WhatsApp Float Button

Gold Rate Today: ಗುಡ್ ನ್ಯೂಸ್! ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ! 18, 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ಇಂದು ಎಷ್ಟಿದೆ ತಿಳಿಯಿರಿ!

Gold Rate Today: ಗುಡ್ ನ್ಯೂಸ್! ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ! 18, 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ಇಂದು ಎಷ್ಟಿದೆ ತಿಳಿಯಿರಿ!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಇಂದಿನ ಈ ಒಂದು ಲೇಖನಕ್ಕೆ ತಮ್ಮೆಲ್ಲರಿಗೂ ಆದರದ ಸ್ವಾಗತ, ಕಳೆದ ಎರಡು ವಾರದಿಂದಲೂ ಕೂಡ ಚಿನ್ನದ ಬೆಲೆ ಏರುತ್ತಾ ಇತ್ತು ಆದರೆ ಇಂದು ದಿಢೀರನೆ ಚಿನ್ನದ ಬೆಲೆ ಮತ್ತೆ ಕುಸಿತ ಕಂಡಿದೆ ಸ್ನೇಹಿತರೆ. ಚಿನ್ನದ ಬೆಲೆಯಲ್ಲಿ ಹೊಸ ವರ್ಷದ ಮೊದಲ ದಿನವೇ ಏರಿಕೆ ಕಂಡಿತ್ತು ಅಲ್ಲಿಂದ ಇಲ್ಲಿಯವರೆಗೂ ಚಿನ್ನದ ಬೆಲೆ ಏರಿಕೆಯಲ್ಲಿ ಇತ್ತು. ಇಂದು ಚಿನ್ನದ Gold Rate Today ಬೆಲೆ ಇಳಿಕೆ ಕಂಡಿದ್ದು ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿಯೋಣ ಬನ್ನಿ.

ನಿಮ್ಮೆಲ್ಲರಿಗೂ ಕೂಡ ಗೊತ್ತಿರೋ ಹಾಗೆ ಚಿನ್ನವನ್ನು ಇಡೀ ಪ್ರಪಂಚದ ಅತ್ಯಂತ ಇಷ್ಟಪಡದೇ ಇರುವ ಜನರೇ ಇಲ್ಲ ಯಾಕೆಂದರೆ ಚಿನ್ನಕ್ಕೆ ಅಷ್ಟರಮಟ್ಟಿಗೆ ಮಹತ್ವವಿದೆ ಅದು ಒಂದು ದುಬಾರಿ ಲೋಹವಾಗಿರುವುದರಿಂದ ಅದರ ಮೇಲೆ ಹೂಡಿಕೆ ಮಾಡಲು ಮತ್ತು ಅದನ್ನು ಖರೀದಿ ಮಾಡಲು ಜನ ತುಂಬಾ ಇಷ್ಟ ಪಡುತ್ತಾರೆ. ಹಾಗೆ Gold Rate Today ಚಿನ್ನದ ಬೆಲೆ ಏರಿಕೆ ಆಗುತ್ತಿರುವುದು ಜನಸಾಮಾನ್ಯರಿಗೆ ಭಾರಿ ದೊಡ್ಡ ಹೊಡೆತ ಎಂದು ಹೇಳಬಹುದು. ಆದರೂ ಕೂಡ ಚಿನ್ನವನ್ನು ಖರೀದಿ ಮಾಡಲು ಜನ ಹಿಂದೆಟು ಹಾಕುತ್ತಿಲ್ಲ.

ಏಕೆಂದರೆ ಈಗ ಚಿನ್ನವನ್ನು ಖರೀದಿ ಮಾಡಿದರೆ ಮುಂದೆ ಅದು ಇನ್ನಷ್ಟು ಏರಿಕೆ ಕಂಡರೆ ಆಗ ಈಗ ಹೂಡಿಕೆ ಮಾಡಿರುವಂತಹ ಚಿನ್ನ ಇನ್ನು ಹೆಚ್ಚಿನ ಬೆಲೆಗೆ ಬೆಲೆಬಾಳುತ್ತದೆ ಎಂದು ಜನ ನಂಬಿಕೆಯಾಗಿದೆ. ಆದಕಾರಣ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಹಣ ಕಳೆದುಕೊಳ್ಳುವ ತಾಪತ್ರಯ ಇರುವುದಿಲ್ಲ.

