WhatsApp Float Button

HDFC Bank Personal Loan: ಈ ಬ್ಯಾಂಕ್ ನಿಮಗೆ ನೀಡಲಿದೆ ಕಡಿಮೆ ಬಡ್ಡಿಯಲ್ಲಿ 10 ಲಕ್ಷದವರೆಗೆ ಸಾಲ! ಕೂಡಲೆ ನಿಮ್ಮ ಅರ್ಜಿ ಸಲ್ಲಿಸಿ!

HDFC Bank Personal Loan: ಈ ಬ್ಯಾಂಕ್ ನಿಮಗೆ ನೀಡಲಿದೆ ಕಡಿಮೆ ಬಡ್ಡಿಯಲ್ಲಿ 10 ಲಕ್ಷದವರೆಗೆ ಸಾಲ! ಕೂಡಲೆ ನಿಮ್ಮ ಅರ್ಜಿ ಸಲ್ಲಿಸಿ!

ಸ್ನೇಹಿತರೆ ನಮಗೆ ಯಾವುದಾದರೂ ಒಂದು ಅನಿವಾರ್ಯ ಪರಿಸ್ಥಿತಿ ಎದುರಾಗೆ ಇರುತ್ತದೆ ಅದು ನಿಮ್ಮ ಮನೆಯಲ್ಲಿ ಯಾವುದಾದರೂ ಮದುವೆ ಆಗುತ್ತಿರಬಹುದು ಅಥವಾ ಆಸ್ಪತ್ರೆ ಚಿಕಿತ್ಸೆಗಾಗಿರಬಹುದು ಮತ್ತು ನೀವು ಯಾವುದಾದರೂ ವ್ಯಾಪಾರ ಮಾಡುತ್ತಿದ್ದಲ್ಲಿ ಅಲ್ಲಿ ನಿಮಗೆ ಹಣದ ಅವಶ್ಯಕತೆ ಹೆಚ್ಚಾಗಿ ಇದ್ದೇ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಹಣವನ್ನ ಯಾರ ಬಳಿಯೂ ಕೇಳಲಾಗುವುದಿಲ್ಲ ಏಕೆಂದರೆ ತುರ್ತು ಸಮಯಕ್ಕೆ ಯಾರೂ ಕೂಡ ಹಣ ಕೊಡಲು ಮುಂದೆ ಬರುವುದಿಲ್ಲ.

ಆದರೆ ಈಗ ನೀವು ಇಂತಹ ಸಂದರ್ಭಗಳಲ್ಲಿ HDFC ಬ್ಯಾಂಕ್ ಮೂಲಕ ವೈಯಕ್ತಿಕ ಸಾಲವನ್ನು ಸುಲಭವಾಗಿ ಮತ್ತು ಕಡಿಮೆ ಬಡ್ಡಿ ದರದಲ್ಲಿ ತೆಗೆದುಕೊಳ್ಳಬಹುದು ಸ್ನೇಹಿತರೆ. ಈ ಬ್ಯಾಂಕ್ ನಿಮಗೆ ಸಾಲ ಕೊಡುವುದರ ಜೊತೆಗೆ ಸಾಲವನ್ನು ಮರುಪಾವತಿ ಮಾಡಲು ದೀರ್ಘಾವಧಿಯ ಕಾಲಾವಕಾಶವನ್ನು ನೀಡುತ್ತದೆ. ಈ ಬ್ಯಾಂಕ್ನಿಂದ ನೀವು ಸಾಲವನ್ನು ಹೇಗೆ ಪಡೆಯಬಹುದು? ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ ಸ್ನೇಹಿತರೆ.

HDFC Bank Personal Loan ನ ಪೂರ್ತಿ ವಿವರ!

ಈ ಹೆಚ್ ಟಿ ಎಫ್ ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಉಪಯೋಗವಾಗಲು ಅವರ ತುರ್ತು ಸಂದರ್ಭಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ನೀಡುವ ಮೂಲಕ ಅವರಿಗೆ ನೆರವಾಗಲು ಹೊರಟಿದೆ. ಈ ಒಂದು ಬ್ಯಾಂಕಿಂದ ನೀವು ನಿಮ್ಮ ಯಾವುದೇ ಕಷ್ಟ ಕಾಲವಿದ್ದರೂ ಅಂದರೆ ಶಿಕ್ಷಣ, ಮದುವೆ, ಆಸ್ಪತ್ರೆ ಕರ್ಚಿಗೆ, ಅಥವಾ ಇನ್ ಯಾವುದೇ ರೀತಿಯ ತುರ್ತು ಸಂದರ್ಭಗಳಲ್ಲಿಯು ಸಹ ಸಾಲವನ್ನು ತೆಗೆದುಕೊಂಡು ನಿಮ್ಮ ಬಳಕೆಗೆ ಬಳಸಿಕೊಳ್ಳಬಹುದು.

