WhatsApp Float Button

ಕೆನರಾ ಬ್ಯಾಂಕ್ ನೀಡುತ್ತಿದೆ ₹10 ಲಕ್ಷದವರೆಗೆ ವೈಯಕ್ತಿಕ ಸಾಲ! ಸಾಲ ಪಡೆಯಲು ಈ ದಾಖಲೆಗಳು ಕಡ್ಡಾಯ! Canara Bank Personal Loan

ಕೆನರಾ ಬ್ಯಾಂಕ್ ನೀಡುತ್ತಿದೆ ₹10 ಲಕ್ಷದವರೆಗೆ ವೈಯಕ್ತಿಕ ಸಾಲ! ಸಾಲ ಪಡೆಯಲು ಈ ದಾಖಲೆಗಳು ಕಡ್ಡಾಯ! Canara Bank Personal Loan

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ನಮ್ಮ ಭಾರತದಲ್ಲಿ ಇರುವಂತಹ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿರುವಂತಹ ಬ್ಯಾಂಕ್ ಎಂದರೆ ಅದು ಕೆನರಾ ಬ್ಯಾಂಕ್. ಕೆನರಾ ಬ್ಯಾಂಕಿಗೆ ತನ್ನ ಗ್ರಾಹಕರಿಗೆ ಒಂದು ಸಿಹಿ ಸುದ್ದಿಯನ್ನು ನೀಡಿದ ಸ್ನೇಹಿತರೆ. ಅದೇನೆಂದರೆ ಕೆನರಾ ಬ್ಯಾಂಕ್ ಈಗ ತನ್ನ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ನೀಡಲು ಹೊರಟಿದೆ ಸ್ನೇಹಿತರೆ.

ನಿಮಗೆ ವೈದ್ಯಕೀಯ ಚಿಕಿತ್ಸೆಗೆ ಮತ್ತು ನಿಮ್ಮ ಮಕ್ಕಳಿನ ಶಿಕ್ಷಣ ವೆಚ್ಚಕ್ಕಾಗಿ ಹಾಗೂ ಗೃಹ ನಿರ್ಮಾಣಕ್ಕಾಗಿ ಮತ್ತು ನಿಮ್ಮ ವೈಯಕ್ತಿಕ ಖರ್ಚುಗಳಿಗಾಗಿ ಕೆನರಾ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲವನ್ನು ನೀಡಲಾಗುತ್ತಿದೆ ಸ್ನೇಹಿತರೆ ಇಲ್ಲಿ ನೀವು ಸಾಲವನ್ನು ಪಡೆಯುವುದು ಒಂದು ಉತ್ತಮ ಆಯ್ಕೆಯಂತಲೇ ಹೇಳಬಹುದು. ಏಕೆ ಎಂದು ಈ ಕೆಳಗಿನ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ ಪೂರ್ತಿ ಓದಿರಿ ಮತ್ತು ಮಾಹಿತಿ ತಿಳಿದುಕೊಳ್ಳಿ.

ಕೆನರಾ ಬ್ಯಾಂಕ್ ವೈಯಕ್ತಿಕ ಸಾಲ ಎಂದರೇನು?

ಕೆನರಾ ಬ್ಯಾಂಕ್ ನ ವೈಯಕ್ತಿಕ ಸಾಲವು ಒಂದು ರೀತಿಯ ಭಾದ್ರತೆ ಇಲ್ಲದೆ ಗ್ರಾಹಕರಿಗೆ ನೀಡುವ ಸಾಲದ ವಿಧವಾಗಿದೆ ಸ್ನೇಹಿತರೆ, ಇದಕ್ಕೆ ಯಾವುದೇ ರೀತಿಯಾದಂತಹ ದಾಖಲೆಗಳನ್ನು ತೋರಿಸುವ ಹಾಗೂ ಗಿರವಿ ಇಡುವ ಅಥವಾ ಆಧಾರಗಳನ್ನು ತೋರಿಸುವ ಅಗತ್ಯವಿಲ್ಲ. ಕೆನರಾ ಬ್ಯಾಂಕ್ ನಿಮ್ಮ ಉದ್ಯೋಗದ ಮೇಲೆ ಹಾಗೂ ನೀವು ಮಾಡಿರುವ ಕ್ರೆಡಿಟ್ ಇತಿಹಾಸದ ಮೇಲೆ ನಿಮ್ಮ ವೈಯಕ್ತಿಕ ಸಾಲವನ್ನು ನೀಡಲಾಗುತ್ತದೆ.

