WhatsApp Float Button

Axis Bank Personal Loan : ಈಗ ನೀವು ಸುಲಭವಾಗಿ ₹90,000 ವ್ಯಯಕ್ತಿಕ ಸಾಲ ಪಡೆಯಬಹುದು! ಬಡ್ಡಿ ದರ ಎಷ್ಟಿದೆ ನೋಡಿ!

Axis Bank Personal Loan : ಈಗ ನೀವು ಸುಲಭವಾಗಿ ₹90,000 ವ್ಯಯಕ್ತಿಕ ಸಾಲ ಪಡೆಯಬಹುದು! ಬಡ್ಡಿ ದರ ಎಷ್ಟಿದೆ ನೋಡಿ!

Axis Bank Personal Loan : ನಮಸ್ಕಾರ ಸ್ನೇಹಿತರೆ ಸಾಕಷ್ಟು ಜನರು ಯಾವುದಾದರೂ ಒಂದು ಬ್ಯಾಂಕ್ ಅಥವಾ ಇನ್ನು ಯಾವುದಾದರೂ ಕಡೆ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುತ್ತಾರೆ ಆದರೆ ಅವರಿಗೆ ವೈಯಕ್ತಿಕ ಸಾಲವನ್ನು ತೆಗೆದುಕೊಂಡ ನಂತರ ಹೆಚ್ಚಿನ ಜನರಿಗೆ ಅದರ ಬಡ್ಡಿ ದರ ಮತ್ತು ಇನ್ನುಳಿದ ಮಾಹಿತಿಗಳು ಅವರಿಗೆ ಸರಿಯಾಗಿ ತಿಳಿದಿರುವುದಿಲ್ಲ. ಆದರೆ ನೀವು ಈ ಬ್ಯಾಂಕ್ನಿಂದ ವಯಕ್ತಿಕ ಸಾಲವನ್ನು ಪಡೆದುಕೊಂಡರೆ ₹90,000 ರೂಪಾಯಿ ಮೇಲೆ ಎಷ್ಟು ಶೇಕಡ ಬಡ್ಡಿ ಬೀಳಲಿದೆ ಎಂದು ಮತ್ತು ಅರ್ಹತೆಗಳು ಏನಿರಬೇಕು? ಇದರ ಬಗ್ಗೆ ಎಲ್ಲ ಮಾಹಿತಿ ನೀಡಲಿದ್ದೇವೆ.

Axis Bank Personal Loan : ಆಕ್ಸಿಸ್ ಬ್ಯಾಂಕ್ ವೈಯಕ್ತಿಕ ಸಾಲ 2026!

ಆಕ್ಸಿಸ್ ಬ್ಯಾಂಕ್ ಭಾರತದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾಗಿದೆ. ಆಕ್ಸಿಸ್ ಬ್ಯಾಂಕ್ ಈಗ ತನ್ನ ಗ್ರಾಹಕರಿಗೆ ಆನ್ಲೈನ್ ಸೇವೆಗಳನ್ನು ಮತ್ತು ಸಾಲ ಸೌಲಭ್ಯಗಳನ್ನು ಒದಗಿಸುತ್ತಿದೆ. ಈಗ ಆಕ್ಸಿಸ್ ಬ್ಯಾಂಕ್ ಗ್ರಾಹಕರು ಸುಮಾರು 90,000 ಸಾವಿರ ರೂಪಾಯಿಯಿಂದ ಹಿಡಿದು 4,00,000 ಲಕ್ಷ ವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ನೀವು ಕೂಡ ಆಕ್ಸಿಸ್ ಬ್ಯಾಂಕ್ನಿಂದ ಸಾಲ ಪಡೆಯಲು ಯೋಜಿಸಿದ್ದೀರಾ ಹಾಗಾದರೆ ಈ ಬ್ಯಾಂಕಿನಲ್ಲಿ ನಿಮ್ಮ ಖಾತೆ ಹೊಂದಿರುವುದು ಕಡ್ಡಾಯವಾಗಿದೆ.

Axis Bank Personal Loan : ಆಕ್ಸಿಸ್ ಬ್ಯಾಂಕ್ ನಲ್ಲಿ ಬಡ್ಡಿದರ ಎಷ್ಟು?

ಆಕ್ಸಿಸ್ ಬ್ಯಾಂಕ್ ನಿಂದ ನೀವು ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಲು ಯೋಜಿಸಿದ್ದರೆ ಈ ಬ್ಯಾಂಕ್ ನಲ್ಲಿ ಈ ಬ್ಯಾಂಕಲ್ಲಿ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗಲಿದೆ. ಬಡ್ಡಿ ದರವು ಶೇಕಡ 10.49% ಆಗಿರುತ್ತದೆ. ಗ್ರಾಹಕರು ತಾವು ತೆಗೆದುಕೊಂಡಿರುವ ಸಾಲವನ್ನು ಸುಮಾರು 12 ರಿಂದ 60 ತಿಂಗಳ ನಡುವೆ ಮರುಪಾವತಿ ಮಾಡಬೇಕಾಗುತ್ತದೆ. ಆಕ್ಸಿಸ್ ಬ್ಯಾಂಕಿನಲ್ಲಿ ನೀವು ಸಾಲ ಪಡೆಯುವ ತರ ದೊಡ್ಡ ವಿಶೇಷತೆ ಎಂದರೆ ನೀವು ಆದಾಯದ ಪುರಾವೆ ಇಲ್ಲದೆ ಸಾಲ ಪಡೆಯಬಹುದು. ನೀವು ಆದಾಯ ಪ್ರಮಾಣ ಪತ್ರವನ್ನು ಹೊಂದಿರದಿದ್ದರೂ ಕೂಡ ನಿಮಗೆ ವಯಕ್ತಿಕ ಸಾಲ ದೊರೆಯುತ್ತದೆ.

Axis Bank Personal Loan : ಆಕ್ಸಿಸ್ ಬ್ಯಾಂಕ್ ನಲ್ಲಿ ಸಾಲ ಪಡೆಯಲು ಅರ್ಹತೆಗಳು ಏನೇನು?

  • ಮೊದಲನೆಯದಾಗಿ ಸಾಲಕ್ಕೆ ಅರ್ಜಿ ಸಲ್ಲಿಸುವವರು ಭಾರತದ ಪ್ರಜೆಯಾಗಿರಬೇಕು.
  • ಅರ್ಜಿದಾರರಿಗೆ ಕನಿಷ್ಠ 21 ವರ್ಷದ ಪೂರ್ಣಗೊಂಡಿರಬೇಕು.
  • ಇದಲ್ಲದೆ ಸಾಲ ಪಡೆಯುವವರ ಸಂಬಳ ₹10000 ಸಾವಿರ ಕಿಂತ ಹೆಚ್ಚು ಪ್ರತಿ ತಿಂಗಳು ಇರಬೇಕು.
  • ಆಕ್ಸಿಸ್ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವುದು ಕಡ್ಡಾಯ.

Axis Bank Personal Loan : ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಮೊದಲನೆಯದಾಗಿ ನೀವು ಆನ್ಲೈನ್ ನ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಯಾವುದಾದರೂ ಒಂದು ಆಕ್ಸಿಸ್ ಬ್ಯಾಂಕ್ ಶಾಖೆಗೆ ತೆರಳಿ ಅಲ್ಲಿಯೂ ಕೂಡ ನೀವು ಅರ್ಜಿ ಸಲ್ಲಿಸಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.

Leave a Comment