WhatsApp Float Button

ಗೃಹಲಕ್ಷ್ಮಿ 25ನೇ ಕಂತಿನ ₹2000 ಹಣ ಈ 15 ಜಿಲ್ಲೆಗಳು ಫಲಾನುಭವಿಗಳಿಗೆ ಮೊದಲು ಜಮಾ! Gruhalakshmi 25th Installment Update

ಗೃಹಲಕ್ಷ್ಮಿ 25ನೇ ಕಂತಿನ ₹2000 ಹಣ ಈ 15 ಜಿಲ್ಲೆಗಳು ಫಲಾನುಭವಿಗಳಿಗೆ ಮೊದಲು ಜಮಾ! Gruhalakshmi 25th Installment Update

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಇಂದಿನ ಆತ್ಮೀಯ ಯೋಜನೆಯ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ. ಈ ದಿನ ನಾವು ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ ಹಣದ ಬಗ್ಗೆ ಒಂದು ಮುಖ್ಯವಾದ ಮಾಹಿತಿಯನ್ನು ನೀಡಲು ಹೊರಟಿದ್ದೇವೆ. ಅದೇನೆಂದರೆ ಗೃಹಲಕ್ಷ್ಮಿ ಯೋಜನೆಯ 25ನೇ ಕಂತು ಯಾವಾಗ ಜಮಾ ಆಗಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ ಮತ್ತು ಪೂರ್ತಿ ಮಾಹಿತಿಯನ್ನು ತಿಳಿದುಕೊಳ್ಳಿ.

2025ರ ಡಿಸೆಂಬರ್ ತಿಂಗಳು 2ನೇ ವಾರದಲ್ಲಿ 24ನೇ ಕಂತು ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಲು ಶುರುವಾಗಿತ್ತು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು 24ನೇ ಕಂತು ಸಂಪೂರ್ಣವಾಗಿ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಲಿದೆ ಎಂದು ಮಾಧ್ಯಮಗಳ ಮುಂದೆ ಸ್ಪಷ್ಟಣೆ ನೀಡಿದ್ದರು. ಅದೇ ರೀತಿ ಇದುವರೆಗೆ ಸುಮಾರು 90ರಷ್ಟು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 24ನೇ ಕಂತಿನ ಹಣ ಸಂಪೂರ್ಣವಾಗಿ ಜಮಾ ಆಗಿದೆ.

ಇದೀಗ ಎಲ್ಲಾ ಮಹಿಳಾ ಫಲಾನುಭವಿಗಳು ಕೂಡ ಕಾಯುತ್ತಿರುವುದು 25ನೇ ಕಂತಿನ 2000 ಹಣ ಯಾವಾಗ ಜಮಾ ಆಗಲಿದೆ ಎಂದು, ಹೌದು 25ನೇ ಕಂತಿನ ಹಣಕ್ಕಾಗಿ ಎಲ್ಲಾ ಗೃಹಲಕ್ಷ್ಮಿಯರು ಕಾತರದಿಂದ ಕಾಯುತ್ತಿದ್ದಾರೆ. ಇದರ ಬಗ್ಗೆ ಮಾಹಿತಿಯನ್ನು ತಿಳಿಯೋಣ ಬನ್ನಿ.

Gruhalakshmi 25th Installment Update: ಗೃಹಲಕ್ಷ್ಮಿ 25ನೇ ಕಂತು ಯಾವಾಗ ಜಮಾ?

ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ ಹಣ ಇನ್ನೇನು ಕೆಲವೇ ವಾರಗಳಲ್ಲಿ ಜಮಾ ಆಗಲಿದೆ. ಹೌದು ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆಯ 25ನೇ ಕಂತಿನ ₹2000 ರೂಪಾಯಿ ಹಣ ಇದೆ ಜನವರಿ ತಿಂಗಳ ಎರಡನೇ ವಾರದಲ್ಲಿ ಅಥವಾ ಮೂರನೇ ವಾರದಲ್ಲಿ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಲು ಶುರುವಾಗಲಿದೆ ಎಂಬ ಮಾಹಿತಿ ದೊರಕಿದೆ ಸ್ನೇಹಿತರೆ. ಅದೇ ರೀತಿ ಮೊದಲನೇ ಹಂತದಲ್ಲಿ ಸುಮಾರು 15 ಜಿಲ್ಲೆಗಳ ಫಲಾನುಭವಿಗಳಿಗೆ ಈ 25ನೇ ಕಂತಿನ ಹಣ ಜಮಾ ಆಗಲಿದೆ.

