WhatsApp Float Button

Gruhalakshmi News: ಗೃಹಲಕ್ಷ್ಮಿ 24ನೇ ಕಂತಿನ 2,000 ಹಣ ಜಮಾ! ಮಹಿಳೆಯರಿಗೆ ಹೊಸ ವರ್ಷಕ್ಕೆ ಗಿಫ್ಟ್ ಕೊಟ್ಟ ಸರ್ಕಾರ! ಇಲ್ಲಿದೆ Proof

Gruhalakshmi News: ಗೃಹಲಕ್ಷ್ಮಿ 24ನೇ ಕಂತಿನ 2,000 ಹಣ ಜಮಾ! ಮಹಿಳೆಯರಿಗೆ ಹೊಸ ವರ್ಷಕ್ಕೆ ಗಿಫ್ಟ್ ಕೊಟ್ಟ ಸರ್ಕಾರ! ಇಲ್ಲಿದೆ Proof

ನಮ್ಮ ರಾಜ್ಯದ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಮಹಿಳಾ ಫಲಾನುಭವಿಗಳಿಗೆ ಕಾಂಗ್ರೆಸ್ ಸರ್ಕಾರದ ಕಡೆಯಿಂದ ಭರ್ಜರಿ ಗುಡ್ ನ್ಯೂಸ್. ಹೊಸ ವರ್ಷದ ಮೊದಲ ದಿನವೇ ಗೃಹಲಕ್ಷ್ಮಿ ಯೋಜನೆಯ 2000 ಸಾವಿರ ಹಣ ಎಲ್ಲಾ ಮಹಿಳೆಯರ ಖಾತೆಗಳಿಗೆ ಜಮಾ ಆಗೋಕೆ ಶುರುವಾಗಿದೆ. ಹೌದು ಕಳೆದ ಕೆಲವು ತಿಂಗಳುಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಸರಿಯಾಗಿ ಜಮೆಯಾಗುತ್ತಿಲ್ಲ ಎಂದು ಮಹಿಳೆಯರು ಹಾಗೂ ಹಾಕಿದ್ದರು. ಇದರ ಬೆನ್ನಲ್ಲೇ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇನ್ನು ಮುಂದೆ ಈ ರೀತಿ ಆಗೋದಿಲ್ಲ ಗೃಹಲಕ್ಷ್ಮಿ ಹಣ ಸರಿಯಾಗಿ ಜಮೆ ಆಗುತ್ತೆ ಎಂದು ಭರವಸೆ ನೀಡಿದ್ದರು.

ಇದೀಗ ಅದರಂತೆ ಹೊಸ ವರ್ಷದ ಮೊದಲ ದಿನವೇ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ 24ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಹಂತ ಹಂತವಾಗಿ ಜಮಾ ಆಗೋದಕ್ಕೆ ಶುರುವಾಗಿದೆ. ಇದು ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿ ಅಂತಲೇ ಹೇಳಬಹುದು.

Gruhalakshmi 24th money credited: 2,000 ಹಣ ಜಮಾ ಆಗಿದೆಯಾ? ಚೆಕ್ ಮಾಡಿ

ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ 2,000 ಸಾವಿರ ರೂಪಾಯಿ ಹಣ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜಮಾ ಶುರುವಾಗಿದೆ. ನಿಮ್ಮ ಖಾತೆಗೂ ಕೂಡ ಹಣ ಜಮಾ ಆಗಿದೆಯಾ ಕೂಡಲಿ ನಿಮ್ಮ ಅಕೌಂಟ್ ಚೆಕ್ ಮಾಡಿಕೊಳ್ಳಿ. ಈ ಹಿಂದೆ 23ನೇ ಕಂತಿನ ಹಣ ಡಿಸೆಂಬರ್ ತಿಂಗಳ ಮೊದಲನೇ ವಾರದಲ್ಲಿ ಜಮಾ ಆಗಲು ಶುರುವಾಗಿ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಡಿಸೆಂಬರ್ ಮುಗಿಯೋದ್ರೊಳಗೆ ಜಮಾ ಆಗಿತ್ತು.

ಅದೇ ರೀತಿ ಈಗ ಡಿಸೆಂಬರ್ ಕೊನೆಯ ವಾರದಲ್ಲಿ 24 ನೇ ಕಂತಿನ ಹಣ ಹಂತ ಹಂತವಾಗಿ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಲು ಶುರುವಾಗಿದೆ. ಇದೀಗ ನಮ್ಮ ರಾಜ್ಯದ ಸಾಕಷ್ಟು ಜಿಲ್ಲೆಗಳ ಫಲಾನುಭವಿಗಳಿಗೆ ಸುಮಾರು 50% ರಷ್ಟು 24ನೇ ಕಂತಿನ 2,000 ಹಣ ಮಹಿಳೆಯರ ಖಾತೆಗಳಿಗೆ ಜಮಾ ಆಗಲು ಶುರುವಾಗಿದೆ.

ಇದನ್ನೂ ಓದಿ: Gold Rate Today: ಗುಡ್ ನ್ಯೂಸ್! ಚಿನ್ನದ ಬೆಲೆಯಲ್ಲಿ ಇಳಿಕೆ 18, 22 ಮತ್ತು 24 ಗ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ತಿಳಿಯಿರಿ!

