WhatsApp Float Button

Karnataka Weather Report: ರಾಜ್ಯದಲ್ಲಿ ಈ 7 ಜಿಲ್ಲೆಗಳಲ್ಲಿ ಸುರಿಯಲಿದೆ ಭಾರಿ ಮಳೆ! ಹಾಗೆ ಚಳಿ ಕೂಡ ತುಂಬಾ ಇರಲಿದೆ!

Karnataka Weather Report: ರಾಜ್ಯದಲ್ಲಿ ಈ 7 ಜಿಲ್ಲೆಗಳಲ್ಲಿ ಸುರಿಯಲಿದೆ ಭಾರಿ ಮಳೆ! ಹಾಗೆ ಚಳಿ ಕೂಡ ತುಂಬಾ ಇರಲಿದೆ!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಇಂದು ನಾವು ನಿಮಗೆ ಮುಂದಿನ ಕೆಲ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಆಗುವಂತಹ ಹವಾಮಾನ ವರದಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನೀಡಲು ಹೊರಟಿದ್ದೇವೆ. ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿರುವ ಹಾಗೆ ಈ ಏಳು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ. ಅದೇ ರೀತಿ ಮೈ ಕೊರೆಯುವ ಚಳಿ ಕೂಡ ರಾಜ್ಯದಲ್ಲಿ ಅಷ್ಟೇ ಇರಲಿದೆ. ಈ ಜಿಲ್ಲೆಗಳಲ್ಲಿ ಇನ್ನೂ ಕೂಡ ಹೆಚ್ಚಾಗಿ ಚಳಿ ಜೊತೆ ಮಳೆ ಕೂಡ ಸುರಿಯಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಇದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಸ್ನೇಹಿತರೆ ಪೂರ್ತಿಯಾಗಿ ಓದಿ ವರದಿ ತಿಳಿಯಿರಿ.

ರಾಜ್ಯದಲ್ಲಿ ದಿಡೀರ್ ಹವಾಮಾನ ಬದಲಾಗುವ ಸಾಧ್ಯತೆ?

ಸ್ನೇಹಿತರೆ ರಾಜ್ಯದಲ್ಲಿ ಧೀಡಿರಾಗಿ ಹವಾಮಾನ ಬದಲಾಗಿ ಮುಂದಿನ ಏಳು ದಿನಗಳ ಕಾಲ ಮೈ ಕೊರೆಯುವ ಚಳಿ ಹೆಚ್ಚಾಗಲಿದೆ ಜೊತೆಗೆ ಮಲೆನಾಡಿನ ಭಾಗದಲ್ಲಿ ಚಳಿ ಜೊತೆಗೆ ಭಾರಿ ಮಳೆ ಕೂಡ ಬೀಳಲಿದೆ. ಇನ್ನು ಈ ಏಳು ಜಿಲ್ಲೆಗಳಲ್ಲಿ ತುಂಬಾ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ ಸ್ನೇಹಿತರೆ. ಅದೇ ರೀತಿ ಹಿಂದಿನ ಮೂರು ದಿನಗಳಿಂದ ಬೆಳಿಗ್ಗೆ ಚಳಿ ಮುಗಿದ ನಂತರ ಸೂರ್ಯ ಉದಯವಾಗದೆ ಮಳೆಯಾಗುವ ವಾತಾವರಣವು ಸೃಷ್ಟಿಯಾಗುತ್ತಿದೆ. ಇದರ ಬೆನ್ನಲ್ಲೇ ಹವಾಮಾನ ಇಲಾಖೆಯು ರಾಜ್ಯದಲ್ಲಿ ದಿಡೀರ್ ಹವಾಮಾನ ಬದಲಾವಣೆಯಾಗಿ ಮಳೆ ಸುರಿಯಲಿದೆ ಎಂದು ಮುನ್ಸೂಚನೆಯನ್ನು ನೀಡಿದೆ ಸ್ನೇಹಿತರೆ.