Canara Bank Personal Loan ನ ವಿಶೇಷತೆಗಳು:

  • ಯಾವುದೇ ರೀತಿಯ ಗಿರವಿಯನ್ನು ಇಡುವ ಮತ್ತು ಆಧಾರ ತೋರಿಸುವ ಅವಶ್ಯಕತೆ ಇರುವುದಿಲ್ಲ.
  • ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು.
  • ಸಾಲವನ್ನು ವೇಗವಾಗಿ Approve ಮಾಡಲಾಗುತ್ತದೆ.
  • ಸಾಲ ಮರು ಪಾವಿತಿಸಲು ದೀರ್ಘಕಾಲ ಅವಕಾಶವನ್ನು ಆಯ್ಕೆ ಮಾಡಬಹುದು.
  • ಖಾಸಗಿ ಉದ್ಯೋಗಿಗಳಿಗೆ ಹಾಗೂ ಸರ್ಕಾರಿ ನೌಕರಿದಾರರಿಗೆ ಮತ್ತು ಪಿಂಚಣಿ ಪಡೆಯುತ್ತಿರುವವರಿಗೆ ಸಾಲ ಸೌಲಭ್ಯ ನೀಡಲಾಗುತ್ತದೆ.

ಬಡ್ಡಿದರ ಎಷ್ಟಿರಲಿದೆ?

ಕೆನರಾ ಬ್ಯಾಂಕ್ ನ ಬಡ್ಡಿ ದರವನ್ನು ಈ ಕೆಳಗೆ ಸಂಪೂರ್ಣವಾಗಿ ವಿವರಿಸಲಾಗಿದೆ:

ಸಾಲ ಪಡೆಯುವಂತಹ ಗ್ರಾಹಕರಿಗೆ ವಾರ್ಷಿಕವಾಗಿ ಸುಮಾರು 10% ನಿಂದ 14% ನವರಿಗೆ ಬಡ್ಡಿ ವಿಧಿಸಲಾಗುತ್ತದೆ.
ಗ್ರಾಹಕರ ಉದ್ಯೋಗ ಮತ್ತು ಕ್ರೆಡಿಟ್ ಸ್ಕೋರ್ ಹಾಗೆ ಅವರ ಆದಾಯದ ಮೇಲೆ ಬಡ್ಡಿ ದರವನ್ನು ನಿಗದಿ ಮಾಡಲಾಗುತ್ತದೆ.

Canara Bank Personal Loan ಎಷ್ಟು ಸಾಲ ಸಿಗಲಿದೆ?

  • ಕನಿಷ್ಠ ಸಾಲದ ಮೊತ್ತವು ಸುಮಾರು: ₹50,000 /-
  • ಗರಿಷ್ಠ ಸಾಲದ ಮೊತ್ತವು ಸುಮಾರು: ₹10,00,000 /-

ವೈಯಕ್ತಿಕ ಸಾಲ ಪಡೆಯಲು ಅರ್ಹತೆಗಳು!

  • ಸಾಲ ತೆಗೆದುಕೊಳ್ಳುವ ಗ್ರಾಹಕರು ಕನಿಷ್ಠ 21 ವರ್ಷದಿಂದ 60 ವರ್ಷದ ಒಳಗಿನವರ ಆಗಿರಬೇಕು.
  • ಅದೇ ರೀತಿ ಸಾಲ ಪಡೆಯುವ ಗ್ರಾಹಕರು ಖಾಸಗಿ ಕಂಪನಿಯಲ್ಲಿ ಅಥವಾ ಸರ್ಕಾರಿ ಕೆಲಸದಲ್ಲಿ ಇರಬೇಕು ಅಥವಾ ಪಿಂಚಣಿ ಪಡೆಯುತ್ತಿರುವವರಾಗಿರಬೇಕು.
  • ಹಾಗೆ ಸಾಲ ಪಡೆಯುವ ಗ್ರಾಹಕರಿಗೆ ತಿಂಗಳಿಗೆ ಸುಮಾರು ₹15,000 ದಿಂದ ₹25,000 ವರೆಗೆ ಸಂಬಳ ಪಡೆಯುತ್ತಿರಬೇಕು.
  • ವೈಯಕ್ತಿಕ ಸಾಲ ಪಡೆಯುವ ಗ್ರಾಹಕರ ಸಿಬಿಲ್ ಸ್ಕೋರ್ 700 ಅಥವಾ ಅದಕ್ಕಿಂತ ಹೆಚ್ಚಿದ್ದರೂ ಉತ್ತಮ.