ಈಗ ಒಟ್ಟು 20 ಜಿಲ್ಲೆಗಳ ಫಲಾನುಭವಿಗಳ ಖಾತೆಗಳಿಗೆ ಮೊದಲನೇ ಹಂತದ 24ನೇ ಕಂತಿನ ಹಣ ಜಮಾ ಆಗಲು ಶುರುವಾಗಿದೆ. ಈ 20 ಜಿಲ್ಲೆಗಳ ಹೆಸರನ್ನು ಈ ಕೆಳಗಿನ ನೀಡಲಾಗಿದೆ ನೋಡಿ.

  • ಬೀದರ್
  • ಗುಲ್ಬರ್ಗ
  • ಚಾಮರಾಜನಗರ
  • ಚಿಕ್ಕಬಳ್ಳಾಪುರ
  • ಮಂಗಳೂರು
  • ಮಡಿಕೇರಿ
  • ಹಾವೇರಿ
  • ಚಿಕ್ಕಮಗಳೂರು
  • ಶಿವಮೊಗ್ಗ
  • ಧಾರವಾಡ
  • ಬೆಳಗಾವಿ
  • ಗದಗ
  • ಕಲಬುರ್ಗಿ
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಉತ್ತರ ಕನ್ನಡ
  • ದಕ್ಷಿಣ ಕನ್ನಡ
  • ಉಡುಪಿ
  • ಕಾರವಾರ
  • ವಿಜಯಪುರ
  • ಹುಬ್ಬಳ್ಳಿ

ಈ 20 ಜಿಲ್ಲೆಗಳ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಎರಡು ಸಾವಿರ ರೂಪಾಯಿ ಹಣ ಮೊದಲನೇ ಹಂತದಲ್ಲಿ ಜಮಾ ಆಗಲು ಶುರುವಾಗಿದೆ ಸ್ನೇಹಿತರೆ. ಈ ಜಿಲ್ಲೆಗಳ ಫಲಾನುಭವಿಗಳಿಗೆ ಹಣ ಜಮಾ ಆಗೋದು ಪೂರ್ತಿಯಾಗಿ ಮುಗಿದ ನಂತರ. ಇನ್ನುಳಿದ ಎಲ್ಲ ಜಿಲ್ಲೆಗಳಿಗೂ ಕೂಡ 24ನೇ ಕಂತಿನ ಹಣ ಜಮಾ ಆಗೋದಿಕ್ಕೆ ಶುರುವಾಗುತ್ತದೆ.

24ನೇ ಕಂತು ಜಮಾ ಆಗಿರೋ Proof ನೋಡಿ!

ಇದು ಮಂಗಳೂರು ಜಿಲ್ಲೆಯ ಒಬ್ಬ ಮಹಿಳಾ ಫಲಾನುಭವಿಗಳ ಖಾತೆಗೆ 24ನೇ ಕಂತಿನ ಹಣ ಜಮಾ ಆಗಿರುವ ಬಗ್ಗೆ ಸ್ಕ್ರೀನ್ ಶಾರ್ಟ್ ಸಾಕ್ಷಿ (Screenshot Proof).

Gruhalakshmi 24 installment credited
Gruhalakshmi 24 installment credited

25ನೇ ಕಂತು ಯಾವಾಗ ಜಮಾ ಆಗಲಿದೆ?

ಗೃಹಲಕ್ಷ್ಮಿ ಯೋಜನೆಯಲ್ಲಿ ಇದುವರೆಗೆ ಸುಮಾರು 24 ಕಂತುಗಳ ತನಕ ಹಣ ಜಮಾ ಆಗಿದೆ. ಈಗ ಪ್ರಸ್ತುತವಾಗಿ 24ನೇ ಕಂತಿನ ಹಣ ಎಲ್ಲಾ ಗೃಹಲಕ್ಷ್ಮಿ ಯೋಜನೆ ಯ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಲು ಶುರುವಾಗಿದ್ದು, 24ನೇ ಕಂತಿನ ಹಣ ಪೂರ್ತಿಯಾಗಿ ಮಹಿಳೆಯರ ಖಾತೆಗಳಿಗೆ ಜಮಾ ಆಗಿ ಮುಗಿದ ನಂತರ, 25ನೇ ಕಂತಿನ ಹಣ ಜನವರಿ ತಿಂಗಳ ಎರಡನೇ ವಾರದಿಂದ ಅಥವಾ ಮೂರನೇ ವಾರದಿಂದ ಜಮಾ ಆಗೋಕೆ ಶುರುವಾಗುತ್ತದೆ ಎಂಬ ಮಾಹಿತಿ ಇದೆ ಸ್ನೇಹಿತರೆ.

ಇದೇ ರೀತಿ ಎಲ್ಲಾ ಯೋಜನೆಗಳ ಮತ್ತು ಹೊಸ ಹೊಸ ತಾಜಾ ಸುದ್ದಿಗಳಿಗಾಗಿ ಮತ್ತು ಅನುಕೂಲಕರ ಮಾಹಿತಿಗಳನ್ನು ನಿಮಗಾಗಿ ಪ್ರತಿದಿನ ನಮ್ಮ ಕನ್ನಡ ಲಕ್ಷ್ಮಿ ವೆಬ್ಸೈಟ್ ನಲ್ಲಿ ನೀಡುತ್ತಿರುತ್ತೇವೆ. ಈ ಸುದ್ದಿಗಳನ್ನು ನೀವು ಮೊದಲು ನೋಡಲು ನಮ್ಮ ಟೆಲಿಗ್ರಾಂ ಚಾನಲ್ ಮತ್ತು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

Leave a Comment