WhatsApp Float Button

Gold Rate Today: ಚಿನ್ನ ಪ್ರಿಯರಿಗೆ ಬಿಗ್ ಶಾಕ್! ಚಿನ್ನದ ಬೆಲೆಯು 10 ಗ್ರಾಂ ಗೆ ಬರೋಬ್ಬರಿ ₹2,400 ಏರಿಕೆಯಾಗಿದೆ! ಇಂದಿನ ದರ ಎಷ್ಟಿದೆ ತಿಳಿಯಿರಿ!

Gold Rate Today: ಚಿನ್ನ ಪ್ರಿಯರಿಗೆ ಬಿಗ್ ಶಾಕ್! ಚಿನ್ನದ ಬೆಲೆಯು 10 ಗ್ರಾಂ ಗೆ ಬರೋಬ್ಬರಿ ₹2,400 ಏರಿಕೆಯಾಗಿದೆ! ಇಂದಿನ ದರ ಎಷ್ಟಿದೆ ತಿಳಿಯಿರಿ!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಚಿನ್ನದ ಬೆಲೆಯು ದಿನದಿಂದ ದಿನಕ್ಕೆ ಹೆರಿಗೆ ಆಗುವುದು ಮತ್ತು ಇಳಿಕೆಯಾಗುವುದು ಸರ್ವೇಸಾಮಾನ್ಯವಾಗಿದೆ. ಚಿನ್ನದ ಬೆಲೆ ಈ ರೀತಿಯಾದಾಗೆಲ್ಲ ಜನಸಾಮಾನ್ಯರ ಮೇಲೆ ಬಹಳ ದೊಡ್ಡ ಪರಿಣಾಮ ಬೀರುತ್ತದೆ. ಮೊನ್ನೆ ಚಿನ್ನದ ಬೆಲೆಯಲ್ಲಿ ಕುಸಿತ ಕಂಡಿತ್ತು ಆದರೆ ಮತ್ತೆ ಇಂದು ಚಿನ್ನದ ಬೆಲೆ ತುಂಬಾ ಏರಿಕೆಯಾಗಿದ್ದು ಜನಸಾಮಾನ್ಯರಲ್ಲಿ ಕೊಂಚ ನಿರಾಸೆ ಉಂಟು ಮಾಡಿದೆ. ಇದು ಮಧ್ಯಮ ವರ್ಗದವರಿಗೆ ಚಿನ್ನ ಖರೀದಿ ಮಾಡಲು ಸೂಕ್ತ ಸಮಯವಲ್ಲ. ಅದೇ ರೀತಿ ಇಂದಿನ ಬೆಲೆ ಎಷ್ಟಿದೆ ಮತ್ತು ಎಷ್ಟು ಏರಿಕೆಯಾಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ ಪೂರ್ತಿಯಾಗಿ ಓದಿರಿ.

ಇದೇ ರೀತಿ ಎಲ್ಲಾ ಹೊಸ ಹೊಸ ತಾಜಾ ಮಾಹಿತಿಗಳಿಗಾಗಿ ನಮ್ಮ ಕನ್ನಡ ಲಕ್ಷ್ಮಿ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನಲನ್ನು ಜಾಯಿನ್ ಆಗಿ. ಪ್ರತಿದಿನ ನಾವು ಇದೇ ರೀತಿಯಾದ ಹಲವಾರು ಸುದ್ದಿಗಳನ್ನು ನಿಮಗಾಗಿ ನಮ್ಮ ನಮ್ಮ ಕನ್ನಡ ಲಕ್ಷ್ಮಿ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುತ್ತೇವೆ.

Gold Rate Today: ಇಂದಿನ ಚಿನ್ನದ ದರ ಎಷ್ಟು ಏರಿಕೆಯಾಗಿದೆ?

ಸ್ನೇಹಿತರೆ ಇಂದು ಬಂಗಾರದ ಬೆಲೆಯಲ್ಲಿ ಭರ್ಜರಿಯಾಗಿ ಏರಿಕೆಯಾಗಿದ್ದು, ಚಿನ್ನದ ಇಂದಿನ ಬೆಳೆಯಲ್ಲಿ ಭಾರಿ ಏರಿಕೆಯನ್ನು ನಾವು ಗಮನಿಸಬಹುದು. ಅದೇ ರೀತಿ ಭಾರತದಲ್ಲಿ ಏರಿಕೆ ಆಗಿರುವ ಚಿನ್ನದ ಬೆಲೆಯನ್ನು ಈಗ ಗಮನಿಸುತ್ತಾ ಹೋಗೋಣ ಬನ್ನಿ. 24 ಕ್ಯಾರೆಟ್ 10 ಗ್ರಾಮ ಚಿನ್ನದ ಬೆಲೆಯು ಇಂದು ಸುಮಾರು ₹14,640 ಇದೆ, ಅಂದರೆ ಚಿನ್ನದ ಬೆಲೆಯಲ್ಲಿ ಸುಮಾರು ₹2,240 ಏರಿಕೆ ಕಂಡಿದೆ.