Gold Rate Today: ಇಂದಿನ ಚಿನ್ನದ ಎಷ್ಟಿದೆ ತಿಳಿಯೋಣ ಬನ್ನಿ:

ಚಿನ್ನದಲ್ಲಿ ಸುಮಾರು ಮೂರು ವಿಧಗಳನ್ನು ನಾವು ನೋಡಬಹುದಾಗಿದೆ ಅವುಗಳಲ್ಲಿ ಮೊದಲನೆಯದು 18 ಕ್ಯಾರೆಟ್ ಚಿನ್ನ ಮತ್ತು ಎರಡನೆಯದಾಗಿ 22 ಕ್ಯಾರೆಟ್ ಚಿನ್ನ ಹಾಗೂ ಮೂರನೇಯದಾಗಿ 24 ಕ್ಯಾರೆಟ್ ಚಿನ್ನ. ಇದರಲ್ಲಿ ಅತ್ಯಂತ ದುಬಾರಿ ಚಿನ್ನವೆಂದರೆ ಅದು 24 ಕ್ಯಾರೆಟ್ ನ ಚಿನ್ನ ಏಕೆಂದರೆ ಇದರಲ್ಲಿ ಯಾವುದೇ ರೀತಿಯಾದಂತಹ ಬೆರಿಕೆ ಇರುವುದಿಲ್ಲ ಇದು ಪರಿಶುದ್ಧವಾದ ಚಿನ್ನವಾಗಿರುತ್ತದೆ.

ಈಗ ಈ ಮೂರು ವಿಧದ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ನೋಡೋಣ ಬನ್ನಿ:

  • 18 ಕ್ಯಾರೆಟ್ ನ ಇಂದಿನ 10 ಗ್ರಾಂ ಚಿನ್ನಕ್ಕೆ ಇರುವ ಬೆಲೆ ಸುಮಾರು: ₹12,672 ರೂ.
  • 22 ಕ್ಯಾರೆಟ್ ನ ಇಂದಿನ 10 ಗ್ರಾಂ ಚಿನ್ನಕ್ಕೆ ಇರುವ ಬೆಲೆ ಸುಮಾರು: ₹13,242 ರೂ.
  • 24 ಕ್ಯಾರೆಟ್ ನ ಇಂದಿನ 10 ಗ್ರಾಂ ಚಿನ್ನಕ್ಕೆ ಇರುವ ಬೆಲೆ ಸುಮಾರು: ₹14,632 ರೂ.

ಇದು ಇಂದಿನ ಮಾರುಕಟ್ಟೆಯಲ್ಲಿ ದಾಖಲಾಗಿರುವಂತಹ ಚಿನ್ನದ ಬೆಲೆ ಆಗಿದೆ. ಚಿನ್ನವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುತ್ತದೆ ಮತ್ತು ಕಡಿಮೆಯಾಗುತ್ತಿರುತ್ತದೆ. ಆದರೆ ಜನಸಾಮಾನ್ಯರು ಚಿನ್ನದ ಬೆಲೆ ಕಡಿಮೆ ಇದ್ದಾಗ ಚಿನ್ನವನ್ನು ಕೊಳ್ಳುವುದು ಅತ್ಯಂತ ಉತ್ತಮ ಮಾಹಿತಿಯಾಗಿದೆ. ಅದೇ ರೀತಿ ಈಗ ಕೂಡ ನೀವು ಚಿನ್ನವನ್ನು ಖರೀದಿಸಲು ಒಳ್ಳೆಯ ಸಮಯ ಏಕೆಂದರೆ ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆಯು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಹಾಗಾಗಿ ಈಗಲೇ ನೀವು ಚಿನ್ನವನ್ನು ಖರೀದಿಸಿ ಅದರ ಮೇಲೆ ಹೂಡಿಕೆ ಮಾಡಿದರೆ ಭವಿಷ್ಯಕ್ಕೆ ಒಳ್ಳೆಯ ನಿರ್ಧಾರವಾಗುತ್ತದೆ.

Leave a Comment