WhatsApp Float Button

BSNL Recharge Plan: ಕಡಿಮೆ ಬೆಲೆಯ BSNL ನ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಅತೀ ಅಗ್ಗವಾದ ಪ್ಲಾನ್!

BSNL Recharge Plan: ಸ್ನೇಹಿತರೆ ನಿಮ್ಮೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ರಿಚಾರ್ಜ್ ಬೆಲೆಗಳು ತುಂಬಾ ದುಬಾರಿಯಾಗಿವೆ. ಇಂತಹ ಸಂದರ್ಭದಲ್ಲಿ BSNL ತನ್ನ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ತಂದಿದೆ. ಅದೇನೆಂದರೆ ಅತಿ ಹಗ್ಗದ ಬೆಲೆಯಲ್ಲಿ ನೀವು ಈಗ ರಿಚಾರ್ಜ್ ಮಾಡಿಕೊಳ್ಳಬಹುದು. ಹೌದು ಅತಿ ಕಡಿಮೆ ಬೆಲೆಯ BSNL Recharge Plan ರಿಚಾರ್ಜ್ ಪ್ಲಾನ್ ಬಿಎಸ್ಎನ್ಎಲ್ ನಲ್ಲಿ ಬಿಡುಗಡೆಯಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ.

Also Read: HDFC Bank Personal Loan: ಈ ಬ್ಯಾಂಕ್ ನಿಮಗೆ ನೀಡಲಿದೆ ಕಡಿಮೆ ಬಡ್ಡಿಯಲ್ಲಿ 10 ಲಕ್ಷದವರೆಗೆ ಸಾಲ! ಕೂಡಲೆ ನಿಮ್ಮ ಅರ್ಜಿ ಸಲ್ಲಿಸಿ!

₹251 ರೂ. ಗಳ ರಿಚಾರ್ಜ್ ಪ್ಲಾನ್ ವಿವರ:

BSNL ಕಂಪನಿಯು ತನ್ನ ಗ್ರಾಹಕರಿಗೆ ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದ್ದು ಈ ಪ್ಲಾನ್ ನ ಬೆಲೆಯು ಕೇವಲ ₹251 ರೂಪಾಯಿ ಮಾತ್ರ. ಹೌದು ಸ್ನೇಹಿತರೆ, ಇದು ಪ್ರಿಪೇಡ್ ಪ್ಲಾನಾಗಿದ್ದು ಈ ಪ್ಲಾನ್ ರಿಚಾರ್ಜ್ ಮಾಡಿಕೊಂಡರೆ ನೀವು ಮೊಬೈಲ್ ಅನ್ನು ಅಷ್ಟೇ ಅಲ್ಲದೆ ನಿಮ್ಮ ಮೊಬೈಲ್ನ ಮೂಲಕ ನೀವು ನಿಮ್ಮ ಮನೆಯಲ್ಲಿರುವ ಟಿವಿಯನ್ನು ಕೂಡ ಬಳಕೆ ಮಾಡಬಹುದಾಗಿದೆ.

ಈ ಪ್ಲಾನ್ ಅನ್ನು ನೀವು ರಿಚಾರ್ಜ್ ಮಾಡಿದ್ದಲ್ಲಿ ನಿಮಗೆ ಒಟ್ಟಾರೆಯಾಗಿ 100GB ಡೇಟಾ ಸಿಗಲಿದೆ. ನೀವು ಈ ಡೇಟಾವನ್ನು ತಿಂಗಳು ಪೂರ್ತಿ ಬಳಸಬಹುದು ಅಥವಾ ಒಂದೇ ಬಾರಿಗೆ ಈ ಡಾಟಾವನ್ನು ನೀವು ಖಾಲಿ ಮಾಡಬಹುದು. ಇಷ್ಟೇ ಅಲ್ಲದೆ ಈ ಪ್ಲಾನ್ ರಿಚಾರ್ಜ್ ಮಾಡಿಕೊಂಡರೆ ನೀವು (B-TV) ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡು ಹೆಚ್ಚು ಚಾನೆಲ್ ಗಳನ್ನು ಮತ್ತು ಧಾರವಾಹಿಗಳನ್ನು ಹಾಗೂ ಇತರೆ ಮನೋರಂಜನೆ ಕಾರ್ಯಕ್ರಮಗಳನ್ನು ಉಚಿತವಾಗಿ ವೀಕ್ಷಿಸಬಹುದು.

ಅದೇ ರೀತಿ ನೀವು ಈ ಪ್ಲಾನ್ ಅನ್ನು ರಿಚಾರ್ಜ್ ಮಾಡಿಕೊಂಡರೆ ಪ್ರತಿದಿನ 100 SMS ಗಳನ್ನು ಉಚಿತವಾಗಿ ಮಾಡಬಹುದು. (B-TV) ಆ್ಯಪ್ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಹಾಗೆಯೇ 100GB ಡೇಟಾ ವನ್ನು ಸಹ ನೀವು ಪಡೆದುಕೊಳ್ಳಬಹುದು.

₹251 ರ ಪ್ಲಾನ್ ಅನ್ನು ಹೇಗೆ ರೀಚಾರ್ಜ್ ಮಾಡಿಕೊಳ್ಳೋದು?

ನೀವು ಕೂಡ ಬಿಎಸ್ಎನ್ಎಲ್ ಗ್ರಾಹಕರಾಗಿದ್ದರೆ ಮತ್ತು ಈ ಪ್ಲಾನ್ ಅನ್ನು ನೀವು ರಿಚಾರ್ಜ್ ಮಾಡಿಕೊಳ್ಳಲು ಬಯಸಿದರೆ ನೀವು ಮಾಡಬೇಕಾಗಿರುವುದು ಮೊದಲನೇದಾಗಿ BSNL ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ನಂತರ ಅಲ್ಲಿ ನೀವು ಈ ರಿಚಾರ್ಜ್ ಪ್ಲಾನನ್ನು ರಿಚಾರ್ಜ್ ಮಾಡಿಕೊಳ್ಳಬಹುದು. ಇಲ್ಲವಾದರೆ ನಿಮ್ಮ ಮೊಬೈಲ್ ನಲ್ಲಿಯೇ ಯಾವುದಾದರೂ ಒಂದು ಹಣ ಪಾವತಿ ಮಾಡುವ ಆ್ಯಪ್ ನಿಂದ ಈ ರಿಚಾರ್ಜ್ ಪ್ಲಾನನ್ನು ಸುಲಭವಾಗಿ ರಿಚಾರ್ಜ್ ಮಾಡಿಕೊಳ್ಳಬಹುದು.

Leave a Comment