WhatsApp Float Button

PM Kisan 22nd Installment Date: ರೈತರಿಗೆ ಭರ್ಜರಿ ಗುಡ್ ನ್ಯೂಸ್, ₹4000 ನೇರವಾಗಿ ಖಾತೆಗೆ ಜಮಾ! ಇಲ್ಲಿದೆ ಮಾಹಿತಿ!

PM Kisan 22nd Installment Date: ರೈತರಿಗೆ ಭರ್ಜರಿ ಗುಡ್ ನ್ಯೂಸ್, ₹4000 ನೇರವಾಗಿ ಖಾತೆಗೆ ಜಮಾ! ಇಲ್ಲಿದೆ ಮಾಹಿತಿ!

PM Kisan 22nd Installment Date: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ನಮ್ಮ ರಾಜ್ಯದಲ್ಲಿರುವ ಎಲ್ಲಾ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಇಂದ ಹೇಳಬಹುದು. ಏಕೆಂದರೆ ರೈತರಿಗಿಂದೆ ಕೇಂದ್ರ ಸರ್ಕಾರದಿಂದ ಜಾರಿ ಮಾಡಲಾದ ಯೋಜನೆ ಎಂದರೆ ಅದು ಪಿಎಂ ಕಿಸಾನ್ ಯೋಜನೆ ಈ ಯೋಜನೆಯ ವಿಶೇಷವೇನೆಂದರೆ ಪ್ರತಿ ವರ್ಷವೂ ನಮ್ಮ ದೇಶದ ಎಲ್ಲಾ ರೈತರಿಗೆ ವರ್ಷಕ್ಕೆ ಮೂರು ಬಾರಿಯಂತೆ ಅಂದರೆ ಮೂರು ಕಂತುಗಳಂತೆ 6,000 ರೂಪಾಯಿಯನ್ನು ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತದೆ.

ಅದೇ ರೀತಿ ಇದುವರೆಗೆ ಎಲ್ಲಾ ರೈತರ ಖಾತೆಗಳಿಗೆ ಒಟ್ಟು 21 ಕಂತುಗಳ ತನಕ ₹40,000 ಜಮಾ ಆಗಿದ್ದು ಈಗ ಎಲ್ಲಾ ರೈತರು 22ನೇ ಕಂತಿನ ಪಿಎಂ ಕಿಸಾನ್ ಯೋಜನೆಯ (PM Kisan 22nd Installment Date) ₹2000 ರೂ. ಹಣಕ್ಕಾಗಿ ಕಾಯುತ್ತಿದ್ದಾರೆ.

PM Kisan 22nd Installment Date: ಈ ದಿನದಂದು ಹಣ ಜಮಾ!

ಎಲ್ಲಾ ರೈತರು ಕಾಯುತ್ತಿರುವ ಪಿಎಂ ಕಿಸಾನ್ ಯೋಜನೆ 22ನೇ ಕಂತಿನ ಹಣ ಯಾವಾಗ ಜಮಾ ಆಗಲಿದೆ ಎಂಬುದರ ಬಗ್ಗೆ ಈಗ ತಿಳಿಯೋಣ ಬನ್ನಿ. ಕೇಂದ್ರ ಸರ್ಕಾರದ ಸಚಿವಾಲಯದಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಈ ಒಂದು 22ನೇ ಕಂತಿನ ಪಿಎಂ ಕಿಸಾನ್ ಯೋಜನೆಯ ಹಣ ರೈತರ ಖಾತೆಗಳಿಗೆ ಇದೇ ನವೆಂಬರ್ ತಿಂಗಳ ಎರಡನೇ ವಾರದಲ್ಲಿ ಎಲ್ಲಾ ರೈತರ ಖಾತೆಗಳಿಗೆ ನೇರವಾಗಿ ಜಮಾ ಆಗಲಿದೆ ಎಂದು ತಿಳಿದು ಬಂದಿದೆ.

PM Kisan 22nd Installment Date
PM Kisan 22nd Installment Date

PM Kisan: ರೈತರ ಖಾತೆಗಳಿಗೆ ₹4,000 ಜಮಾ!

ಕೇಂದ್ರ ಸರ್ಕಾರದಿಂದ ಈ ಬಾರಿ ನಮ್ಮ ದೇಶದ ಎಲ್ಲಾ ರೈತರಿಗೆ ಹೆಚ್ಚುವರಿಯಾಗಿ ಪರಿಹಾರವನ್ನು ನೀಡಲು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಯೋಚಿಸಿದೆ. ಅದರಂತೆ ಎಲ್ಲ ರೈತರ ಖಾತೆಗಳಿಗೆ 4000 ಜಮಾ ಮಾಡಲು ನಿರ್ಧರಿಸಿದ ಎಂಬ ಒಂದು ಮಾಹಿತಿ ತಿಳಿದು ಬಂದಿದೆ. ಖಾರೀಫ್ ಋತುವಿನ ಪರಿಹಾರವನ್ನು ನೀಡಲು ಹಿಂದಿನ ಕಂತಿಗೆ 2000 ಸಾವಿರ ರೂಪಾಯಿ ಹೆಚ್ಚುವರಿಯಾಗಿ ಜಮ ಮಾಡಿ ರೈತರ ಖಾತೆಗೆ ನೇರವಾಗಿ ಜಮಾ ಮಾಡಲು ಸರ್ಕಾರ ನಿರ್ಧರಿಸಿದೆ.

ರೈತರಿಗೆ ಬೀಜಗಳು, ಗೊಬ್ಬರಗಳು ಹಾಗೆಯೇ ಅಗತ್ಯವಿರುವ ಇತರೆ ಕೃಷಿ ಉಪಕರಣಗಳನ್ನು ಖರೀದಿಸಲು ಈ ಒಂದು ಹಣ ನೆರವಾಗಲಿದೆ ಎಂದು ಕೇಂದ್ರ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಹಾಗಾಗಿ ನೇರವಾಗಿ ಎಲ್ಲ ರೈತರ ಖಾತೆಗೆ ಯಾವುದೇ ಮಧ್ಯವರ್ತಿಗಳ ಸಮಸ್ಯೆ ಇಲ್ಲದೆ ಹಣವನ್ನು ಜಮಾ ಮಾಡಲಾಗುತ್ತದೆ. ಇನ್ನು ಕೆಲವೇ ದಿನಗಳಲ್ಲಿ 22ನೇ ಕಂತಿನ ಪಿಎಂ ಕಿಸಾನ್ ಯೋಜನೆಯ ಹಣ ಯಮ ಆಗಲಿದೆ. ಧನ್ಯವಾದ

Leave a Comment