WhatsApp Float Button

Gruhalakshmi Update: ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ ಹಣ ಈ ದಿನಾಂಕದಂದು ಈ ಜಿಲ್ಲೆಗಳ ಫಲಾನುಭವಿಗಳಿಗೆ ಜಮಾ ಆಗಲಿದೆ!

Gruhalakshmi Update: ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ ಹಣ ಈ ದಿನಾಂಕದಂದು ಈ ಜಿಲ್ಲೆಗಳ ಫಲಾನುಭವಿಗಳಿಗೆ ಜಮಾ ಆಗಲಿದೆ!

Gruhalakshmi Update: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ ಈ ಮಾಹಿತಿಗೆ ನಿಮ್ಮೆಲ್ಲರಿಗೂ ಕೂಡ ಸ್ವಾಗತ, ಈ ಹಿಂದೆ ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣ ಏನಿದೆ ಅದು ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಶೇಕಡ 80 ರಷ್ಟು ಜಮಾ ಆಗಿದೆ ಸ್ನೇಹಿತರೆ. ಈಗ ಎಲ್ಲಾ ಫಲಾನುಭವಿಗಳು ಕೂಡ ಕಾಯುತ್ತಿರುವುದು 25ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಯಾವಾಗ ಜಮಾ ಆಗುತ್ತೆ ಅಂತ ಕಾಯ್ತಾ ಇದ್ದಾರೆ. 25ನೇ ಕಂತಿನ ಹಣ ಯಾವಾಗ ಜಮಾ ಆಗುತ್ತೆ ಹಾಗೇನೆ ಎಷ್ಟು ಫಲಾನುಭವಿಗಳಿಗೆ ಮೊದಲನೇ ಹಂತದಲ್ಲಿ ಜಮಾ ಆಗುತ್ತೆ ಅನ್ನೋದರ ಬಗ್ಗೆ ಈ ಒಂದು ಲೇಖನದಲ್ಲಿ ನಿಮಗೆ ಮಾಹಿತಿ ಸಿಗುತ್ತೆ ಪೂರ್ತಿಯಾಗಿ ಓದಿ.

ಗೃಹಲಕ್ಷ್ಮಿ ಯೋಜನೆಯಲ್ಲಿ ಇದುವರೆಗೂ ಕೂಡ ಎಲ್ಲಾ ಮಹಿಳಾ ಪ್ಲಾನುಭವಿಗಳಿಗೆ ಸುಮಾರು 48000 ಸಾವಿರ ರೂಪಯಿಗಳನ್ನು ಜಮಾ ಮಾಡಲಾಗಿದೆ ಸ್ನೇಹಿತರೆ. ಇದೀಗ 25 ನೇ ಕಂತಿನ ಹಣ ಏನಿದೆ ಅದು ಎಷ್ಟು ಜಿಲ್ಲೆಗಳ ಫಲಾನುಭವಿಗಳಿಗೆ ಜಮಾ ಆಗಲಿದೆ ಹಾಗೇನೇ ಯಾವಾಗ ಜಮಾ ಆಗುತ್ತೆ ಅನ್ನೋದನ್ನ ನೋಡ್ತಾ ಹೋಗೋಣ ಬನ್ನಿ.

Gruhalakshmi 25th Installment Update: ಗೃಹಲಕ್ಷ್ಮಿ 25ನೇ ಕಂತಿನ ಮಾಹಿತಿ!

ಸ್ನೇಹಿತರೆ 24ನೇ ಕಂತಿನ ಹಣ ಏನಿದೆ ಅದು ಈಗಾಗಲೇ ಸಾಕಷ್ಟು ಜನ ಫಲಾನುಭವಿಗಳಿಗೆ ಜಮಾ ಆಗಿದೆ ಸ್ನೇಹಿತರೆ ಹಾಗೇನೇ ಜನವರಿ ಮೊದಲನೇ ವಾರದೊಳಗೆ 24ನೇ ಕಂತಿನ ಹಣ ಸಂಪೂರ್ಣವಾಗಿ ಎಲ್ಲಾ ಫಲಾನುಭವಿಗಳಿಗೆ ಜಮಾ ಆಗಿ ನಂತರ 25ನೇ ಕಂತು ಏನಿದೆ ಅದು ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗೋಕೆ ಶುರುವಾಗುತ್ತೆ. ಅದೇ ರೀತಿ ಯಾವಾಗ ಜಮಾ ಆಗುತ್ತೆ ಹಾಗೇನೇ ಎಷ್ಟು ಜಿಲ್ಲೆಗಳು ಫಲಾನುಭವಿಗಳಿಗೆ ಮೊದಲು ಜಮಾ ಆಗುತ್ತೆ ಅನ್ನೋದನ್ನ ಈ ಕೆಳಗೆ ತಿಳಿಸಿದ್ದೇವೆ ನೋಡಿ.

