WhatsApp Float Button

SBI Personal Loan: ಗುಡ್ ನ್ಯೂಸ್! ₹25,000 ದಿಂದ ₹20 ಲಕ್ಷ ದವರೆಗೆ ಸಿಗಲಿದೆ ಸಾಲ! ಇಲ್ಲಿದೆ ನೋಡಿ ಪೂರ್ತಿ ವಿವರ!

SBI Personal Loan: ಗುಡ್ ನ್ಯೂಸ್! ₹25,000 ದಿಂದ ₹20 ಲಕ್ಷ ದವರೆಗೆ ಸಿಗಲಿದೆ ಸಾಲ! ಇಲ್ಲಿದೆ ನೋಡಿ ಪೂರ್ತಿ ವಿವರ!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಭಾರತದಲ್ಲಿರುವಂತಹ ದೊಡ್ಡ ಬ್ಯಾಂಕ್ ಗಳಲ್ಲಿ ಒಂದಾಗಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ SBI ತನ್ನ ಎಲ್ಲ ಗ್ರಾಹಕರಿಗೆ ಸಾಕಷ್ಟು ವಿಧವಾದ ಸಾಲದ ಸೌಲಭ್ಯಗಳನ್ನು ಒದಗಿಸಿದೆ. ಅದರಲ್ಲಿ ಒಂದು ಮುಖ್ಯವಾದ ಸಾಲದ ವಿಧವೆಂದರೆ ಅದು SBI Personal Loan ಆಗಿದ್ದು, ಈ ಒಂದು ಸಾಲವನ್ನು ಹಣಕಾಸಿನ ಅಗತ್ಯವಿರುವ ಎಲ್ಲ ಗ್ರಾಹಕರು ಕಡಿಮೆ ಬಡ್ಡಿ ದರದಲ್ಲಿ ತೆಗೆದುಕೊಳ್ಳಬಹುದು. ಎಸ್ ಬಿ ಐ ನಿಂದ ಸಿಗುವಂತಹ ವೈಯಕ್ತಿಕ ಸಾಲವು ಇನ್ನಷ್ಟು ಪಾರದರ್ಶಕತೆಯ ಜೊತೆಗೆ ಹೊಸ ರೀತಿಯಲ್ಲಿ ಮತ್ತು ಅತಿ ವೇಗವಾಗಿ ಸಿಗುವ ಒಂದು ಸಾಲದು ವಿಧವಾಗಿದೆ.

ಇಂದಿನ ಈ ಲೇಖನದಲ್ಲಿ ನಾವು ನಿಮಗೆ SBI Personal Loan ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ ಮತ್ತು ಬಡ್ಡಿಯ ದರ ಎಷ್ಟಿರಲಿದೆ? ಅರ್ಜಿ ಸಲ್ಲಿಸಲು ಅರ್ಹತೆಗಳೇನು? ಬೇಕಾಗುವಂತಹ ದಾಖಲೆಗಳೇನು? ಹಾಗೆ ಅರ್ಜಿ ಸಲ್ಲಿಸುವ ವಿಧಾನವನ್ನು ಕೂಡ ತಿಳಿಸಲು ಹೊರಟಿದ್ದೇವೆ. ಈ ಲೇಖನವನ್ನು ನೀವು ಪೂರ್ತಿಯಾಗಿ ಓದಿ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ.

SBI Personal Loan ಇದರ ಪ್ರಮುಖ ವಿಶೇಷತೆಗಳು:

  • ಗ್ರಾಹಕರು ತಮ್ಮ ವಸ್ತುಗಳನ್ನು ಅಥವಾ ದಾಖಲೆಗಳನ್ನು ಗಿಡವೇ ಇಡದೆ ಸಾಲವನ್ನು ಪಡೆದುಕೊಳ್ಳಬಹುದು.
  • ಹಾಗೆ ನೀವು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ತಡೆಯಬಹುದು.
  • ನೀವು ಸಮಯ ತೆಗೆದುಕೊಂಡು ಸಾಲವನ್ನು ಮರುಪಾವತಿ ಮಾಡಬಹುದು.
  • ಸಾಲಕ್ಕೆ ಅಪ್ರೂವಲ್ ವೇಗವಾಗಿ ಸಿಗುತ್ತದೆ.
  • ಶುಲ್ಕದ ವ್ಯವಸ್ಥೆಯು ಕೂಡ ಪಾರದರ್ಶಕವಾಗಿದೆ.