ಅದೇ ರೀತಿ ಸ್ನೇಹಿತರೆ ನೀವು ಸಾಲವನ್ನು ಪಡೆದುಕೊಳ್ಳಲು ಈಗ ನಿಮ್ಮ ಸಿವಿಲ್ ಸ್ಕೋರ್ ಚೆನ್ನಾಗಿರಬೇಕು. ನಿಮ್ಮ ಸಿವಿಲ್ ಸ್ಕೋರ್ ಚೆನ್ನಾಗಿದ್ದರೆ ನೀವು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಬಹುದು. ಹಾಗೆಯೇ ನಿಮಗೆ ಬ್ಯಾಂಕ್ನಿಂದ ಈ ಸಾಲವನ್ನು ಮರುಪಾವತಿ ಮಾಡಲು ದೀರ್ಘಾವಧಿಯ ಕಾಲಾವಕಾಶವನ್ನು ಕೂಡ ನೀಡಲಾಗುತ್ತದೆ. ನೀವು ಸುಮಾರು 2 ವರ್ಷದಿಂದ ಹಿಡಿದು 5 ವರ್ಷದ ಒಳಗೆ ಈ ಸಾಲವನ್ನು ಮರುಪಾವತಿ ಮಾಡಬಹುದು.

ಅರ್ಜಿ ಸಲ್ಲಿಸಲು ಅರ್ಹತೆಗಳು?

  • ಮೊದಲನೆಯದಾಗಿ ನೀವು ಭಾರತದಲ್ಲಿ ವಾಸಿಸುವವರಾಗಿರಬೇಕು.
  • ನಿಮ್ಮ ಕ್ರೆಡಿಟ್ ಕಾರ್ಡ್ ಸಿಬಿಲ್ ಸ್ಕೋರ್ 700 ರಕ್ಕಿಂತ ಹೆಚ್ಚಿರಬೇಕು.
  • ಮತ್ತು ನೀವು ಯಾವುದೇ ರೀತಿಯ ಖಾಯಂ ಉದ್ಯೋಗವನ್ನು ಮಾಡುತ್ತಿರಬೇಕು.
  • ನಿಮ್ಮ ತಿಂಗಳ ಸಂಬಳ 15000 ರಿಂದ 25000 ಸಾವಿರ ರೂಪಾಯಿ ಮೇಲಿರಬೇಕು.
  • ಮತ್ತು ನಿಮ್ಮ ವಯಸ್ಸು 21 ರಿಂದ 60 ವರ್ಷದ ಒಳಗೆ ಇರಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು?

  • ಬ್ಯಾಂಕ್ ಪಾಸ್ ಬುಕ್
  • ಪ್ಯಾನ್ ಕಾರ್ಡ್
  • ಪಾಸ್ಪೋರ್ಟ್ ಸೈಜ್ ಫೋಟೋ
  • ಆಧಾರ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಸ್ಯಾಲರಿ ಸ್ಲಿಪ್
  • ಉದ್ಯೋಗ ದೃಢೀಕರಣ ಪತ್ರ

ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲನೇದಾಗಿ ನೀವು HDFC ಬ್ಯಾಂಕ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು.
  • ಅಲ್ಲಿ ನಿಮಗೆ “Personal Loan” ವಿಭಾಗ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ನಂತರ ಅಲ್ಲಿ “Apply Now” ಎಂದು ಕಾಣುವ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಈಗಲೇ ನಿಮಗೆ ನಿಮ್ಮ ಎಲ್ಲಾ ವಿವರಗಳನ್ನು ಭರ್ತಿ ಮಾಡಲು ಕೇಳುತ್ತದೆ. ನೀವು ತಪ್ಪದೇ ನಿಮ್ಮ ಎಲ್ಲ ವಿವರಗಳನ್ನು ತುಂಬಿರಿ.
  • ಈಗ ಅಲ್ಲಿ ನಿಮಗೆ ನಿಮ್ಮ ದಾಖಲೆಗಳನ್ನು ಅಪ್ಲೋಡ್ ಮಾಡಲು ಕೇಳುತ್ತದೆ. ನಿಮ್ಮ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  • ಈಗ ನೀವು ನಿಮ್ಮ ಅರ್ಜಿಯನ್ನು ಸಲ್ಲಿಸು “Submit” ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ಸಲ್ಲಿಕೆ ಮಾಡಿ.

ನಿಮ್ಮ ಎಲ್ಲಾ ದಾಖಲೆಗಳನ್ನು ಪರಿಶೀಲಿಸುವ ಮೂಲಕ ನಿಮ್ಮ ಅರ್ಜಿ ಮತ್ತು ನೀವು ನೀಡಿರುವ ಎಲ್ಲಾ ದಾಖಲೆಗಳು ಸರಿ ಇದ್ದರೆ 1 ರಿಂದ 2 ದಿನಗಳ ಒಳಗೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದು ಜಮಾ ಆಗುತ್ತದೆ. ಅರ್ಜಿ ಸಲ್ಲಿಸುವ ಲಿಂಕ್ ಕೆಳಗೆ ನೀಡಲಾಗಿದೆ.

ಅಧಿಕೃತ ವೆಬ್ ಸೈಟ್ ಲಿಂಕ್ಅಪ್ಲೈ ಮಾಡಿ

Leave a Comment