ಗೃಹಲಕ್ಷ್ಮಿ 25ನೇ ಕಂತು ಯಾವಾಗ ಜಮಾ!

ಗೋಲಕ್ಷ್ಮೀ ಯೋಜನೆಯ 25ನೇ ಕಂತಿನ ಹಣ ಏನಿದೆ ಅದು ಜಮಾ ಮಾಡೋದಕ್ಕೆ ರಾಜ್ಯ ಸರ್ಕಾರ ಈಗಾಗಲೇ ಮುಂದಾಗಿದೆ ಸ್ನೇಹಿತರೆ 24ನೇ ಕಂತಿಯನ್ನು ಹಣ ಸಂಪೂರ್ಣವಾಗಿ ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗೋದು ಮುಗುದ್ಮೇಲೆ ನಂತರ 25ನೇ ಕಂತಿನ ಹಣ ಜಮಾ ಆಗೋಕೆ ಶುರುವಾಗುತ್ತೆ ಸ್ನೇಹಿತರೆ. ನಮಗೆ ಇರುವಂತಹ ಮಾಹಿತಿ ಪ್ರಕಾರ ಜನವರಿ ತಿಂಗಳ ಎರಡನೇ ವಾರದಿಂದ ಅಂದರೆ ಜನವರಿ 18 ನೇ ತಾರೀಖಿನಿಂದ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ 25ನೇ ಕಂತಿನ ಹಣ ಏನಿದೆ ಅದು ಜಮಾ ಆಗೋಕೆ ಶುರುವಾಗುತ್ತೆ.

ಈ ಜಿಲ್ಲೆಗಳ ಫಲಾನುಭವಿಗಳಿಗೆ 25ನೇ ಕಂತು ಮೊದಲು ಜಮಾ:

  • ಗದಗ
  • ಬೆಳಗಾವಿ
  • ರಾಯಚೂರು
  • ಬೀದರ್
  • ಹುಬ್ಬಳ್ಳಿ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಚಿಕ್ಕಬಳ್ಳಾಪುರ
  • ರಾಮನಗರ
  • ಹಾವೇರಿ
  • ಶಿವಮೊಗ್ಗ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ಕಲಬುರಗಿ
  • ಧಾರವಾಡ
  • ಉತ್ತರ ಕನ್ನಡ
  • ದಕ್ಷಿಣ ಕನ್ನಡ
  • ಬೆಂಗಳೂರು ನಗರ
  • ಬೆಂಗಳೂರು ಗ್ರಾಮಾಂತರ

ಸ್ನೇಹಿತರೆ ಒಟ್ಟಾರಿಯಾಗಿ ಈ 21 ಜಿಲ್ಲೆಗಳ ಫಲಾನುಭವಿಗಳಿಗೆ 25ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ 2000 ಸಾವಿರ ರೂಪಾಯಿ ಹಣ ಜಮಾ ಆಗೋಕೆ ಶುರುವಾಗುತ್ತೆ ಸ್ನೇಹಿತರೆ.

ಗೃಹಲಕ್ಷ್ಮಿ ಬಾಕಿ ಕಂತುಗಳ ಬಗ್ಗೆ ಮಾಹಿತಿ!

ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತಿನ ಹಣ ಅಂದರೆ 21 22 23 24 ಈ ನಾಲ್ಕು ಕಂತಿನ ಹಣ ಇನ್ನೂ ಕೂಡ ಸಾಕಷ್ಟು ಜನ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಿಲ್ಲ ಸ್ನೇಹಿತರೆ, ಹೀಗಾಗಿ ಈ ಬಾಕಿ ಇರುವಂತಹ ಹಣ ಯಾವಾಗ ಜಮಾ ಆಗುತ್ತೆ ಅನ್ನೋದ್ರ ಬಗ್ಗೆ ಸಾಕಷ್ಟು ಜನ ಸಲಾ ಅನುಭವಿಸಲು ಪ್ರಶ್ನೆಯನ್ನು ಮಾಡ್ತಾ ಇದ್ದಾರೆ ಸ್ನೇಹಿತರೆ. ಇದಕ್ಕೆ ಉತ್ತರ ಬಾಕಿ ಇರುವಂತಹ ಈ ನಾಲ್ಕು ಕಂತಿನ ಹಣ ಏನಿದೆ ಅದು ಇದೇ ಜನವರಿ ತಿಂಗಳು ಮುಗಿದರೊಳಗೆ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಸಂಪೂರ್ಣವಾಗಿ ಜಮಾ ಆಗುತ್ತೆ ಅನ್ನೋದ್ರ ಬಗ್ಗೆ ಅಪ್ಡೇಟ್ ಸಿಕ್ಕಿದೆ ಸ್ನೇಹಿತರೆ.

ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಲಕ್ಷ್ಮಿ ಯೋಜನಾ 25ನೇ ಕಂತು ಇನ್ನೇನು ಇದೇ ಜನವರಿ ತಿಂಗಳ ಎರಡನೇ ವಾರದಲ್ಲಿ ಅಥವಾ ಮೂರನೇ ವಾರದಲ್ಲಿ ಜಮಾ ಆಗಲು ಶುರುವಾಗುತ್ತದೆ ಎಂದು ಮಾಧ್ಯಮಗಳ ಮುಂದೆ ಸ್ಪಷ್ಟಣೆ ನೀಡಿದ್ದಾರೆ. ಅದೇ ರೀತಿ 25ನೇ ಕಂತು ಜಮಾ ಆಗುವ ಮುಂಚೆ 24ನೇ ಕಂತು ಸಂಪೂರ್ಣವಾಗಿ ಕರ್ನಾಟಕ ರಾಜ್ಯದಲ್ಲಿ ಇರುವಂತಹ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಪೂರ್ತಿಯಾಗಿ ಅವರ ಖಾತೆಗಳಿಗೆ ಜಮಾ ಆಗುವ ಪ್ರಕ್ರಿಯೆ ಮುಗಿದ ನಂತರ ತಕ್ಷಣವೇ 25ನೇ ಕಂತು ಕೂಡ ಎಲ್ಲಾ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಲಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಅದೇ ರೀತಿ ಪೆಂಡಿಂಗ್ ಹಣವು ಕೂಡ ಇನ್ನು ಯಾವ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಿಲ್ವೋ ಅಂತಹ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಇದೇ ಜನವರಿ ತಿಂಗಳು ಒಳಗೆ ಯಾವಲ್ಲ ಕಂತುಗಳು ಜಮಾ ಆಗಿಲ್ವೋ ಅಂತಹ ಎಲ್ಲಾ ಕಂತುಗಳು ಕೂಡ ಜಮಾ ಆಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈಗ ಗೃಹಲಕ್ಷ್ಮಿ ಯೋಜನೆಯಲ್ಲಿ ಸಾಕಷ್ಟು ಬದಲಾವಣೆಗಳಾಗುವೆ ಏನೆಂದರೆ ಮಹಿಳಾ ಫಲಾನುಭವಿಗಳು ತಮಗೆ ಯಾವ ಕಂತಿನ ಹಣ ಬಂದಿಲ್ಲ ಅಂತಹ ಎಲ್ಲಾ ಫಲಾನುಭವಿಗಳು ಸರ್ಕಾರ ಮಾಡಿರುವಂತಹ ಸಹಾಯವಾಣಿಯ ಮೂಲಕ ಕರೆ ಮಾಡಿ ಹಣ ಖಾತೆಗೆ ಜಮಾ ಆಗಿಲ್ಲ ಎಂದು ತಿಳಿಸಿದರೆ. ಅವರು ನಿಮಗೆಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಪರಿಶೀಲ ನಡೆಸಿ ನಂತರ ನಿಮ್ಮ ಖಾತೆಗೆ ಯಾವ ಕಂತಿನ ಹಣ ಬಂದಿಲ್ಲ ಹಣವನ್ನು ವರ್ಗಾವಣೆ ಮಾಡುವ ಕೆಲಸವನ್ನು ಮಾಡುತ್ತಾರೆ.

Leave a Comment