ನೆನ್ನೆ ನಮ್ಮ ಭಾರತದಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ಸುಮಾರು ₹13,960 ರೂಪಾಯಿ ಇತ್ತು. ಈಗ ನೋಡುವುದಾದರೆ ಸುಮಾರು 2,240 ಏರಿಗೆಯಾಗಿದೆ. ಈ ಬೆಲೆ ಏರಿಕೆಯೂ ಜನಸಾಮಾನ್ಯರ ಮೇಲೆ ಭಾರಿ ಪ್ರಮಾಣದಲ್ಲಿ ಪ್ರಭಾವ ಬೀರಿರುವುದಂತೂ ನಿಜ. ಅದರಲ್ಲಿಯೂ ಚಿನ್ನ ಖರೀದಿಸುವ ಜನರಿಗಂತು ಇದು ಸೂಕ್ತ ಸಮಯವಲ್ಲ. ಇದೇ ರೀತಿ ಚಿನ್ನದ ಬೆಲೆ ಏರಿಕೆ ಅಥವಾ ಇಳಿಕೆಯಾಗುವುದರ ಬಗ್ಗೆ ನಮ್ಮ ಕನ್ನಡ ಲಕ್ಷ್ಮಿ ವೆಬ್ಸೈಟ್ನಲ್ಲಿ ಪ್ರತಿದಿನವೂ ಕೂಡ ತಾಜಾ ಮಾಹಿತಿಗಳನ್ನು ನೀಡುತ್ತಿರುತ್ತೇವೆ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನಲ್ ಅನ್ನು ಜಾಯಿನ್ ಆಗಿ.

ಈಗ 18, 22 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆಗಳನ್ನು ಇಂದು ಎಷ್ಟಿದೆ?

  • ಇಂದಿನ 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ಸುಮಾರು: ₹12,840 ರೂಪಾಯಿ ಇದೆ.
  • ನೆನ್ನೆ 18 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ₹12, 100 ರೂಪಾಯಿ ಇತ್ತು. ಇಂದು ಸುಮಾರು ₹740 ರೂಪಾಯಿ ಏರಿಕೆ ಆಗಿದೆ.
  • ಇಂದಿನ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ಸುಮಾರು: ₹13,200 ರೂಪಾಯಿ ಇದೆ.
  • ನೆನ್ನೆ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ₹13,800 ರೂಪಾಯಿ ಇತ್ತು. ಇಂದು ಸುಮಾರು ₹600 ರೂಪಾಯಿ ಏರಿಕೆ ಆಗಿದೆ.
  • ಇಂದಿನ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ಸುಮಾರು: ₹13,960 ರೂಪಾಯಿ ಇದೆ.
  • ನೆನ್ನೆ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ₹14,640 ರೂಪಾಯಿ ಇತ್ತು. ಇಂದು ಸುಮಾರು ₹740 ರೂಪಾಯಿ ಏರಿಕೆ ಆಗಿದೆ.

ವಿವಿಧ ನಗರಗಳಲ್ಲಿ ಇಂದು ಚಿನ್ನದಯು ಬೆಲೆ ಎಷ್ಟಿದೆ?

