WhatsApp Float Button

Gruhalakshmi 25th Installment: ಗೃಹಲಕ್ಷ್ಮಿ 25ನೇ ಕಂತು ಜಮಾ ಆಗೋಕೆ ದಿನಾಂಕ ಫಿಕ್ಸ್ ಆಗಿದೆ! ಈ ಜಿಲ್ಲೆಗಳಿಗೆ ಮೊದಲು ಜಮಾ!

Gruhalakshmi 25th Installment: ಗೃಹಲಕ್ಷ್ಮಿ 25ನೇ ಕಂತು ಜಮಾ ಆಗೋಕೆ ದಿನಾಂಕ ಫಿಕ್ಸ್ ಆಗಿದೆ! ಈ ಜಿಲ್ಲೆಗಳಿಗೆ ಮೊದಲು ಜಮಾ!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯಲ್ಲಿ ಇದುವರೆಗೆ ನೋಡುವುದಾದರೆ ಸುಮಾರು 24 ಕಂತುಗಳ ತನಕ ಹಣ ಎಲ್ಲಾ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗಳಿಗೆ ಸಂಪೂರ್ಣವಾಗಿ ಜಮಾ ಆಗಿದ್ದು ಇದೀಗ ಎಲ್ಲಾ ಫಲಾನುಭವಿಗಳು ಕಾಯುತ್ತಿರುವುದು 25ನೇ ಕಂತಿಗಾಗಿ, ಹಾಗೆಯೇ 25ನೇ ಕಂತಿನ ಹಣ ಯಾವ ದಿನಾಂಕಕ್ಕೆ ಜಮಾ ಆಗಲಿದೆ? ಎಷ್ಟು ಜಿಲ್ಲೆಗಳ ಫಲಾನುಭವಿಗಳಿಗೆ ಮೊದಲು ಜಮಾ ಆಗಲಿದೆ? ಅದೇ ರೀತಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿರುವ ಸ್ಪಷ್ಟಣೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗಾಗಿ ನೀಡಲಾಗಿದೆ ಕೆಳಗೆ ನೋಡಿರಿ.

Gruhalakshmi 25th Installment: ಗೃಹಲಕ್ಷ್ಮಿ 25ನೇ ಕಂತಿನ ಬಗ್ಗೆ ಮಾಹಿತಿ!

ಸ್ನೇಹಿತರೆ ಇದುವರೆಗೆ ಗೃಹಲಕ್ಷ್ಮಿ ಯೋಜನೆ ಯಲ್ಲಿ ಸುಮಾರು 48,000 ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಸಂಪೂರ್ಣವಾಗಿ ಜಮಾ ಆಗಿದ್ದು ಈಗ 25ನೇ ಕಂತಿನ 2000 ಸಾವಿರ ರೂಪಾಯಿ ಹಣಕ್ಕೆ ಇಲ್ಲ ಗೃಹಲಕ್ಷ್ಮಿ ಯೋಜನೆಯ ಮಹಿಳಾ ಫಲಾನುಭವಿಗಳು ಕಾಯುತ್ತಿದ್ದಾರೆ. ಈಗ ಈ ಗೃಹಲಕ್ಷ್ಮಿ ಯೋಜನೆ 25ನೇ ಕಂತಿನ ಹಣ ಯಾವ ದಿನಾಂಕಕ್ಕೆ ಜಮಾ ಆಗುತ್ತೆ? ಮತ್ತು ಯಾವೆಲ್ಲ ಜಿಲ್ಲೆಗಳಿಗೆ ಮೊದಲು ಜಮಾ ಆಗುತ್ತೆ ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಾ ಹೋಗೋಣ ಬನ್ನಿ.

Gruhalakshmi 25th Installment: ಈ ದಿನಾಂಕಕ್ಕೆ ಜಮಾ ಆಗಲಿದೆ ಗೃಹಲಕ್ಷ್ಮಿ 25ನೇ ಕಂತು!

ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದು ಗುಡ್ ನ್ಯೂಸ್ ಹೇಳಿದ್ದು ಅದರ ಬಗ್ಗೆ ಈಗ ತಿಳಿಯೋಣ, ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮಗಳ ಮುಂದೆ ಮಾತನಾಡುತ್ತಾ ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ 2000 ಹಣ ಇದೇ ಜನವರಿ ತಿಂಗಳ 25ನೇ ತಾರೀಕಿನಿಂದ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಲು ಶುರುವಾಗಿದೆ ಇನ್ನು ಕೆಲವೇ ದಿನಗಳಲ್ಲಿ ಎಲ್ಲಾ ಫಾನುಭವಿಗಳ ಖಾತೆಗಳಿಗೆ ಸಂಪೂರ್ಣವಾಗಿ ಜಮಾ ಆಗುತ್ತೆ ಎಂದು ಎಲ್ಲಾ ಫಲಾನುಭವಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

Gruhalakshmi 25th installment
Gruhalakshmi 25th installment

ಗೃಹಲಕ್ಷ್ಮಿ ಯೋಜನೆ 25ನೇ ಕಂತಿನ ಹಣ ಮೊದಲು ಈ ಜಿಲ್ಲೆಗಳಿಗೆ ಜಮಾ ಆಗಲಿದೆ:

  • ಗದಗ
  • ಬೆಳಗಾವಿ
  • ಮೈಸೂರು
  • ಚಿಕ್ಕೋಡಿ
  • ಹುಬ್ಬಳ್ಳಿ
  • ಧಾರವಾಡ
  • ಹಾವೇರಿ
  • ಕಲಬುರಗಿ
  • ಚಿಕ್ಕಬಳ್ಳಾಪುರ
  • ವಿಜಯನಗರ
  • ಶಿವಮೊಗ್ಗ
  • ಉತ್ತರ ಕನ್ನಡ
  • ಮಡಿಕೇರಿ
  • ಮಂಡ್ಯ
  • ರಾಮನಗರ
  • ಕಾರವಾರ
  • ದಕ್ಷಿಣ ಕನ್ನಡ
  • ಚಿತ್ರದುರ್ಗ

ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆ 25ನೇ ಕಂತಿನ ಹಣ ಮೊದಲನೆ ಹಂತದಲ್ಲಿ ಮೇಲಿನ 18 ಜಿಲ್ಲೆಗಳಿಗೆ ಮೊದಲು ಜಮಾ ಆಗಲಿದೆ. ಈ ಎಲ್ಲ ಜಿಲ್ಲೆಗಳಿಗೆ 25ನೇ ಕಂತಿನ ಹಣ ಸಂಪೂರ್ಣವಾಗಿ ಜಮಾ ಆಗುವ ಪ್ರೋಸೆಸ್ ಮುಗಿದ ನಂತರ ಉಳಿದಿರುವಂತಹ ಎಲ್ಲಾ ಜಿಲ್ಲೆಗಳ ಫಲಾನುಭವಿಗಳಿಗೆ ಹಣ ಜಮಾ ಆಗಲಿಕ್ಕೆ ಶುರುವಾಗುತ್ತೆ.

Leave a Comment