ವೈಯಕ್ತಿಕ ಸಾಲ ಪಡೆಯಲು ಬೇಕಾಗುವ ದಾಖಲೆಗಳು!

  • ಪ್ಯಾನ್ ಕಾರ್ಡ್ (PAN Card)
  • ಆಧಾರ್ ಕಾರ್ಡ್ (Adhaar Card)
  • ವೋಟರ್ ಐಡಿ ಅಥವಾ ರೇಷನ್ ಕಾರ್ಡ್
  • 3 ರಿಂದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
  • 3 ತಿಂಗಳ Salary Slip ಅಥವಾ ಆದಾಯ ಪ್ರಮಾಣ ಪತ್ರ
  • ಭಾವಚಿತ್ರ (Photo)

ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲನೆದಾಗಿ ಕೆನರಾ ಬ್ಯಾಂಕ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  • ನಂತರ ಅಲ್ಲಿ ಕಾಣುವ Personal Loan ಆಯ್ಕೆಯನ್ನು ಕ್ಲಿಕ್ ಮಾಡಿ.
  • ಅಲ್ಲಿ ನಿಮಗೆ ಕೇಳಿದ ಆಗುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
  • ಈಗ ಅಲ್ಲಿ ನಿಮ್ಮ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ಈಗ ನಿಮ್ಮ ಅರ್ಜಿಯನ್ನು ಸಲ್ಲಿಸಿ ಹಾಗೂ ಅಲ್ಲಿ ಸಿಗುವ ರೆಫರೆನ್ಸ್ ನಂಬರನ್ನು ತೆಗೆದುಕೊಂಡು ಇಟ್ಟುಕೊಳ್ಳಿ.

ನಂತರ ನೀವು ಸಲ್ಲಿಸಿರುವ ಅಂತಹ ಅರ್ಜಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಅದಾದ ಮೇಲೆ ನಿಮಗೆ ಸಾಲವನ್ನು ಅಪ್ರೂವ್ ಮಾಡಲಾಗುತ್ತದೆ. ನಿಮ್ಮ ಸಾಲ ಅಪ್ರೂವ್ ಆದ ಮೇಲೆ ನಿಮ್ಮ ಬ್ಯಾಂಕ್ ಖಾತೆಗೆ ಸಾಲವನ್ನು ಜಮಾ ಮಾಡಲಾಗುತ್ತದೆ.

ಗಮನದಲ್ಲಿ ಇಟ್ಟುಕೊಳ್ಳಿ:

  • ನೀವು ಸಾಲ ಪಡೆದ ಮೇಲೆ ಸಮಯ ಸಮಯಕ್ಕೆ ಕರೆಕ್ಟಾಗಿ EMI ಪಾವತಿ ಮಾಡಿ.
  • ಅನಗತ್ಯ ಸಾಲಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.
  • ನಿಮಗೆ ಕಟ್ಟಲಾಗುವ EMI ಸಾಮರ್ಥ್ಯದ ಮೇಲೆ ಸಾಲವನ್ನು ತೆಗೆದುಕೊಳ್ಳುವುದು ಉತ್ತಮ.
  • ನಿಮಗೆ ವಿಧಿಸಲಾಗುವ ಬಡ್ಡಿ ದರ ಮತ್ತು ಶುಲ್ಕದ ದರದವನ್ನು ಹೋಲಿಕೆ ಮಾಡಿ.

Leave a Comment