WhatsApp Float Button

Gold Rate Today: ಬಿಗ್ ಶಾಕ್! ಒಂದು ಗ್ರಾಂ ಚಿನ್ನ ಬರೋಬ್ಬರಿ ₹14,4610 ಆಗಿದೆ! ಇಂದಿನ ಚಿನ್ನದ ಬೆಲೆ ಎಷ್ಟಿದೆ ತಿಳಿಯಿರಿ!

Gold Rate Today: ಬಿಗ್ ಶಾಕ್! ಒಂದು ಗ್ರಾಂ ಚಿನ್ನ ಬರೋಬ್ಬರಿ ₹14,4610 ಆಗಿದೆ! ಇಂದಿನ ಚಿನ್ನದ ಬೆಲೆ ಎಷ್ಟಿದೆ ತಿಳಿಯಿರಿ!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಕಳೆದ ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಆಗುತ್ತಲೇ ಇದೆ, ಚಿನ್ನವು ತುಂಬಾ ದುಬಾರಿಯಾಗಿದೆ. ಜನಸಾಮಾನ್ಯರು ಚಿನ್ನವನ್ನು ಖರೀದಿಸಲು ಇಷ್ಟವೇನು ಬರುತ್ತಾರೆ ಆದರೆ ಅದರ ಬೆಲೆ ನೋಡಿ ಸಾಕಷ್ಟು ಜನ ಹಿಂದೆ ಸರಿಯುವವರೇ ಜಾಸ್ತಿ. ಈ ಹಿಂದೆ ಚಿನ್ನದ ಮೇಲೆ ಹೂಡಿಕೆ ಮಾಡಿದ್ದರೆ ಈಗ ನಾವು ಲಕ್ಷಾಧಿಪತಿಗಳಾಗಿರುತ್ತಿದ್ದೆವು ಎಂದು ಯೋಚನೆ ಮಾಡುವವರೇ ಜಾಸ್ತಿ. ಹಾಗೆಯೇ ದಿನದ ಬೆಲೆ ಯಾವಾಗ ಹೇಳಿಕೆಯಾಗುತ್ತದೆ ಎಂದು ಸಾಕಷ್ಟು ಜನ ಕಾಯುತ್ತಿದ್ದಾರೆ. ಅದೇ ರೀತಿ ಇಂದಿನ ಚಿನ್ನದ ಬೆಲೆ ಎಷ್ಟು ಇದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗಾಗಿ ನೀಡಿದ್ದೇವೆ ಸ್ನೇಹಿತರೆ ಪೂರ್ತಿ ಓದಿರಿ.

ಇದೇ ರೀತಿಯಾದ ಇನ್ನೂ ಹೊಸ ಹೊಸ ತಾಜಾ ಸುದ್ದಿಗಳನ್ನು ಮತ್ತು ಎಲ್ಲಾ ಉತ್ತಮ ಮಾಹಿತಿಗಳನ್ನು ನಮ್ಮ ಕನ್ನಡ ಲಕ್ಷ್ಮಿ ವೆಬ್ಸೈಟ್ನಲ್ಲಿ ಪ್ರತಿದಿನವೂ ನಿಮಗಾಗಿ ಪ್ರಕಟಿಸುತ್ತೇವೆ. ಈ ಮಾಹಿತಿಗಳನ್ನು ನೀವು ಮೊದಲು ನೋಡಲು ನಮ್ಮ ಕನ್ನಡ ಲಕ್ಷ್ಮಿ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಅನ್ನು ಕೂಡಲೇ ಜಾಯಿನ್ ಮಾಡಿಕೊಳ್ಳಿ.

Gold Rate Today: ಇಂದಿನ ಚಿನ್ನದ ದರ ಎಷ್ಟಿದೆ ತಿಳಿಯಿರಿ?

ಸ್ನೇಹಿತರೆ ಇಂದು ಚಿನ್ನದ ದರವು ಏರಿಕೆ ಕಂಡಿದೆ ಹೌದು ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯನ್ನು ಇಂದು ನಾವು ಗಮನಿಸಬಹುದು. ನಮ್ಮ ದೇಶದಲ್ಲಿ ಇಂದು ಚಿನ್ನ ಏರಿಕೆ ಕಂಡಿರುವ ಕಾರಣ ಇಂದು 1 ಗ್ರಾಂ ಚಿನ್ನದ ಬೆಲೆಯು ಮತ್ತು 10 ಗ್ರಾಂ ಚಿನ್ನದ ಬೆಲೆಯು ಅದೇ ರೀತಿ 100 ಗ್ರಾಂ ಚಿನ್ನದ ಬೆಲೆ ಎಷ್ಟು ಇದೆ ಎಂಬುದರ ಬಗ್ಗೆ ಈಗ ನೋಡುತ್ತಾ ಹೋಗೋಣ ಬನ್ನಿ ಸ್ನೇಹಿತರೆ.

ಇದನ್ನೂ ಓದಿ: ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ! ಕೊನೆ ದಿನಾಂಕದೊಳಗೆ ತಿದ್ದುಪಡಿ ಮಾಡಿಸಿ! BPL Ration Card Correction

ಇಂದಿನ 18 ಕ್ಯಾರೆಟ್ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆಗಳು:

  • ಇಂದು 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯು ಸುಮಾರು: ₹14,610 /- ಇದೆ.
  • ಹಾಗೆಯೇ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು ಸುಮಾರು: ₹13,440 /- ಇದೆ.
  • ಮತ್ತು ಇಂದು 1 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆಯು ಸುಮಾರು: ₹11,890 /- ಇದೆ.

ನೆನ್ನೆ 18 ಕ್ಯಾರೆಟ್ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನಕ್ಕೆ ಇದ್ದ ಬೆಲೆಗಳು:

  • ನೆನ್ನೆ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯು ಸುಮಾರು: ₹14,310 /- ಇತ್ತು.
  • ಹಾಗೆಯೇ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು ಸುಮಾರು: ₹13,320 /- ಇತ್ತು.
  • ಮತ್ತು ಇಂದು 1 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆಯು ಸುಮಾರು: ₹11,680 /- ಇತ್ತು.

Leave a Comment