  • ಬೆಂಗಳೂರು ನಗರದಲ್ಲಿ ಇಂದು: 24 ಕ್ಯಾರೆಟ್ 10 ಗ್ರಾಂ ಚಿನ್ನದ ಇಂದಿನ ಬೆಲೆ ಸುಮಾರು: ₹1,40,400 ರೂಪಾಯಿ ಇದೆ. ನೆನ್ನೆ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ₹1,38,000 ರೂಪಾಯಿ ಇತ್ತು. ಇಂದು ಸುಮಾರು ₹2,400 ರೂಪಾಯಿ ಏರಿಕೆ ಕಂಡಿದೆ.
  • ಬೀದರ್ ನಲ್ಲಿ ಇಂದು: 24 ಕ್ಯಾರೆಟ್ 10 ಗ್ರಾಂ ಚಿನ್ನದ ಇಂದಿನ ಬೆಲೆ ಸುಮಾರು: ₹1,40,930 ರೂಪಾಯಿ ಇದೆ. ನೆನ್ನೆ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ₹138,000 ರೂಪಾಯಿ ಇತ್ತು. ಇಂದು ಸುಮಾರು ₹2,930 ರೂಪಾಯಿ ಏರಿಕೆ ಕಂಡಿದೆ.
  • ಧಾರವಾಡದಲ್ಲಿ: 24 ಕ್ಯಾರೆಟ್ 10 ಗ್ರಾಂ ಚಿನ್ನದ ಇಂದಿನ ಬೆಲೆ ಸುಮಾರು: ₹1,40,960 ರೂಪಾಯಿ ಇದೆ. ನೆನ್ನೆ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ₹138,040 ರೂಪಾಯಿ ಇತ್ತು. ಇಂದು ಸುಮಾರು ₹2,900 ರೂಪಾಯಿ ಏರಿಕೆ ಕಂಡಿದೆ.
  • ಚೆನ್ನೈ ನಗರದಲ್ಲಿ: 24 ಕ್ಯಾರೆಟ್ 10 ಗ್ರಾಂ ಚಿನ್ನದ ಇಂದಿನ ಬೆಲೆ ಸುಮಾರು: ₹1,40,930 ರೂಪಾಯಿ ಇದೆ. ನೆನ್ನೆ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ₹138,000 ರೂಪಾಯಿ ಇತ್ತು. ಇಂದು ಸುಮಾರು ₹2,930 ರೂಪಾಯಿ ಏರಿಕೆ ಕಂಡಿದೆ.
  • ಮುಂಬೈ ನಗರದಲ್ಲಿ: 24 ಕ್ಯಾರೆಟ್ 10 ಗ್ರಾಂ ಚಿನ್ನದ ಇಂದಿನ ಬೆಲೆ ಸುಮಾರು: ₹1,40,400 ರೂಪಾಯಿ ಇದೆ. ನೆನ್ನೆ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ₹1,38,000 ರೂಪಾಯಿ ಇತ್ತು. ಇಂದು ಸುಮಾರು ₹2,400 ರೂಪಾಯಿ ಏರಿಕೆ ಕಂಡಿದೆ.

ಇಂದಿನ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದ್ದು ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಏನಾಗಲಿದೆ ಎಂದು ನೋಡೋಣ. ಇಂದು ಚಿನ್ನದ ಬೆಲೆ ಏರಿಕೆಯಾಗಲು ಕಾರಣವೆಂದರೆ ಆಮದು ಮತ್ತು ರಫ್ತು ಮಾಡುವ ಪ್ರಕ್ರಿಯೆಯಲ್ಲಿ ಸಾಕಷ್ಟು ಏರುಪೇರುಗಳಾಗಿದ್ದು ಆದ ಕಾರಣದಿಂದಾಗಿ ಚಿನ್ನದ ಬೆಲೆಯು ಇಷ್ಟರಮಟ್ಟಿಗೆ ಭಾರತದಲ್ಲಿ ಏರಿಕೆಯಾಗಿದೆ. ಇದೇ ರೀತಿ ದುಬೈನಲ್ಲಿ ಚಿನ್ನದ ಬೆಲೆಯನ್ನು ನೋಡುವುದಾದರೆ ಅಲ್ಲಿನ ಚಿನ್ನದ ಬೆಲೆಯು ನಮ್ಮ ಭಾರತಕ್ಕಿಂತ ಶೇಕಡ 34% ಇಳಿಕೆ ಅಲ್ಲಿದೆ. ಆದರೆ ಅಲ್ಲಿ ಬೇರೆ ವಸ್ತುಗಳ ಬೆಲೆಯೂ ಜಾಸ್ತಿ ಬೆಲೆಯಲ್ಲಿ ಮಾರಾಟವಾಗುತ್ತದೆ ಆದರೆ ಚಿನ್ನ ಮತ್ತು ತೈಲದ ಬೆಲೆಯಲ್ಲಿ ಅಲ್ಲಿ ಯಾವಾಗಲೂ ಕೂಡ ಕಡಿಮೆ ಬೆಲೆಗೆ ಸಿಗುತ್ತದೆ.

ಆದರೆ ಇಲ್ಲಿ ಚಿನ್ನದ ಬೆಲೆಯು ಜಾಸ್ತಿ ಆಗಿರುವಾಗ ಕಾರಣ ಸಾಕಷ್ಟು ಜನ ಕಡಿಮೆ ಬೆಲೆ ಇರುವಲ್ಲಿ ಚಿನ್ನವನ್ನು ಖರೀದಿಸಿ ನಮ್ಮ ದೇಶಕ್ಕೆ ಆಮದು ಮಾಡಿಕೊಳ್ಳುವ ಉಪಾಯವನ್ನು ಕೂಡ ಮಾಡುತ್ತಿದ್ದಾರೆ. ಹೀಗಾಗಿ ಆಮದು ಮತ್ತು ರಫ್ತುಗಳಲ್ಲಿ ಕೂಡ ಅಷ್ಟೇಮಟ್ಟಿಗೆ ಖರ್ಚು ಆಗಲಿದ್ದು ಇದಕ್ಕೆ ಒಳ್ಳೆಯ ಉಪಾಯವೇನೆಂದರೆ ಚಿನ್ನದ ಬೆಲೆ ಇಳಿಕೆ ಆದ ತಕ್ಷಣ ಎಲ್ಲರೂ ಚಿನ್ನವನ್ನು ಖರೀದಿಸುವುದು ತುಂಬಾ ಉತ್ತಮವೆಂದು ಹೇಳಬಹುದು..