ಈ ಮೇಲಿನ ಎಲ್ಲಾ ವಿಶೇಷತೆಗಳಿಂದ ಇಲ್ಲಿ ನೀವು SBI Personal Loan ತೆಗೆದುಕೊಳ್ಳುವುದು ತುಂಬಾ ಉತ್ತಮ ಆಯ್ಕೆ ಎಂದು ಹೇಳಬಹುದಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಈ 7 ಜಿಲ್ಲೆಗಳಲ್ಲಿ ಸುರಿಯಲಿದೆ ಭಾರಿ ಮಳೆ! ಹಾಗೆ ಚಳಿ ಕೂಡ ತುಂಬಾ ಇರಲಿದೆ! Karnataka Weather Report

SBI Personal Loan ಪಡೆಯಲು ಅರ್ಹತೆಗಳೇನು?

ಎಸ್ ಬಿ ಐ ವೈಯಕ್ತಿಕ ಸಾಲಕ್ಕೆ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ ಆ ಎಲ್ಲಾ ಅರ್ಹತೆಗಳನ್ನು ಕೆಳಗೆ ವಿವರಿಸಿದ್ದೇವೆ:

  • ಗ್ರಾಹಕರು ಭಾರತೀಯ ನಾಗರಿಕರಾಗಿರಬೇಕು.
  • ಸಾಲ ಪಡೆಯುವ ಗ್ರಾಹಕರ ವಯಸ್ಸಿನ ಮಿತಿಯು 21 ವರ್ಷದಿಂದ 58 ವರ್ಷದವರೆಗೆ ಇರಬೇಕು.
  • ಖಾಸಗಿ ಕಂಪನಿ ಮತ್ತು ಸರ್ಕಾರಿ ಉದ್ಯೋಗದಲ್ಲಿರಬೇಕು ಅಥವಾ ಚಿಂಚಣಿ ಪಡೆಯುವ ಗ್ರಾಹಕರಾಗಿರಬೇಕು.
  • ನಿಖರ ಆದಾಯವನ್ನು ಹೊಂದಿರಬೇಕು.
  • ಹಾಗೆ ಕ್ರೆಡಿಟ್ ಕೋಡ್ ಗಳನ್ನು ಕೂಡ 650 ರಿಂದ 700ಕ್ಕಿಂತ ಜಾಸ್ತಿ ಇರಬೇಕು.

ಈ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಗ್ರಾಹಕರು ಈ ವೈಯಕ್ತಿಕ ಸಾಲಕ್ಕೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.

SBI Personal Loan ಬಡ್ಡಿದರ ಎಷ್ಟಿದೆ?

ಎಸ್ ಬಿ ಐ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲ ಪಡೆಯುವಂತಹ ಎಲ್ಲ ಗ್ರಾಹಕರಿಗೆ ಅತಿ ಕಡಿಮೆ ಬಡ್ಡಿ ದರವನ್ನು ನೀಡಲಾಗುತ್ತದೆ:

ವಾರ್ಷಿಕ ಬಡ್ಡಿದರವು: 10.30% ಗಳಿಂದ ಹಿಡಿದು 14% ಗಳವರೆಗೆ.

ಸಾಲದ ಮೊತ್ತ ನೋಡುವುದಾದರೆ:
  • ಕನಿಷ್ಠ ಸಾಲದ ಮೊತ್ತವು: ₹25,000 ರೂಪಾಯಿಗಳು.
  • ಗರಿಷ್ಠ ಸಾಲದ ಮತ್ತವು: 20 ಲಕ್ಷ ರೂಪಾಯಿಗಳವರೆಗೆ.
ಸಾಲ ಮರುಪಾವತಿಸಲು ನೀಡಲಾಗುವ ಅವಧಿ?

