WhatsApp Float Button

Gruhalakshmi 25th Amount: ಗೃಹಲಕ್ಷ್ಮಿ ಯೋಜನೆ 25ನೇ ಕಂತು ₹2000 ಈ ಜಿಲ್ಲೆಗಳ ಮಹಿಳೆಯರಿಗೆ ಮೊದಲು ಜಮಾ!

Gruhalakshmi 25th Amount: ಗೃಹಲಕ್ಷ್ಮಿ ಯೋಜನೆ 25ನೇ ಕಂತು ₹2000 ಈ ಜಿಲ್ಲೆಗಳ ಮಹಿಳೆಯರಿಗೆ ಮೊದಲು ಜಮಾ!

Gruhalakshmi 25th Amount: ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ ಹಣ ಯಾವಾಗ ಜಮಾ ಆಗುತ್ತೆ ಎಂದು ಎಲ್ಲಾ ಫಲಾನುಭವಿಗಳು ಕಾಯುತ್ತ ಇದ್ದಾರೆ. ಕಳೆದ ತಿಂಗಳಷ್ಟೇ 24ನೇ ಕಂತು ಜಮ ಆಗಲಿಕ್ಕೆ ಶುರುವಾಗಿ ಈ ಜನವರಿ ತಿಂಗಳ 7ನೇ ತಾರೀಕಿನ ಒಳಗೆ ಎಲ್ಲಾ ಫಲಾನುಭವಿಗಳಿಗೆ ಸಂಪೂರ್ಣವಾಗಿ ಜಮಾ ಆಗೋದು ಪೂರ್ಣಗೊಂಡಿದೆ. ಈಗ ಎಲ್ಲಾ ಫಲಾನುಭವಿಗಳು ಕಾಯುತ್ತಿರುವುದು 25ನೇ ಕಂತಿನ ₹2,000 ರೂಪಾಯಿ ಹಣಕ್ಕಾಗಿ. ಈ ಹಣ ಯಾವಾಗ ಜಮಾ ಆಗಲು ಇದೆ? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Also Read : Axis Bank Personal Loan : ಈಗ ನೀವು ಸುಲಭವಾಗಿ ₹90,000 ವ್ಯಯಕ್ತಿಕ ಸಾಲ ಪಡೆಯಬಹುದು! ಬಡ್ಡಿ ದರ ಎಷ್ಟಿದೆ ನೋಡಿ!

Gruhalakshmi 25th Amount: ಗೃಹಲಕ್ಷ್ಮಿ 25ನೇ ಕಂತು ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್!

ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ 2000 ಹಣ ಜಮಾ ಮಾಡಲಿಕ್ಕೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ ದೊರಕಿದ್ದು. ನಮ್ಮ ರಾಜ್ಯ ಸರ್ಕಾರದ ಹಣಕಾಸು ಇಲಾಖೆಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 25ನೇ ಕಂತಿನ ಗೃಹಲಕ್ಷ್ಮಿ ಹಣ ವರ್ಗಾವಣೆ ಆಗಿದೆ. ಇದರ ಬೆನ್ನಲ್ಲೇ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು 25ನೇ ಕಂತು ಫಲಾನುಭವಿಗಳ ಖಾತೆಗಳಿಗೆ ಯಾವಾಗ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ.

ಗೃಹಲಕ್ಷ್ಮಿ 25ನೇ ಕಂತು ಯಾವಾಗ ಜಮಾ?

ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯಲ್ಲಿ ಇದುವರೆಗೆ ಒಟ್ಟಾರೆ 48,000 ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಿದ್ದು ಈಗ ಎಲ್ಲಾ ಪ್ಲಾನುಭವಿಗಳು ಕಾಯುತ್ತಿರುವುದು 25ನೇ ಕಂತನ 2000 ಹಣಕ್ಕಾಗಿ, ಈಗ ಯಾರೆಲ್ಲಾ 25ನೇ ಕಂತಿಗಾಗಿ ಕಾಯುತ್ತಿದ್ದಾರೋ ಅಂತಹ ಎಲ್ಲ ಮಹಿಳೆಯರಿಗೆ ಲಕ್ಷ್ಮಿ ಹೆಬ್ಬಾಳಕರ್ ಅವರು ಗುಡ್ ನ್ಯೂಸ್ ನೀಡಿದ್ದಾರೆ.

ಆದೆನೆಂದರೆ ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ ಹಣ ಇದೇ ಜನವರಿ ತಿಂಗಳ 28ನೇ ತಾರೀಖಿನಿಂದ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಲಿಕ್ಕೆ ಶುರುವಾಗಲಿದೆ ಎಂದು ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಎಲ್ಲ ಮಹಿಳಾ ಫಲಾನುಭವಿಗಳಿಗೆ ಗುಡ್ ನ್ಯೂಸ್ ಹೇಳಿದ್ದಾರೆ. ಅದೇ ರೀತಿ ಈ 25ನೇ ಕಂತಿನ ಹಣ ಮೊದಲನೇ ಹಂತದಲ್ಲಿ ಸುಮಾರು 18 ಜಿಲ್ಲೆಗಳಿಗೆ ಜಮಾ ಆಗಲಿದೆ ಸ್ನೇಹಿತರೆ.

ಈ 18 ಜಿಲ್ಲೆಗಳ ಹೆಸರನ್ನು ಈಗ ನೋಡುತ್ತಾ ಹೋಗೋಣ ಬನ್ನಿ:

  • ಬೆಂಗಳೂರು ನಗರ
  • ಗದಗ
  • ದಕ್ಷಿಣ ಕನ್ನಡ
  • ಬೆಂಗಳೂರು ಗ್ರಾಮಾಂತರ
  • ಹುಬ್ಬಳ್ಳಿ
  • ಹಾವೇರಿ
  • ಮೈಸೂರು
  • ಬೆಳಗಾವಿ
  • ಮಂಡ್ಯ
  • ಮಡಿಕೇರಿ
  • ಶಿವಮೊಗ್ಗ
  • ಕಾರವಾರ
  • ಬಳ್ಳಾರಿ
  • ತುಮಕೂರು
  • ಉಡುಪಿ
  • ಹಾಸನ
  • ಚಿತ್ರದುರ್ಗ

ಈ ಮೇಲಿನ ಎಲ್ಲಾ 18 ಜಿಲ್ಲೆಗಳಿಗೆ ಮೊದಲನೇ ಹಂತದ ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ ಹಣ ಜಮಾ ಆಗಲಿದೆ ಸ್ನೇಹಿತರೆ.

ಇನ್ನು ಉಳಿದಂತಹ ಜಿಲ್ಲೆಗಳಿಗೆ ಈ ಜಿಲ್ಲೆಗಳ ಫಲಾನುಭವಿಗಳಿಗೆ ಹಣ ಜಮಾ ಆಗುವ ಪ್ರೋಸೆಸ್ ಮುಗಿದ ನಂತರ ಇನ್ನು ಬಾಕಿ ಉಳಿದಿರುವ ಎಲ್ಲ ಜಿಲ್ಲೆಗಳಿಗೂ ಹಣ ಜಮಾ ಆಗಲಿಕ್ಕೆ ಶುರುವಾಗುತ್ತದೆ. ಅಲ್ಲಿವರೆಗೂ ಕೂಡ ಎಲ್ಲಾ ಫಲಾನುಭವಿಗಳು ತಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳುತ್ತಾಯಿರಿ.

Leave a Comment