹಲಕ್ಷ್ಮಿ ಯೋಜನೆಯ ಒಟ್ಟು ₹48,000 ಗಳನ್ನ ರಾಜ್ಯ ಸರ್ಕಾರ ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಿದೆ ಸ್ನೇಹಿತರೆ. ಈಗ ಎಲ್ಲಾ ಫಲಾನುಭವಿ ಮಹಿಳೆಯರು ಕಾಯುತ್ತಿರುವಂಥದ್ದು 25ನೇ ಕಂತಿನ ಹಣ ಯಾವಾಗ ಜಮಾ ಆಗುತ್ತೆ ಅನ್ನೋದರ ಬಗ್ಗೆ. ಇದರ ಬಗ್ಗೆ ಮಾಹಿತಿಯನ್ನು ಈಗ ತಿಳಿದುಕೊಳ್ಳುತ್ತಾ ಹೋಗೋಣ ಬನ್ನಿ.

ಇದೇ ರೀತಿ ಎಲ್ಲಾ ಹೊಸ ಹೊಸ ತಾಜಾ ಸುದ್ದಿಗಳನ್ನು ನಾವು ನಿಮಗಾಗಿ ಪ್ರತಿದಿನ ನಮ್ಮ ಕನ್ನಡ ಲಕ್ಷ್ಮಿ ವೆಬ್ಸೈಟ್ನಲ್ಲಿ ಮಾಹಿತಿಗಳನ್ನು ಪ್ರಕಟಿಸುತ್ತೇವೆ ಸ್ನೇಹಿತರೆ. ಇಂತಹ ಎಲ್ಲ ಮಾಹಿತಿಗಳನ್ನು ನೀವು ಮೊದಲು ನೋಡಲು ನಮ್ಮ ಕನ್ನಡ ಲಕ್ಷ್ಮಿ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್ ಅನ್ನು ಜಾಯಿನ್ ಆಗಿ

Gruhalakshmi 25th Installment Update: ಗೃಹಲಕ್ಷ್ಮಿ 25ನೇ ಕಂತು ಯಾವಾಗ ಜಮಾ?

ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ 2000 ಹಣ ಯಾವಾಗ ಜಮಾ ಆಗಲಿದೆ ಅಂತ ಸಾಕಷ್ಟು ಗೃಹಲಕ್ಷ್ಮಿ ಫಲಾನುಭವಿಗಳು ಕಾಯ್ತಾ ಇದ್ದೀರಾ ಸ್ನೇಹಿತರೆ, ಈ ಹಣವನ್ನು ಜಮಾ ಮಾಡಲಿಕ್ಕೆ ರಾಜ್ಯ ಸರ್ಕಾರ ಈಗ ದಿನಾಂಕವನ್ನು ಕೂಡ ನಿಗದಿಪಡಿಸಿದೆ. ಹಾಗಾದ್ರೆ ಯಾವ ದಿನಾಂಕಕ್ಕೆ ಈ ಗೃಹಲಕ್ಷ್ಮಿ ಯೋಜನೆಯ 25ನೇ ಕಂತು ಜಮಾ ಆಗಲಿದೆ?

ಗೃಹಲಕ್ಷ್ಮಿ 25ನೇ ಕಂತಿನ ಹಣ ಸುಮಾರು 1.25 ಕೋಟಿ ಮಹಿಳಾ ಫಲಾನುಭವಿಗಳಿಗೆ ಜವ ಮಾಡೋದಕ್ಕೆ ಸರ್ಕಾರ ನಿರ್ಧರಿಸಿದೆ ಸ್ನೇಹಿತರೆ. ಈ ಒಂದು 25ನೇ ಕಂತಿನ ₹2000 ಹಣ ಇದೇ ಜನವರಿ ತಿಂಗಳ 28ನೇ ತಾರೀಖಿನಿಂದ ಹಿಡಿದು 31ನೇ ತಾರೀಖಿನ ಒಳಗೆ ಹಣ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಲಿಕ್ಕೆ ಶುರು ಆಗುತ್ತೆ ಅನ್ನುವಂತ ಒಂದು ಗುಡ್ ನ್ಯೂಸ್ ಸಿಕ್ಕಿದೆ ಸ್ನೇಹಿತರೆ.