ಎಸ್ ಬಿ ಐ ಬ್ಯಾಂಕಿನ ಗ್ರಾಹಕರಿಗೆ ಸಾಲ ಮರುಪಾವತಿಸಲು ನೀಡಲಾಗುವ ವರ್ಷವನ್ನು ದೀರ್ಘಾವಧಿಯಾಗಿ ನೀಡಿದೆ. ಅದರಂತೆ ಮರುಪಾವತಿಸುವ ಸಮಯವನ್ನು ನೋಡುವುದಾದರೆ:

  • 6 ತಿಂಗಳಿನಿಂದ ಹಿಡಿದು 72 ತಿಂಗಳವರೆಗೆ ಸಾಲ ಮರುಪಾವತಿಸಲು ಸಮಯವನ್ನು ನೀಡಲಾಗುತ್ತದೆ.

ಬೇಕಾಗುವ ಅಗತ್ಯ ದಾಖಲೆಗಳು?

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಸ್ಯಾಲರಿ ಸ್ಲಿಪ್
  • ವಿಳಾಸ ಪುರಾವೆ
  • ಬ್ಯಾಂಕ್ ಪಾಸ್ ಬುಕ್
  • ಭಾವಚಿತ್ರ (Photo)
  • ಪಿಂಚಣಿ ದಾರದ ಅಗತ್ಯ ದಾಖಲೆಗಳು

SBI Personal Loan ಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲನೆಯದಾಗಿ ನೀವು ಎಸ್ಬಿಐ SBI ಬ್ಯಾಂಕ್ ನ ಅಧಿಕೃತ ವೆಬ್ಸೈಟ್ಗೆ ತೆರಳಬೇಕು.
  • ನಂತರ ಅಲ್ಲಿ Personal Loan ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಿ.
  • ಇದಾದ ಮೇಲೆ Apply Now ಹಾಗೆಯನ್ನು ಕ್ಲಿಕ್ ಮಾಡಿಕೊಳ್ಳಿ.
  • ಈಗ ಅಲ್ಲಿ ನಿಮ್ಮ ವೈಯಕ್ತಿಕ ಸಾಲದ ಮೊತ್ತ ಮತ್ತು ಆದಾಯದ ಎಲ್ಲಾ ವಿವರಗಳನ್ನು ಪೂರ್ತಿಯಾಗಿ ಭರ್ತಿ ಮಾಡಿ.
  • ನಂತರ ನಿಮ್ಮ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಲ್ಲಿ ಒಂದೊಂದಾಗಿ ಅಪ್ಲೋಡ್ ಮಾಡಿ.
  • ಇದಾದ ಮೇಲೆ ನಿಮ್ಮ ಅರ್ಜಿಯನ್ನುಯನ್ನು ನೀವು ಸಲ್ಲಿಸಬಹುದು.

ನಿಮ್ಮ ಅರ್ಜಿಯನ್ನು ಪರಿಶೀಲಿಸಿದ ನಂತರ ಬ್ಯಾಂಕ್ ನವರು ನಿಮಗೆ ನಿಮ್ಮ ಸಾಲವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಾರೆ.

ಮುಖ್ಯವಾದ ಮಾಹಿತಿ:
  • ನಿಮಗೆ ಕಟ್ಟಲು ಆಗುವಷ್ಟು ಮಾತ್ರ ಸಾಲವನ್ನು ತೆಗೆದುಕೊಳ್ಳಿ.
  • ನಂತರ ನೀವು ತೆಗೆದುಕೊಳ್ಳುವ ಸಾಲದ ಮೇಲೆ ಬಡ್ಡಿಯನ್ನು ಮತ್ತು ಶುಲ್ಕವನ್ನು ಚೆನ್ನಾಗಿ ಓದಿಕೊಳ್ಳಿ.
  • ನಿಮಗೆ ಅಗತ್ಯವಿರುವ ಸಾಲಕ್ಕಿಂತ ಹೆಚ್ಚಿನ ಸಾಲವನ್ನು ಪಡೆಯಬೇಡಿ.
  • ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಿಮಗೆ ಗಮನ ಇರಲಿ.

Leave a Comment