WhatsApp Float Button

Gruhalakshmi 25th Installment News: ಗೃಹಲಕ್ಷ್ಮಿ 25ನೇ ಕಂತಿನ 2000 ಹಣಕ್ಕೆ ಜಮಾ ದಿನಾಂಕ ಫಿಕ್ಸ್! ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಣೆ!

Gruhalakshmi 25th Installment News: ಗೃಹಲಕ್ಷ್ಮಿ 25ನೇ ಕಂತಿನ 2000 ಹಣಕ್ಕೆ ಜಮಾ ದಿನಾಂಕ ಫಿಕ್ಸ್! ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಣೆ!

Gruhalakshmi: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆಯಲ್ಲಿ ಇದುವರೆಗೆ ಸುಮಾರು 24 ಕಂತುಗಳ ತನಕ ಎಲ್ಲ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಹಣ ಸಂಪೂರ್ಣವಾಗಿ ಜಮಾ ಆಗಿದೆ ಸ್ನೇಹಿತರ. ಅಂದರೆ ಒಟ್ಟು ₹48000 ಹಣ ಎಲ್ಲಾ ಫಲಾನುಭವಿಗಳಿಗೆ ಇದುವರೆಗೆ ಜಮಾ ಆಗಿರುವಂತದ್ದು. ಇದು ಗೃಹಲಕ್ಷ್ಮಿಯರು ಕಾಯುತ್ತಿರುವುದು 25ನೇ ಕಂತಿನ 2000 ಹಣಕ್ಕಾಗಿ. 25ನೇ ಕಂತು ಯಾವಾಗ ಜಮಾ ಆಗಲಿದೆ? ಇದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ತಿಳಿಯೋಣ ಬನ್ನಿ.

Gruhalakshmi 25th Installment: ಗೃಹಲಕ್ಷ್ಮಿ 25ನೇ ಕಂತಿನ ಬಗ್ಗೆ ಮಾಹಿತಿ!

ಸ್ನೇಹಿತರೆ ಈಗ ಯಾರೆಲ್ಲ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ 25ನೇ ಕಾಂತಿಗಾಗಿ ಕಾಯುತ್ತಿದ್ದಾರೋ ಅಂತಹ ಎಲ್ಲಾ ಮಹಿಳಾ ಫಲಾನುಭವಿಗಳಿಗೆ ರಾಜ್ಯ ಸರ್ಕಾರದ ಕಡೆಯಿಂದ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ. ಅದೇನೆಂದರೆ 25ನೇ ಕಂತಿನ ಹಣ ಜಮಾ ಆಗೋಕೆ ದಿನಾಂಕ ನಿಗದಿಯಾಗಿದೆ. ಹೌದು ಸ್ನೇಹಿತರೆ, ಗೃಹಲಕ್ಷ್ಮಿ 25ನೇ ಕಂತು ಯಾವಾಗಲೂ ಆಗಲಿ ಎಂದು ಸರ್ಕಾರದ ಕಡೆಯಿಂದ ಅಧಿಕೃತ ದಿನಾಂಕ ಘೋಷಣೆಯಾಗಿದೆ.

ಗೃಹಲಕ್ಷ್ಮಿ 25ನೇ ಕಂತು ಯಾವಾಗ ಜಮಾ?

ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಸಂಕ್ರಾಂತಿ ಹಬ್ಬದಂದು ಗೃಹಲಕ್ಷ್ಮಿ 25ನೇ ಕಂತಿನ ಹಣ ಜಮಾ ಆಗುತ್ತೆ ಅಂತ ಮಹಿಳೆಯರು ಕಾಯ್ತಾ ಇದ್ದರು, ಆದರೆ ಸರ್ಕಾರದ ಕಡೆಯಿಂದ ಸಂಕ್ರಾಂತಿ ಹಬ್ಬಕ್ಕೆ ಮಹಿಳೆಯರ ಖಾತೆಗೆ 25ನೇ ಕಂತು ಜಮಾ ಆಗಲಿಲ್ಲ ಸ್ನೇಹಿತರೆ. ಈಗ ಮಹಿಳೆಯರು 25ನೇ ಕಂತು ಯಾವಾಗ ಜಮಾ ಆಗುತ್ತೆ ಎಂದು ಕಾಯ್ತಾ ಇದ್ದಾರೆ. ಅದ ಇಲ್ಲ ಮಹಿಳೆಯರಿಗೆ ಗುಡ್ ನ್ಯೂಸ್ ಇದೆ.

ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ ₹2,000 ಹಣ ಇದೇ ಜನವರಿ ತಿಂಗಳ 27ನೇ ತಾರೀಖಿನಿಂದ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದಂತಹ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿಯನ್ನು ನೀಡಿದ್ದಾರೆ ಸ್ನೇಹಿತರೆ.

ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಣೆ!

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದಂತಹ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಹಿಂದೆ ಮಾಧ್ಯಮಗಳ ಜೊತೆ ಮಾತನಾಡುವಾಗ 24ನೇ ಕಂತಿನ ಹಣ ಜಮಾ ಆಗುತ್ತೆ ಇಂದು ತಿಳಿಸಿದ್ದರೂ. ಅದೇ ರೀತಿ ಮುಂದುವರೆದೊಳಗೆ 24ನೇ ಕಂತು ಎಲ್ಲಾ ಫಲಾನುಭವಿಗಳಿಗೆ ಜಮಾ ಆಗಿತ್ತು. ಅದೇ ರೀತಿ ಈಗ ಅವರು 25ನೇ ಕಂತು ಜನವರಿ ತಿಂಗಳು 27ನೇ ತಾರೀಕಿಗೆ ಜಮಾ ಆಗಲು ಶುರುವಾಗುತ್ತೆ ಎಂದು ಮಾಹಿತಿ ನೀಡಿದ್ದಾರೆ. ಹಾಗಾಗಿ ಯಾರು ಕೂಡ ಚಿಂತೆ ಮಾಡುವ ಅಗತ್ಯ ಇಲ್ಲ ಇನ್ನು ಕೆಲವೇ ದಿನಗಳಲ್ಲಿ 25ನೇ ಕಂತು ಜಮಾ ಆಗಲೇ ಶುರುವಾಗಿದೆ.

ಪೆಂಡಿಂಗ್ ಹಣದ ಬಗ್ಗೆ ಮುಖ್ಯವಾದ ಮಾಹಿತಿ!

ಸ್ನೇಹಿತರೆ ಹಲವಾರು ಫಲಾನುಭವಿಗಳ ಖಾತೆಗಳಿಗೆ ಇನ್ನು ಕೂಡ ಪೆಂಡಿಂಗ್ ಇರುವಂತಹ 22 23 ಮತ್ತು 24ನೇ ಕಂತಿನ ಹಣ ಇನ್ನು ಕೂಡ ಜಮಾ ಆಗಿಲ್ಲ ಅಂತಹ ಎಲ್ಲಾ ಫಲಾನುಭವಿಗಳಿಗೆ ಮುಖ್ಯವಾದ ಮಾಹಿತಿ ಇದೆ. ಅದರಿಂದ ಯಾವೆಲ್ಲಾ ಫಲಾನುಭವಿಗಳಿಗೆ ಇನ್ನೂ ಕೂಡ ಪೆಂಡಿಂಗ್ ಹಣ ಜಮಾ ಆಗಿಲ್ಲ ಅಂತಹ ಎಲ್ಲ ಮಹಿಳೆಯರಿಗೆ ಇದೇ ಜನವರಿ ತಿಂಗಳು ಮುಗಿಯೋದರವೊಳಗೆ ಒಂದೊಂದಾಗಿ ಪೆಂಡಿಂಗ್ ಕಂತುಗಳು ಜಮಾ ಆಗಲು ಶುರುವಾಗುತ್ತೆ. ಹೌದು 25ನೇ ಕಂತು ಜಮಾ ಆಗುವ ಬೆನ್ನಲ್ಲೇ ನಿಮಗೂ ಕೂಡ ಅದರ ಜೊತೆಗೆ ಜಮಾ ಆಗಲು ಶುರುವಾಗುತ್ತೆ.

Leave a Comment