WhatsApp Float Button

Gruhalakshmi 25th Money: ಗೃಹಲಕ್ಷ್ಮಿ 25ನೇ ಕಂತಿನ ಹಣ ಈ ಜಿಲ್ಲೆಗಳಿಗೆ ಬಿಡುಗಡೆಯಾಗಲಿದೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

Gruhalakshmi 25th Money: ಗೃಹಲಕ್ಷ್ಮಿ 25ನೇ ಕಂತಿನ ಹಣ ಈ ಜಿಲ್ಲೆಗಳಿಗೆ ಬಿಡುಗಡೆಯಾಗಲಿದೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ ಹಣಕ್ಕಾಗಿ ಸುಮಾರು ಎರಡು ತಿಂಗಳಿಂದ ಎಲ್ಲಾ ಮಹಿಳಾ ಫಲಾನುಭವಿಗಳು ಕಾಯುತ್ತಿದ್ದೀರಾ. ಹೀಗೆ 25ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವಂತಹ ಎಲ್ಲಾ ಫಲಾನುಭವಿಗಳಿಗೆ ರಾಜ್ಯ ಸರ್ಕಾರದ ಕಡೆಯಿಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಆದೆನೆಂದರೆ ಗೃಹಲಕ್ಷ್ಮಿ ಯೋಜನೆ 25ನೇ ಕಂತಿನ ಹಣ ₹2000 ಯಾವಾಗ ಜಮಾ ಆಗಲಿದೆ? ಮತ್ತು ಎಷ್ಟು ಜಿಲ್ಲೆಗಳು ಫಲಾನುಭವಿಗಳಿಗೆ ಜಮಾ ಆಗಲಿದೆ ಎಂದು ರಾಜ್ಯ ಸರ್ಕಾರದಿಂದ ಮಾಹಿತಿ ಬಂದಿದೆ ಸ್ನೇಹಿತರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನೀಡಲಾಗಿದೆ ಪೂರ್ತಿಯಾಗಿ ಓದಿರಿ.

ಇದೇ ರೀತಿ ಎಲ್ಲ ಮಾಹಿತಿಗಳನ್ನು ನಮ್ಮ ಕನ್ನಡ ಲಕ್ಷ್ಮಿ ವೆಬ್ಸೈಟ್ನಲ್ಲಿ ಪ್ರತಿದಿನ ನಿಮಗಾಗಿ ಹಂಚಿಕೊಳ್ಳುತ್ತೇವೆ. ಈ ಎಲ್ಲ ಮಾಹಿತಿಗಳನ್ನು ನೀವು ಮೊದಲು ನೋಡಲು ನಮ್ಮ ಕನ್ನಡ ಲಕ್ಷ್ಮಿ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನಲ್ ಅನ್ನು ಕೂಡಲೇ ಜಾಯಿನ್ ಆಗಿ.

Gruhalakshmi 25th Installment Money | ಗೃಹಲಕ್ಷ್ಮಿ 25ನೇ ಕಂತಿನ ಹಣ!

ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯೆಲ್ಲಿ ಇದುವರೆಗೆ ಸುಮಾರು 23 ರಿಂದ 24 ನೇ ಕಂತಿನ ತನಕ ಸಂಪೂರ್ಣವಾಗಿ ಹಣವನ್ನ ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗಿದೆ ಸ್ನೇಹಿತರೆ. ಅಂದರೆ ಎಲ್ಲಾ ಫಲಾನುಭವಿಗಳ ಖಾತೆಗೆ ಒಟ್ಟಾರೆಯಾಗಿ ಜಮಾ ಆಗಿರುವ ಬರೋಬ್ಬರಿ ₹48,000 ರೂಪಾಯಿ ಮೊತ್ತದ ಹಣವನ್ನ ಸುಮಾರು 1.28 ಕೋಟಿ ನಮ್ಮ ರಾಜ್ಯದ ಮಹಿಳಾ ಫಲಾನುಭವಿಗಳಿಗೆ ಸಂಪೂರ್ಣವಾಗಿ ಜಮಾ ಮಾಡಲಾಗಿದೆ ಸ್ನೇಹಿತರೆ. ಅದೇ ರೀತಿ ಈಗ ಎಲ್ಲಾ ಫಲಾನುಭವಿಗಳು ಕಾಯುತ್ತಿರುವುದು 25ನೇ ಕಂಚಿನ ಹಣಕ್ಕಾಗಿ. ಈ 25ನೇ ಕಂತು ಯಾವಾಗ ಜಮಾ ಆಗಲಿದೆ ಎಂದು ಕೆಳಗಡೆ ಮಾಹಿತಿ ನೀಡಲಾಗಿದೆ ನೋಡಿ.

ಗೃಹಲಕ್ಷ್ಮಿ 25ನೇ ಕಂತಿನ ಹಣ ಯಾವಾಗ ಜಮಾ?

ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರದಿಂದ ಬಂದಿರುವಂತಹ ಮಾಹಿತಿಯ ಪ್ರಕಾರ ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ ₹2000 ಸಾವಿರ ರೂಪಾಯಿ ಹಣವನ್ನು ಇದೆಜನವರಿ ತಿಂಗಳ 28ನೇ ತಾರೀಕನಿಂದ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಲು ಪ್ರಾರಂಭ ಆಗುತ್ತದೆ ಎಂಬ ಗುಡ್ ನ್ಯೂಸ್ ಸಿಕ್ಕಿದೆ ಸ್ನೇಹಿತರೆ. ಅದೇ ರೀತಿ ಎಷ್ಟು ಜಿಲ್ಲೆಗಳ ಫಲಾನುಭವಿಗಳಿಗೆ ಜಮಾ ಆಗಲಿದೆ ಎಂಬುದರ ಬಗ್ಗೆಯೂ ಮಾಹಿತಿ ಸಿಕ್ಕಿದೆ ನೋಡಿ:

ಸ್ನೇಹಿತರೆ ಸುಮಾರು 20 ಜಿಲ್ಲೆಗಳ ಮಹಿಳೆಯರಿಗೆ 25ನೇ ಕಂತು ಮೊದಲನೇ ಹಂತದಲ್ಲಿ ಜಮಾ ಆಗಲಿದೆ ಎಂದು ಮಾಹಿತಿ ಇದೆ. ಇದರಲ್ಲಿ ನಿಮ್ಮ ಜಿಲ್ಲೆ ಇದೆಯಾ ಚೆಕ್ ಮಾಡಿಕೊಳ್ಳಿ.

  • ಗದಗ
  • ಹಾವೇರಿ
  • ಚಿಕ್ಕಬಳ್ಳಾಪುರ
  • ಶಿವಮೊಗ್ಗ
  • ಬೆಳಗಾವಿ
  • ರಾಯಚೂರು
  • ರಾಮನಗರ
  • ಹುಬ್ಬಳ್ಳಿ
  • ದಾವಣಗೆರೆ
  • ಮಂಡ್ಯ
  • ಮೈಸೂರು
  • ಚಿಕ್ಕೋಡಿ
  • ಚಿಕ್ಕಮಗಳೂರು
  • ಬೀದರ್
  • ಬಳ್ಳಾರಿ
  • ಮಡಿಕೇರಿ
  • ಬೆಂಗಳೂರು ನಗರ
  • ಬೆಂಗಳೂರು ಗ್ರಾಮಾಂತರ
  • ಚಿತ್ರದುರ್ಗ
  • ಮಂಗಳೂರು

ಸ್ನೇಹಿತರೆ ಈ 20 ಜಿಲ್ಲೆಗಳ ಮಹಿಳಾ ಫಲಾನುಭವಿಗಳಿಗೆ ಮೊದಲನೇ ಹಂತದ 25ನೇ ಕಂತಿನ ₹2000 ಸಾವಿರ ರೂಪಾಯಿ ಹಣವನ್ನು ಜಮಾ ಮಾಡಲಾಗುತ್ತದೆ.

ಪೆಂಡಿಂಗ್ ಹಣದ ಬಗ್ಗೆ ಮಾಹಿತಿ!

ಗೃಹಲಕ್ಷ್ಮಿ ಯೋಜನೆಯಲ್ಲಿ ಇದುವರೆಗೆ 24ನೇ ಕಂತಿನವರೆಗೆ ಹಣ ಜಮಾ ಆಗಿದೆ ಎಂಬುದರ ಬಗ್ಗೆ ನಿಮಗೆ ಸ್ಪಷ್ಟಣೆ ಇದೆ ಸ್ನೇಹಿತರೆ. ಆದರೆ ಇನ್ನೂ ಕೂಡ ಕೆಲವು ಫಲಾನುಭವಿಗಳಿಗೆ 21 ಮತ್ತು 22 ಹಾಗೂ 23ನೇ ಕಂತಿನ ಮತ್ತು 24ನೇ ಕಂತಿನ ಹಣ ಇನ್ನು ಕೂಡ ಜಮಾ ಆಗಿಲ್ಲ ಸ್ನೇಹಿತರೆ, ಇಂತಹ ಫಲಾನುಭವಿಗಳಿಗೆ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ ಸ್ನೇಹಿತರೆ ಅದರಿಂದಲೇ ಯಾವೆಲ್ಲಾ ಫಲಾನುಭವಿಗಳಿಗೆ ಪೆಂಡಿಂಗ್ ಇರುವಂತಹ ಈ 4 ಕಂತುಗಳ ಹಣ ಇನ್ನು ಕೂಡ ಜಮಾ ಆಗಿಲ್ಲ ಅವರೆಲ್ಲರಿಗೂ ಕೂಡ ಇದೇ ಜನವರಿ ತಿಂಗಳು ಮುಗಿದರೊಳಗೆ ಹಣ ಜಮಾ ಆಗುತ್ತೆ ಅನ್ನುವಂತ ಒಂದು ಮಾಹಿತಿ ಲಭ್ಯವಾಗಿದೆ ಸ್ನೇಹಿತರೆ.

Leave a Comment