WhatsApp Float Button

Gold Rate Today: ಗುಡ್ ನ್ಯೂಸ್! ಚಿನ್ನದ ಬೆಲೆಯಲ್ಲಿ ಇಳಿಕೆ 18, 22 ಮತ್ತು 24 ಗ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ತಿಳಿಯಿರಿ!

Gold Rate Today: ಗುಡ್ ನ್ಯೂಸ್! ಚಿನ್ನದ ಬೆಲೆಯಲ್ಲಿ ಇಳಿಕೆ 18, 22 ಮತ್ತು 24 ಗ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ತಿಳಿಯಿರಿ!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಳಿತ ಕಾಣುತ್ತಲೇ ಇದೆ. ಏರುತ್ತಿರುವ ಚಿನ್ನದ ಬೆಲೆಯು ಜನಸಾಮಾನ್ಯರ ಮೇಲೆ ಭಾರಿ ರೀತಿಯಲ್ಲಿ ಪ್ರಮಾಣ ಬೀಳುತ್ತಿದೆ. ಈಗ ಚಿನ್ನದ ಬೆಲೆಯ ಮೇಲೆ ಕುಸಿತ ಕಂಡಿರುವುದು ಜನಸಾಮಾನ್ಯರನ್ನು ಸಂತಸ ಪಡಿಸಿದೆ. ಇಂದು ನಮ್ಮ ಭಾರತದಲ್ಲಿ ವಿವಿಧ ರೀತಿಯ ಕ್ಯಾರೆಟ್ ಗಳ ಚಿನ್ನದ ಬೆಲೆಗಳು ಎಷ್ಟಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ನೀಡಲಿದ್ದೇವೆ ಪೂರ್ತಿಯಾಗಿ ಓದಿರಿ.

ಇದೇ ರೀತಿ ಎಲ್ಲಾ ಹೊಸ ಹೊಸ ತಾಜಾ ಸುದ್ದಿಗಳಿಗಾಗಿ ನಮ್ಮ ಕನ್ನಡ ಲಕ್ಷ್ಮಿ ವಾಟ್ಸಪ್ ಗ್ರೂಪ್ ಹಾಗೇನೆ ಟೆಲಿಗ್ರಾಂ ಗ್ರೂಪ್ ಗಳನ್ನ ಎಂಜಾಯ್ ಆಗಿ. ಪ್ರತಿದಿನ ನಾವು ಇದೇ ರೀತಿ ಹಲವಾರು ಸುದ್ದಿಗಳನ್ನು ನಿಮಗಾಗಿ ಪೋಸ್ಟ್ ಮಾಡುತ್ತಿರುತ್ತೇವೆ.

Gold Rate Today: ಇಂದಿನ ಚಿನ್ನದ ದರ ಎಷ್ಟಿದೆ?

ಸ್ನೇಹಿತರೆ ಇಂದು ಚಿನ್ನದ ದರ ಇಳಿಮುಖ ಕಂಡಿದೆ ಹೌದು ಚಿನ್ನದ ಬೆಲೆಯ ಮೇಲೆ ಭಾರಿ ಉಚಿತವನ್ನು ಇಂದು ನಾವು ಗಮನಿಸಬಹುದು. ನಮ್ಮ ಭಾರತದಲ್ಲಿ ಕುಸಿತ ಕಂಡಿರುವ ಚಿನ್ನದ ಬೆಲೆಯನ್ನು ಒಂದೊಂದಾಗಿ ಗಮನಿಸುತ್ತಾ ಹೋಗೋಣ ಬನ್ನಿ. 18 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ ಚಿನ್ನದ ಇಂದು ₹11,930 ಆಗಿದೆ.

ನೆನ್ನೆ ನಮ್ಮ ಭಾರತದಲ್ಲಿ 18 ಕ್ಯಾರೇಜ್ ಒಂದು ಗ್ರಾಮ ಚಿನ್ನದ ಬೆಲೆ ₹11,820 ರೂಪಾಯಿ ಇತ್ತು. ಈಗ ನಾವು ನೋಡುವುದಾದರೆ ಸುಮಾರು ₹110 ರೂಪಾಯಿ 18 ಗ್ರಾಂ ಚಿನ್ನದ ಮೇಲೆ ಇಳಿಕೆಯಾಗಿದೆ. ಇದು ಒಂದು ರೀತಿಯಲ್ಲಿ ಒಳ್ಳೆಯ ಬೆಳವಣಿಗೆಯಂತಲೇ ಹೇಳಬಹುದು. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಎಷ್ಟಿರುತ್ತದೆ ನೋಡಬೇಕು. ಇದರ ಬಗ್ಗೆ ಪ್ರತಿ ದಿನ ನಮ್ಮ ಕನ್ನಡ ಲಕ್ಷ್ಮಿ ವೆಬ್ಸೈಟ್ನಲ್ಲಿ ತಾಜ ಸುದ್ದಿಗಳು ಪ್ರಕಟವಾಗುತ್ತಿರುತ್ತವೆ ನಮ್ಮ ಟೆಲಿಗ್ರಾಂ ಮತ್ತು ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ.

