WhatsApp Float Button

ಇಂದಿನ ಅಡಿಕೆಯ ದರ ನೋಡಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ! ಅಡಿಕೆ ಬೆಳೆಗಾರರಿಗೆ ಭರ್ಜರಿ ಗುಡ್ ನ್ಯೂಸ್! Arecanut Price Today

ಇಂದಿನ ಅಡಿಕೆಯ ದರ ನೋಡಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ! ಅಡಿಕೆ ಬೆಳೆಗಾರರಿಗೆ ಭರ್ಜರಿ ಗುಡ್ ನ್ಯೂಸ್! Arecanut Price Today

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಇಂದು ಅಡಿಕೆ ಮಾರುಕಟ್ಟೆಯಲ್ಲಿ ಕುತೂಹಲಕ್ಕೆ ಕಾರಣವಾಗಿದೆ ಇಂದಿನ ಅಡಿಕೆ ದರ. ಹೌದು ಸ್ನೇಹಿತರೆ, ನೀವು ರೈತರಾಗಿದ್ದರೆ ಮತ್ತು ನಿಮ್ಮ ಬಳಿ ಅಡಿಕೆ ದೊಡ್ಡ ಬಿದ್ದು ಅಡಿಕೆ ಬೆಳೆಗಾರರಾಗಿದ್ದರೆ ನಿಮಗೆಲ್ಲರಿಗೂ ಕೂಡ ಭರ್ಜರಿ ಗುಡ್ ನ್ಯೂಸ್ ಇದೆ ಅಂತನೇ ಹೇಳಬಹುದು. ಏಕೆಂದರೆ ಅಡಿಕೆ ದರದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದ್ದು ಇಂದು ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆಯ ದರದೆ ಮಾತುಕತೆ. ಇಂದು ಮಾರುಕಟ್ಟೆಯಲ್ಲಿ ಅಡಿಕೆಯ ವಹಿವಾಟು ಸ್ಥಿರವಾಗಿದ್ದು ಬೆಲೆ ಕಂಡು ರೈತರು ಕೃಷಿಯಾಗಿದ್ದಾರೆ.

2025ರ ಕೊನೆಯಲ್ಲಿ ಅಂದರೆ ಡಿಸೆಂಬರ್ ತಿಂಗಳ ಕೊನೆಯ ವಾರಗಳಲ್ಲಿ ಅಡಿಕೆ ಮಾರುಕಟ್ಟೆಯಲ್ಲಿ ಖರೀದಿದಾರರು ಸ್ವಲ್ಪ ಎಚ್ಚರಿಕೆಯಿಂದ ಅಡಿಕೆಯನ್ನು ಖರೀದಿ ಮಾಡುತ್ತಿದ್ದರು ಅದೇ ರೀತಿ ಈಗ ಅಡಿಕೆ ಬೆಲೆಯಲ್ಲಿ ಯಾವುದೇ ರೀತಿಯಾದಂತಹ ಕುಸಿತ ಕಂಡು ಬರದೆ ರೈತರು ಕೊಂಚಮಟ್ಟಿಗಿನ ಸಮಾಧಾನದಲ್ಲಿ ಇದ್ದಾರೆ. ಇಂದಿನ ಅಡಿಕೆ ದರ ಎಲ್ಲೆಲ್ಲಿ ಎಷ್ಟೆಷ್ಟಿದೆ ಎಂಬುದನ್ನು ಈ ಕೆಳಗಿನ ಲೇಖನದಲ್ಲಿ ನಿಮಗೆ ಪೂರ್ತಿ ಮಾಹಿತಿ ನೀಡಲಾಗಿದೆ ಓದಿರಿ.

ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಸ್ಥಿತಿ ಹೀಗಿದೆ:

ಇಂದು ಚೆನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ಹಾಗೂ ಶಿವಮೊಗ್ಗ ಅಡಿಕೆ ಮಾರುಕಟ್ಟೆಯಲ್ಲಿ ವೈವಾಟುಗಳು ತುಂಬಾನೇ ಜೋರಾಗಿ ನಡೆದಿದೆ ಎಂದು ಹೇಳಬಹುದು. ಈಗ ನಾವು 2025 ಅನ್ನು ಮುಗಿಸಿ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ ಹೊಸ ವರ್ಷದ ಆರಂಭದಲ್ಲೇ ಅಡಿಕೆ ಬೆಲೆ ಕೊಂಚಮಟ್ಟಿಗೆ ಬೆಳವಣಿಗೆ ಕಂಡಿದ್ದು ಹೆಚ್ಚಿನ ಬೆಲೆಗೆ ಖರೀದಿದಾರರು ಅಡಿಕೆಯನ್ನು ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಅಡಿಕೆ ಬೆಳೆಗೆ ಅಗ್ರಸ್ಥಾನ ಇದೆ ಎಂದು ಹೇಳಬಹುದು.

