WhatsApp Float Button

Scheme for Newly Married: ಕೇಂದ್ರ ಸರ್ಕಾರದಿಂದ ನವವಿವಾಹಿತರಿಗೆ ಸಿಗಲಿದೆ ₹2.50 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನ.!!

Scheme for Newly Married: ಕೇಂದ್ರ ಸರ್ಕಾರದಿಂದ ನವವಿವಾಹಿತರಿಗೆ ಸಿಗಲಿದೆ ₹2.50 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನ.!!

ನಮಸ್ಕಾರ ಸ್ನೇಹಿತರೇ, ಹೊಸದಾಗಿ ಮದುವೆಯಾಗುವವರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ನವ ದಂಪತಿಗಳಿಗೆ ₹2.50 ಲಕ್ಷ ರೂ. ವಿವಾಹ ಪ್ರೋತ್ಸಾಹಧನವನ್ನು ಒದಗಿಸಲಾಗುತ್ತಿದೆ. ಇದು ಯಾವ ರೀತಿಯ ಯೋಜನೆ? ಈ ಯೋಜನೆಯಿಂದಾಗಿ ಯಾರೆಲ್ಲಾ ಪ್ರಯೋಜನವನ್ನು ಪಡೆಯಬಹುದು? ಈ ಯೋಜನೆಗೆ ಯಾವೆಲ್ಲಾ ಅರ್ಹತೆಗಳು ಇರಬೇಕು? ಈ ಎಲ್ಲಾ ಮಾಹಿತಿಯನ್ನು ನೀವು ಈ ಕೆಳಗಿನ ಲೇಖನದಲ್ಲಿ ಕಾಣಬಹುದು.

ಡಾ. ಅಂಬೇಡ್ಕರ್ ವಿವಾಹ ಫೌಂಡೇಶನ್ ಯೋಜನೆಯ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು!

  • ಡಾ. ಅಂಬೇಡ್ಕರ್ ವಿವಾಹ ಫೌಂಡೇಶನ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು.!
  • ಡಾ. ಅಂಬೇಡ್ಕರ್ ವಿವಾಹ ಫೌಂಡೇಶನ್ ದಲಿತರನ್ನು ಒಳಗೊಂಡಿರುವ ಜೋಡಿಗಳ ಅಂತರ್ಜಾತಿ ವಿವಾಹಗಳನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 2024 ರಲ್ಲಿ ಈ ಕಾರ್ಯಕ್ರಮವನ್ನು ಪರಿಚಯಿಸಿತು.
  • ಈ ಯೋಜನೆಯಡಿ ನವವಿವಾಹಿತ ಅಂತರ್ಜಾತಿ ದಂಪತಿಗಳಿಗೆ ₹2.50 ಲಕ್ಷ ರೂ. ಗಳ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ.
  • ವಿವಾಹಿತ ದಂಪತಿಗಳಲ್ಲಿ ಪತಿ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ಯಾರಾದರೂ ದಲಿತರಾಗಿರಬೇಕು ಅಂದರೆ ಮಾತ್ರ ಈ ಕೇಂದ್ರ ಸರ್ಕಾರದ ಯೋಜನೆಯ ಸೌಲಭ್ಯವನ್ನು ಪಡೆಯಬಹುದು.
Scheme for Newly Married
Scheme for Newly Married

ಡಾ. ಅಂಬೇಡ್ಕರ್ ವಿವಾಹ ಫೌಂಡೇಶನ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು.!

ಡಾ. ಅಂಬೇಡ್ಕರ್ ವಿವಾಹ ಫೌಂಡೇಶನ್ ದಲಿತರನ್ನು ಒಳಗೊಂಡಿರುವ ಜೋಡಿಗಳ ಅಂತರ್ಜಾತಿ ವಿವಾಹಗಳನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 2024 ರಲ್ಲಿ ಈ ಕಾರ್ಯಕ್ರಮವನ್ನು ಪರಿಚಯಿಸಿತು. ಈ ಯೋಜನೆಯಡಿ ನವವಿವಾಹಿತ ಅಂತರ್ಜಾತಿ ದಂಪತಿಗಳಿಗೆ ₹2.50 ಲಕ್ಷ ರೂ. ಗಳ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ವಿವಾಹಿತ ದಂಪತಿಗಳಲ್ಲಿ ಪತಿ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ಯಾರಾದರೂ ದಲಿತರಾಗಿರಬೇಕು ಅಂದರೆ ಮಾತ್ರ ಈ ಕೇಂದ್ರ ಸರ್ಕಾರದ ಯೋಜನೆಯ ಸೌಲಭ್ಯವನ್ನು ಪಡೆಯಬಹುದು.

ಇದರ ಜೊತೆಗೆ ಈ ಒಂದು ಕೇಂದ್ರ ಸರ್ಕಾರದ ಯೋಜನೆಯ ಲಾಭವನ್ನು ಪಡೆಯಲು ಬಯಸುವ ದಂಪತಿಗಳ ವಾರ್ಷಿಕ ಆದಾಯ ₹5 ಲಕ್ಷಕ್ಕಿಂತ ಕಡಿಮೆ ಇರಬೇಕು. ಅರ್ಹ ದಂಪತಿಗಳು ತಮ್ಮ ಹೆಸರನ್ನು ಈ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಂಡರೆ ಮೊದಲು ₹1.25 ಲಕ್ಷ ರೂ. ಗಳನ್ನು ಟಿಟಿಯಾಗಿ ಸ್ವೀಕರಿಸುತ್ತಾರೆ. ಅನಂತರ ಉಳಿದ ₹1.25 ಲಕ್ಷ ರೂ. ಗಳನ್ನು 5 ವರ್ಷಗಳ ನಂತರ ಕೇಂದ್ರ ಸರ್ಕಾರದಿಂದ ಫಲಾನುಭಿಗಳ ಖಾತೆಗೆ ಜಮಾ ಮಾಡಲಾಗುತ್ತದೆ.

ನೀವೂ ಕೂಡ ನವವಿವಾಹಿತರಾಗಿದ್ದರೆ ಮತ್ತು ಈ ಮೇಲಿನ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೆ, ನೀವು ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಈ ಯೋಜನೆಯ ಲಾಭವನ್ನು ಪಡೆಯಬಹುದು.

Leave a Comment