WhatsApp Float Button

Gold Rate Today: ಬಂಗಾರ ಪ್ರಿಯರಿಗೆ ದೊಡ್ಡ ಶಾಕ್! ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಇಂದಿನ ದರ ಎಷ್ಟಿದೆ ತಿಳಿಯಿರಿ!

Gold Rate Today: ಬಂಗಾರ ಪ್ರಿಯರಿಗೆ ದೊಡ್ಡ ಶಾಕ್! ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಇಂದಿನ ದರ ಎಷ್ಟಿದೆ ತಿಳಿಯಿರಿ!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಿನ್ನಕ್ಕೆ ಆಪದ್ಬಾಂಧವ ಎಂದೇ ನಮ್ಮ ಮಾಧ್ಯಮ ವರ್ಗದ ಜನರು ಹಾಗೂ ಜನಸಾಮಾನ್ಯರು ಭಾವಿಸುತ್ತಾರೆ. ಏಕೆಂದರೆ ಚಿನ್ನಕ್ಕೆ ಅಷ್ಟು ಬೇಡಿಕೆ ಇದ್ದು ನಮ್ಮ ಕಷ್ಟಕಾಲಕ್ಕೆ ಸಹಾಯಮಾಡುತ್ತದೆ ಎಂಬ ನಂಬಿಕೆ, ಚಿನ್ನದ ಒಂದು ತುಂಡಿಗೂ ಕೂಡ ಇಂದು ಅತಿ ಹೆಚ್ಚು ಬೆಲೆ ಇದೆ. ಹಾಗಾಗಿ ಚಿನ್ನಕ್ಕೆ ಅದರದ್ದೇ ಆದ ರಾಜ ಮರ್ಯಾದೆ ಇದ್ದು ಜನರು ಕೂಡ ಅದನ್ನು ಖರೀದಿಸಲು ಮತ್ತು ಅದರ ಮೇಲೆ ಹೂಡಿಕೆ ಮಾಡಲು ಅತಿ ಹೆಚ್ಚು ಆಸಕ್ತಿ ತೋರಿಸುತ್ತಾರೆ.

ಕಳೆದು ವರ್ಷದ ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿ ಮತ್ತು ಕೊನೆಯ ವಾರದಲ್ಲಿ ಇಳಿಮುಖ ಕಂಡಿದ್ದ ಚಿನ್ನದ ಬೆಲೆ ಈ ಹೊಸ ವರ್ಷದ ಮೊದಲ ದಿನವೇ ಬಂಗಾರ ಪ್ರಿಯರಿಗೆ ಬಿಗ್ ಶಾಕ್ ನೀಡುವ ಮೂಲಕ ಮತ್ತೆ ಏರಿಕೆಯಾಗಿದೆ. ಈಗ ಚಿನ್ನ ಖರೀದಿ ಮಾಡುವವರು ಚಿನ್ನದ ಬೆಲೆ ಇಳಿಕೆಯಾದ ನಂತರ ಚಿನ್ನವನ್ನು ಖರೀದಿ ಮಾಡುವುದು ಅತ್ಯಂತ ಒಳ್ಳೆಯದು.

ರಾಜ ಮಹಾರಾಜ ಕಾಲದಿಂದಲೂ ಕೂಡ ಬಂಗಾರಕ್ಕೆ ಅತಿ ಹೆಚ್ಚು ರಾಷ್ಟ್ರ ನೀಡಿ ಮಾನ್ಯತೆ ನೀಡಲಾಗಿದೆ ಈಗಲೂ ಕೂಡ ಚಿನ್ನ ತನ್ನ ಪ್ರಾಮುಖ್ಯತೆಯನ್ನು ಅದೇ ರೀತಿ ಉಳಿಸಿಕೊಂಡು ಬಂದಿದೆ. ಈಗ ಯಾವ ರೀತಿ ಆಗಿದೆ ಎಂದರೆ ಚಿನ್ನದ ಬೆಲೆ ಎಷ್ಟೇ ಇರಲಿ ಏರಿಕೆಯಾಗಲಿ ಇಳಿಕೆಯ ಇರಲಿ ಚಿನ್ನ ಖರೀದಿ ಮಾಡುವವರು ಹೇಗಿದ್ದರೂ ಬಂಗಾರವನ್ನ ಖರೀದಿ ಮಾಡಿಯೇ ತೀರುತ್ತಾರೆ.

ಇದನ್ನೂ ಓದಿ: ರಾಜ್ಯದ ಈ ಎಲ್ಲಾ ಜಿಲ್ಲೆಗಳಲ್ಲಿ ಮೂರು ದಿನ ಬಾರಿ ಮಳೆ ಬರುವ ಸಾಧ್ಯತೆ ಇದೆ! Karnataka Weather Report

ಬೇರೆ ಬೇರೆ ನಗರಗಳಲ್ಲಿ ಎಷ್ಟಿದೆ ಇಂದಿನ ಚಿನ್ನದ ಬೆಲೆ?