100kg ಅಡಿಕೆಗೆ ಇಂದಿನ ದರ ಎಷ್ಟಿದೆ ತಿಳಿಯಿರಿ:

ಶಿವಮೊಗ್ಗ & ಚೆನ್ನಗಿರಿ ಮಾರುಕಟ್ಟೆ:

  • ರಾಶಿ ಅಡಿಕೆಗೆ – ₹58,360 ರಿಂದ ರೂ. ₹58,060 ದರ ನಿಗದಿ ಆಗಿದೆ.
  • ಸರಕು ಅಡಿಕೆಗೆ – ₹83,350 ರಿಂದ ರೂ. ₹79,390 ದರ ನಿಗದಿ ಆಗಿದೆ.
  • ಬೆಟ್ಟೆ ಅಡಿಕೆಗೆ – ₹66,360 ರಿಂದ ರೂ. ₹65,344 ದರ ನಿಗದಿ ಆಗಿದೆ.
  • ಗೊರಬಲು ಅಡಿಕೆಗೆ – ₹40,260 ರಿಂದ ರೂ. ₹39,300 ದರ ನಿಗದಿ ಆಗಿದೆ.

ಇದನ್ನೂ ಓದಿ: LPG Cylinder Subsidy: ಗ್ಯಾಸ್ ಸಿಲಿಂಡರ್ ಮೇಲೆ ಬರೋಬ್ಬರಿ ₹500 ರೂ. ಸಬ್ಸಿಡಿ! ಹೊಸ ವರ್ಷಕ್ಕೆ ಭರ್ಜರಿ ಗುಡ್ ನ್ಯೂಸ್!

ಇಂದು ವಿವಿಧ ತಳಿಯ ಅಡಿಕೆಗಳಿಗೆ ಸಿಕ್ಕ ದರ ಕೆಳಗೆ ಪಟ್ಟಿ ಮಾಡಲಾಗಿದೆ ನೋಡಿ:

  • ಅರಸಿಕೆರೆಯಲ್ಲಿ ಪುಡಿ ಅಡಿಕೆಗೆ ₹10,000 ರೂ. ಗೆ ಮಾರಾಟ ಮಾಡಲಾಗಿದೆ.
  • ಭದ್ರಾವತಿಯಲ್ಲಿ ಚೂರು ಅಡಿಕೆಗೆ ₹10,000 ರೂಪಾಯಿ ಮಾರಾಟ ಮಾಡಲಾಗಿದೆ.
  • ಬೆಳ್ತಂಗಡಿಯಲ್ಲಿ ಹೊಸ ವಿಧದ ₹41,500 ರೂಪಾಯಿಗೆ ಮಾರಾಟ ಮಾಡಲಾಗಿದೆ.
  • ದಾವಣಗೆರೆಯಲ್ಲಿ ಚೂರು ಅಡಿಕೆಗೆ ₹7,000 ಗೆ ಹಾಗೂ ಗೊರಬಲು ಅಡಿಕೆಗೆ ₹19,000 ರೂ. ಗೆ ಮಾರಾಟ ಮಾಡಲಾಗಿದೆ.
  • ಹೊಳಲ್ಕೆರೆಯಲ್ಲಿ ರಾಶಿ ಅಡಿಗೆಗೆ ₹56,200 ಗೆ ಹಾಗೂ ಸಿಪ್ಪೆ ಗೋಟು ಅಡಿಕೆ ₹12,000 ರೂಪಾಯಿಗೆ ಮಾರಾಟವಾಗಿದೆ.
  • ಮಡಿಕೇರಿಯಲ್ಲಿ ಬಿಳಿ ಗೋಟು ಅಡಿಕೆ ₹33,800 ಹಾಗೂ ರಾಶಿ ಅಡಿಕೆ ₹61,888 ರೂಪಾಯಿಗೆ ಮಾರಾಟವಾಗಿದೆ.

ಇನ್ನು ವಿವಿಧ ಮಾರುಕಟ್ಟೆಗಳಲ್ಲಿ ವಿವಿಧ ತಳಿಯ ಎಲ್ಲಾ ಅಡಿಗೆಗಳಿಗೆ ಬೆಲೆಯು ಸ್ಥಿರವಾಗಿದ್ದು ಆಯಾ ಮಾರುಕಟ್ಟೆಯ ಬೆಲೆಗೆ ಅನುಗುಣವಾಗಿ ಖರೀದಿದಾರರು ಮತ್ತು ಅಡಿಕೆ ಬೆಳೆಗಾರರು ತಮ್ಮ ಅಡಿಗೆಯನ್ನು ಮಾರುತ್ತಿದ್ದಾರೆ ಹಾಗೂ ಖರೀದಿದಾರರು ಕೊಳ್ಳುತ್ತಿದ್ದಾರೆ.

ಇದೇ ರೀತಿ ಎಲ್ಲಾ ಹೊಸ ಹೊಸ ಮಾಹಿತಿ ಗಳನ್ನ ಮತ್ತು ತಾಜಾ ಸುದ್ದಿಗಳನ್ನು ನಮ್ಮ ಕನ್ನಡ ಲಕ್ಷ್ಮಿ ಜಾಲತಾಣದಲ್ಲಿ ಪ್ರತಿನಿತ್ಯ ಹಂಚಿಕೊಳ್ಳುತ್ತೇವೆ. ಈ ಮಾಹಿತಿಗಳನ್ನು ಮತ್ತು ಸುದ್ದಿಗಳನ್ನು ನೀವು ಮೊದಲ ನೋಡಲು ನಮ್ಮ ಟೆಲಿಗ್ರಾಂ ಚಾನೆಲ್ ಮತ್ತು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

Leave a Comment