ಈಗ 18, 22 ಹಾಗೂ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆಗಳನ್ನು ಎಷ್ಟಿದೆ ನೋಡಿ?

  • 18 ಕ್ಯಾರೆಟ್ 1 ಗ್ರಾಂ ಚಿನ್ನದ ಇಂದಿನ ಬೆಲೆ ಸುಮಾರು: ₹11,840 ರೂಪಾಯಿ ಇದೆ.
  • ನೆನ್ನೆ 18 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ₹11, 900 ರೂಪಾಯಿ ಇತ್ತು. ಇಂದು ಸುಮಾರು ₹60 ರೂಪಾಯಿ ಇಳಿಕೆ ಕಂಡಿದೆ.
  • 22 ಕ್ಯಾರೆಟ್ 1 ಗ್ರಾಂ ಚಿನ್ನದ ಇಂದಿನ ಬೆಲೆ ಸುಮಾರು: ₹12,940 ರೂಪಾಯಿ ಇದೆ.
  • ನೆನ್ನೆ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ₹12,850 ರೂಪಾಯಿ ಇತ್ತು. ಇಂದು ಸುಮಾರು ₹90 ರೂಪಾಯಿ ಇಳಿಕೆ ಆಗಿದೆ.
  • 24 ಕ್ಯಾರೆಟ್ 1 ಗ್ರಾಂ ಚಿನ್ನದ ಇಂದಿನ ಬೆಲೆ ಸುಮಾರು: ₹13,990 ರೂಪಾಯಿ ಇದೆ.
  • ನೆನ್ನೆ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ₹14,020 ರೂಪಾಯಿ ಇತ್ತು. ಇಂದು ಸುಮಾರು ₹30 ರೂಪಾಯಿ ಇಳಿಕೆ ಆಗಿದೆ.

ವಿವಿಧ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ?

  • ಬೆಂಗಳೂರು ನಗರದಲ್ಲಿ: 24 ಕ್ಯಾರೆಟ್ 1 ಗ್ರಾಂ ಚಿನ್ನದ ಇಂದಿನ ಬೆಲೆ ಸುಮಾರು: ₹13,940 ರೂಪಾಯಿ ಇದೆ. ನೆನ್ನೆ 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ₹14,000 ರೂಪಾಯಿ ಇತ್ತು. ಇಂದು ಸುಮಾರು ₹60 ರೂಪಾಯಿ ಇಳಿಕೆ ಕಂಡಿದೆ.
  • ಬೀದರ್ ನಲ್ಲಿ : 24 ಕ್ಯಾರೆಟ್ 1 ಗ್ರಾಂ ಚಿನ್ನದ ಇಂದಿನ ಬೆಲೆ ಸುಮಾರು: ₹13,930 ರೂಪಾಯಿ ಇದೆ. ನೆನ್ನೆ 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ₹14,010 ರೂಪಾಯಿ ಇತ್ತು. ಇಂದು ಸುಮಾರು ₹70 ರೂಪಾಯಿ ಇಳಿಕೆ ಕಂಡಿದೆ.
  • ಧಾರವಾಡದಲ್ಲಿ: 24 ಕ್ಯಾರೆಟ್ 1 ಗ್ರಾಂ ಚಿನ್ನದ ಇಂದಿನ ಬೆಲೆ ಸುಮಾರು: ₹13,960 ರೂಪಾಯಿ ಇದೆ. ನೆನ್ನೆ 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ₹14,020 ರೂಪಾಯಿ ಇತ್ತು. ಇಂದು ಸುಮಾರು ₹60 ರೂಪಾಯಿ ಇಳಿಕೆ ಕಂಡಿದೆ.
  • ಚೆನ್ನೈ ನಗರದಲ್ಲಿ: 24 ಕ್ಯಾರೆಟ್ 1 ಗ್ರಾಂ ಚಿನ್ನದ ಇಂದಿನ ಬೆಲೆ ಸುಮಾರು: ₹13,900 ರೂಪಾಯಿ ಇದೆ. ನೆನ್ನೆ 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ₹14,000 ರೂಪಾಯಿ ಇತ್ತು. ಇಂದು ಸುಮಾರು ₹100 ರೂಪಾಯಿ ಇಳಿಕೆ ಕಂಡಿದೆ.
  • ಮುಂಬೈ ನಗರದಲ್ಲಿ: 24 ಕ್ಯಾರೆಟ್ 1 ಗ್ರಾಂ ಚಿನ್ನದ ಇಂದಿನ ಬೆಲೆ ಸುಮಾರು: ₹13,910 ರೂಪಾಯಿ ಇದೆ. ನೆನ್ನೆ 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ₹14,000 ರೂಪಾಯಿ ಇತ್ತು. ಇಂದು ಸುಮಾರು ₹90 ರೂಪಾಯಿ ಇಳಿಕೆ ಕಂಡಿದೆ.

Leave a Comment