ಇದೇ ರೀತಿ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಮತ್ತು ತಾಜಾ ಸುದ್ದಿಗಳನ್ನು ನಮ್ಮ ಕನ್ನಡ ಲಕ್ಷ್ಮಿ ವೆಬ್ಸೈಟ್ನಲ್ಲಿ ಪ್ರತಿದಿನ ನಿಮಗಾಗಿ ಹಂಚಿಕೊಳ್ಳುತ್ತೇವೆ. ಈ ಮಾಹಿತಿಗಳನ್ನು ನೀವು ಮೊದಲು ನೋಡಲು ನಮ್ಮ ಕನ್ನಡ ಲಕ್ಷ್ಮಿ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಗೆ ಕೂಡಲೇ ಜಾಯಿನ್ ಆಗಿ.

ಮುಂದಿನ 4 ದಿನ ಈ ಜಿಲ್ಲೆಗಳಲ್ಲಿ ಭಾರಿ ಚಳಿ ಜೊತೆಗೆ ಮಳೆ ಬೀಳಲಿದೆ!

ನಮ್ಮ ರಾಜ್ಯದಲ್ಲಿ ಎಲ್ಲಾ ಜನರು ಮೈ ಕೊರೆಯುವ ಚಳಿಗೆ ತತ್ತರಿಸಿ ಹೋಗಿದ್ದಾರೆ ಬೆಳಿಗ್ಗೆ ಎದ್ದ ಕೂಡಲೇ ಹೊರಬರಲಾಗದೆ ಚಳಿಗೆ ಹೆದರಿ ಮನೆಯಲ್ಲಿ ಕೂರುವಂತಾಗಿದೆ. ಇದರ ಬೆನ್ನಲ್ಲೇ ಸೂರ್ಯ ಉದಯವಾಗುತ್ತಾನೆ ನಂತರ ಹೊರಗೆ ಹೋಗೋಣ ಅಂದರೆ ಸೂರ್ಯನು ಕೂಡ ಉದ್ದಯವಾಗದೆ ರಾಜ್ಯದಲ್ಲಿ ಈ 7 ಜಿಲ್ಲೆಗಳಲ್ಲಿ ಮಳೆಯ ವಾತಾವರಣ ಸೃಷ್ಟಿಯಾಗಿದ್ದು ಮುಂದಿನ 4 ದಿನಗಳ ಕಾಲ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆಯು ಸೂಚಿಸಿದೆ. ಆ 7 ಜಿಲ್ಲೆಗಳ ಹೆಸರನ್ನು ಈ ಕೆಳಗೆ ನೋಡುತ್ತಾ ಹೋಗೋಣ ಬನ್ನಿ.

  • ದಾವಣಗೆರೆ
  • ಕಾವೇರಿ
  • ವಿಜಯಪುರ
  • ಬೀದರ್
  • ಕಲಬುರಗಿ
  • ಬಾಗಲಕೋಟೆ
  • ಗದಗ

ಈ ಮೇಲಿನ ಎಲ್ಲಾ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು Yellow ಅಲರ್ಟ್ ನೀಡಿದ್ದು ಮುಂದಿನ ನಾಲ್ಕು ದಿನಗಳ ಕಾಲ ಈ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ವರದಿ ನೀಡಿದ ಸ್ನೇಹಿತರೆ. ಅದೇ ರೀತಿ ಈ ಜಿಲ್ಲೆಗಳಲ್ಲಿ ಬೆಳಗಿನ ಜಾವ ಚಳಿ ಕೂಡ ಅಷ್ಟೇ ಇರಲಿದೆ.

ಈ ಜಿಲ್ಲೆಗಳಲ್ಲಿ ಒಣಹಾವೆ (Dry Weather) ಇರಲಿದೆ?

ಸ್ನೇಹಿತರೆ, ನಮ್ಮ ರಾಜ್ಯದ ಕರಾವಳಿ ಭಾಗದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಹಾಸನ, ಕೊಡಗು, ಮಂಗಳೂರು, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಯ ಭಾಗಗಳಲ್ಲಿ ಯಾವುದೇ ರೀತಿಯಾದ ಮಳೆಯಾಗುವ ಇಲ್ಲಾ ಎಂದು ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ನೀಡಿದೆ.

Leave a Comment