  • ಬೆಂಗಳೂರು ನಗರದಲ್ಲಿ ಇಂದು: 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಸುಮಾರು: ₹1,38,650 ರೂಪಾಯಿ ಇದೆ. ನೆನ್ನೆ 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ₹1,38,100 ರೂಪಾಯಿ ಇತ್ತು. ಇಂದು ಸುಮಾರು ಚಿನ್ನದ ಬೆಲೆಯಲ್ಲಿ ₹550 ರೂಪಾಯಿ ಏರಿಕೆ ಕಂಡಿದೆ.
  • ಬೀದರ್ ನಗರದಲ್ಲಿ ಇಂದು: 24 ಕ್ಯಾರೆಟ್ 10 ಗ್ರಾಂ ಚಿನ್ನದ ಇಂದಿನ ಬೆಲೆ ಸುಮಾರು: ₹1,38,800 ರೂಪಾಯಿ ಇದೆ. ನೆನ್ನೆ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ₹1,38,200 ರೂಪಾಯಿ ಇತ್ತು. ಇಂದು ಸುಮಾರು ಚಿನ್ನದ ಬೆಲೆಯಲ್ಲಿ ₹600 ರೂಪಾಯಿ ಏರಿಕೆ ಕಂಡಿದೆ.
  • ಧಾರವಾಡ ನಗರದಲ್ಲಿ ಇಂದು: 24 ಕ್ಯಾರೆಟ್ 10 ಗ್ರಾಂ ಚಿನ್ನದ ಇಂದಿನ ಬೆಲೆ ಸುಮಾರು: ₹1,38,750 ರೂಪಾಯಿ ಇದೆ. ನೆನ್ನೆ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ₹138,380 ರೂಪಾಯಿ ಇತ್ತು. ಇಂದು ಸುಮಾರು ₹370 ರೂಪಾಯಿ ಇಳಿಕೆ ಕಂಡಿದೆ.
  • ಚೆನ್ನೈ ನಗರದಲ್ಲಿ ಇಂದು: 24 ಕ್ಯಾರೆಟ್ 1 ಗ್ರಾಂ ಚಿನ್ನದ ಇಂದಿನ ಬೆಲೆ ಸುಮಾರು: ₹1,38,800 ರೂಪಾಯಿ ಇದೆ. ನೆನ್ನೆ 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ₹1,38,200 ರೂಪಾಯಿ ಇತ್ತು. ಇಂದು ಸುಮಾರು ₹600 ರೂಪಾಯಿ ಇಳಿಕೆ ಕಂಡಿದೆ.
  • ಮುಂಬೈ ನಗರದಲ್ಲಿ ಇಂದು: 24 ಕ್ಯಾರೆಟ್ 1 ಗ್ರಾಂ ಚಿನ್ನದ ಇಂದಿನ ಬೆಲೆ ಸುಮಾರು: ₹1,39,650 ರೂಪಾಯಿ ಇದೆ. ನೆನ್ನೆ 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ₹1,39,100 ರೂಪಾಯಿ ಇತ್ತು. ಇಂದು ಸುಮಾರು ₹550 ರೂಪಾಯಿ ಇಳಿಕೆ ಕಂಡಿದೆ.

ಹೀಗೆ ಚಿನ್ನದ ದರದಲ್ಲಿ ಬೇರೆಬೇರೆ ನಗರಗಳಲ್ಲಿ ವಿವಿಧ ರೀತಿಯಲ್ಲಿ ಚಿನ್ನದ ಬೆಲೆ ಹೆರಿಗೆಯಾಗಿದೆ. ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡ ನಂತರ ನೀವು ಚಿನ್ನವನ್ನ ಖರೀದಿ ಮಾಡುವುದು ಉತ್ತಮ ಎಂದು ಹೇಳಬಹುದು. ಅದೇ ರೀತಿ ಹೂಡಿಕೆದಾರರು ಕೂಡ ಈಗ ಸಂತಸದಲ್ಲಿದ್ದು ಚಿನ್ನದ ಬೆಲೆ ಏರಿಕೆಯಾಗಿದೆ ಎಂದು ಮಾರುಕಟ್ಟೆಯಲ್ಲಿ ಚಿನ್ನದ ವೈವಾಟನ್ನು ಚೆನ್ನಾಗಿ ಮಾಡಬಹುದಾಗಿದೆ.

ಇದೇ ರೀತಿ ಎಲ್ಲಾ ತಾಜಾ ಸುದ್ದಿಗಳನ್ನು ಮತ್ತು ಉಪಯುಕ್ತ ಮಾಹಿತಿಗಳನ್ನು ನಿಮಗಾಗಿ ನಮ್ಮ ಕನ್ನಡ ಲಕ್ಷ್ಮಿ ಜಾಲತಾಣದಲ್ಲಿ ಪ್ರತಿದಿನವೂ ಹಂಚಿಕೊಳ್ಳಲಾಗುತ್ತದೆ. ಈ ಮಾಹಿತಿಗಳನ್ನು ನೀವು ಮೊದಲು ನೋಡಬೇಕೆಂದರೆ ನಮ್ಮ ಟೆಲಿಗ್ರಾಂ ಗ್ರೂಪ್ ಮತ್ತು WhatsApp ಗ್ರೂಪ್ ಗಳಿಗೆ ಜಾಯಿನ್ ಆಗಿ.

Leave a Comment