ಅದೇ ರೀತಿ ಯಾರೆಲ್ಲಾ ಚಿನ್ನವನ್ನು ಖರೀದಿಸಲು ಮುಂದಾಗುತ್ತಾರೋ ಅವರು ಕುಂಚ ಯೋಚನೆ ಮಾಡಿ ಚಿನ್ನವನ್ನು ಖರೀದಿಸಬೇಕು ಏಕೆಂದರೆ ಈಗೀಗ ಚಿನ್ನದಲ್ಲಿ ಜಾಸ್ತಿ ವೇಸ್ಟೇಜ್ ಗಳು ಕಂಡುಬರುವುದು ಮತ್ತು ಚಿನ್ನದ ಬೆಲೆ ಏರಿಕೆಯಾಗಿರುವ ಕಾರಣ ದಿನದಲ್ಲಿ ಬೇರೆ ಲೋಹಗಳನ್ನು ಕೂಡ ಬೆರೆಸಿ ಮಾರಾಟ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಹೀಗಿರುವ ಕಾರಣ ಚಿನ್ನವನ್ನು ಖರೀದಿ ಮಾಡುವ ಮುನ್ನ ತುಂಬಾ ಎಚ್ಚರಿಕೆಯಿಂದ ಮಾಡುವುದು ಒಳ್ಳೆಯ ನಿರ್ಧಾರ.

ಅದೇ ರೀತಿ ಚಿನ್ನವನ್ನು ಖರೀದಿ ಮಾಡುವ ಮುನ್ನ ನೀವು ಯಾವ ಕ್ಯಾರೆಟ್ ನ ಚಿನ್ನ ಖರೀದಿ ಮಾಡುತ್ತಿದ್ದೀರಾ ಎಂದು ಚೆನ್ನಾಗಿ ಗಮನದಲ್ಲಿಟ್ಟುಕೊಂಡು ಖರೀದಿ ಮಾಡುವುದು ಒಳಿತು. ಏಕೆಂದರೆ ಚಿಹ್ನೆಗಳಲ್ಲಿ ಮೂರು ವಿಧವಿದೆ 18 ಕ್ಯಾರೆಟ್ ಚಿನ್ನ ಮೊದಲ ವಿಧ 22 ಕ್ಯಾರೆಟ್ ಚಿನ್ನ ಎರಡನೇ ವಿಧ ಅದೇ ರೀತಿ 24 ಕ್ಯಾರೆಟ್ ಚಿನ್ನ ಇದು ಮೂರನೇ ವಿಧವಾಗಿದ್ದು ಈ ಮೂರು ವಿಧದಲ್ಲಿ ಬೆಲೆಯು ಕಡಿಮೆಯಿಂದ ಹೆಚ್ಚಿಗೆ ಆಗುತ್ತಾ ಹೋಗುತ್ತದೆ.

18 ಕ್ಯಾರೆಟ್ ಚಿನ್ನದ ಬೆಲೆ ಸಾಮಾನ್ಯವಾಗಿ ಉತ್ತಮ ಚಿನ್ನದ ಬೆಲೆಗಿಂತ ಕಡಿಮೆ ಇರುತ್ತದೆ ಆದರೆ ಸಾಕಷ್ಟು ಜನಸಾಮಾನ್ಯರು ಮತ್ತು ಮಧ್ಯಮ ವರ್ಗದ ಜನರು 18 ಕ್ಯಾರೆಟ್ ನಿಂದ ಹಿಡಿದು 22 ಕ್ಯಾರೆಟ್ ಚಿನ್ನದ ವರೆಗೂ ಕೂಡ ಖರೀದಿ ಮಾಡಲು ಮುಂದಾಗುತ್ತಾರೆ. ಹೌದು 18ರಿಂದ 22 ಕ್ಯಾರೆಟ್ ಚಿನ್ನವನ್ನು ಜನಸಾಮಾನ್ಯರು ಹೆಚ್ಚಿಗೆ ಖರೀದಿ ಮಾಡಲು ಮುಂದಾಗುತ್ತಾರೆ.

Leave a Comment