ಗೃಹಲಕ್ಷ್ಮಿ 25ನೇ ಕಂತು ಮೊದಲು ಈ 19 ಜಿಲ್ಲೆಗಳಿಗೆ ಜಮಾ ಆಗಲಿದೆ!

ಹೌದು ಸ್ನೇಹಿತರೆ ಯೋಜನೆಯ 25ನೇ ಕಂತಿನ ಹಣವನ್ನು ಮೊದಲು ಈ 19 ಜಿಲ್ಲೆಗಳ ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಜಮ ಮಾಡಿ ನಂತರ ಉಳಿದಿರುವಂತಹ ಜಿಲ್ಲೆಗಳ ಫಲಾನುಭವಿಗಳಿಗೆ 25ನೇ ಕಂತು ಜಮಾ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಸ್ನೇಹಿತರೆ. ಈಗ ಆ 19 ಜಿಲ್ಲೆಗಳ ಹೆಸರನ್ನು ನೋಡ್ತಾ ಹೋಗೋಣ ಬನ್ನಿ:

  • ಬೆಳಗಾವಿ
  • ಗದಗ
  • ಬಳ್ಳಾರಿ
  • ಹುಬ್ಬಳ್ಳಿ
  • ಚಿಕ್ಕಮಗಳೂರು
  • ಮಡಿಕೇರಿ
  • ರಾಮನಗರ
  • ಬೀದರ್
  • ಗುಲ್ಬರ್ಗ
  • ಕಲಬುರಗಿ
  • ಉತ್ತರ ಕನ್ನಡ
  • ಶಿವಮೊಗ್ಗ
  • ಹಾವೇರಿ
  • ದಕ್ಷಿಣ ಕನ್ನಡ
  • ಮಂಗಳೂರು
  • ಉಡುಪಿ
  • ವಿಜಯನಗರ
  • ಚಿತ್ರದುರ್ಗ
  • ಮಂಡ್ಯ

ಈ 19 ಜಿಲ್ಲೆಗಳ ಫಲಾನುಭವಿಗಳಿಗೆ 25ನೇ ಕಂತಿನ ₹2000 ಮೊದಲನೇ ಹಂತದಲ್ಲಿ ಜಮಾ ಆಗಲಿದೆ ಸ್ನೇಹಿತರೆ. ಈ ಜಿಲ್ಲೆಗಳ ಸಾನುಭವಿಗಳಿಗೆ ಹಣ ಜಮಾ ಆಗುವ ಪ್ರೋಸೆಸ್ ಮುಗಿದ ನಂತರ, ಎರಡನೇ ಹಂತದಲ್ಲಿ ಉಳಿದಂತಹ ಎಲ್ಲಾ ಜಿಲ್ಲೆಗಳ ಫಲಾನುಭವಿಗಳಿಗೆ ಹಣ ಜಮಾ ಆಗಲು ಶುರುವಾಗುತ್ತೆ.

ಇನ್ನು ಹೆಚ್ಚಿನ ಈ ರೀತಿಯ ಮಾಹಿತಿಗಳಿಗಾಗಿ ನಮ್ಮ ಕನ್ನಡ ಲಕ್ಷ್ಮಿ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಗೆ ಕೂಡಲೇ ಜಾಯಿನ್ ಆಗಿ. ಮತ್ತು ಈ ರೀತಿಯ ಇನ್ನು ಹೆಚ್ಚಿನ ಯೋಜನೆಗಳು ಮತ್ತು ತಾಜಾ ಸುದ್ದಿಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ. ಧನ್ಯವಾದ

Leave a Comment