ಈ 15 ಜಿಲ್ಲೆಗಳ ಹೆಸರನ್ನು ಈಗ ತಿಳಿಯೋಣ ಬನ್ನಿ:

  • ಬೆಳಗಾವಿ
  • ಗುಲ್ಬರ್ಗ
  • ಮಂಡ್ಯ
  • ಮೈಸೂರು
  • ಬೀದರ್
  • ಚಾಮರಾಜನಗರ
  • ಧಾರವಾಡ
  • ಉತ್ತರ ಕನ್ನಡ
  • ದಕ್ಷಿಣ ಕನ್ನಡ
  • ಬೆಂಗಳೂರು ನಗರ
  • ಬೆಂಗಳೂರು ಗ್ರಾಮಾಂತರ
  • ಶಿವಮೊಗ್ಗ
  • ಚಿಕ್ಕಮಗಳೂರು
  • ಮಂಗಳೂರು
  • ಮಡಿಕೇರಿ

ಇದನ್ನೂ ಓದಿ: BPL Ration Card: ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್! ರೇಷನ್ ಕಾರ್ಡ್ ಬಗ್ಗೆ ಮುಖ್ಯವಾದ ಮಾಹಿತಿ!

ಈ 15 ಜಿಲ್ಲೆಗಳ ಮಹಿಳಾ ಫಲಾನುಭವಿಗಳಿಗೆ ಮೊದಲನೇ ಹಂತದ 25ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ₹2000 ಸಾವಿರ ರೂಪಾಯಿ ಹಣ ಜಮಾ ಆಗಲಿದೆ ಸ್ನೇಹಿತರೆ. ಅದೇ ರೀತಿ ಇನ್ನೂ ಉಳಿದ ಜಿಲ್ಲೆಗಳಿಗೂ ಕೂಡ ಈ 15 ಜಿಲ್ಲೆಗಳ ಫಲಾನುಭವಿಗಳಿಗೆ ಹಣ ಜಮಾ ಆಗುವ ಪ್ರೋಸೆಸ್ ಮುಗಿದ ನಂತರ ಉಳಿದಿರುವಂತಹ ಜಿಲ್ಲೆಗಳಿಗೂ ಕೂಡ 25ನೇ ಕಂತಿನ ಹಣ ಜಮಾ ಆಗೋದಕ್ಕೆ ಶುರುವಾಗುತ್ತದೆ ಸ್ನೇಹಿತರೆ.

ಗೃಹಲಕ್ಷ್ಮಿ ಪೆಂಡಿಂಗ್ ಕಂತಿನ ಬಗ್ಗೆ ಮಾಹಿತಿ!

ಗೃಹಲಕ್ಷ್ಮಿ ಯೋಜನೆಯಲ್ಲಿ ಇದುವರೆಗೆ 24 ಕಂತುಗಳವರೆಗೆ ಎಲ್ಲಾ ಫಲಾನುಭವಿಗಳಿಗೆ ಒಟ್ಟು 48000 ಜಮಾ ಆಗಿದೆ ಸ್ನೇಹಿತರೆ. ಇದರಲ್ಲಿ ಸಾಕಷ್ಟು ಜನ ಮಹಿಳಾ ಫಲಾನುಭವಿಗಳ ಖಾತೆಗಳಿಗೆ 21, 22, 23 ಮತ್ತು 24ನೇ ಕಂತಿನ ಗೃಹಲಕ್ಷ್ಮಿ ಹಣ ಇನ್ನೂ ಕೂಡ ಜಮಾ ಆಗಿಲ್ಲ. ಅಂತಹ ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗಳಿಗೆ ಹಣ ಯಾವಾಗ ಜಮಾ ಆಗಲಿದೆ ಎಂದು ಮಾಹಿತಿ ದೊರಕಿದೆ.

ಅಂತಹ ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಇದೇ ಜನವರಿ ತಿಂಗಳ ಕೊನೆಯ ವಾರದ ಒಳಗೆ ಸಂಪೂರ್ಣವಾಗಿ ಪೆಂಡಿಂಗ್ ಇರುವಂತಹ 21, 22, 23 ಮತ್ತು 24ನೇ ಕಂತಿನ 8,000 ಹಣವನ್ನು ಜಮಾ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ನಮಗೆ ಮಾಹಿತಿ ದೊರಕಿದೆ. ಹಾಗಾಗಿ ಯಾರು ಕೂಡ ಚಿಂತಿಸುವ ಅಗತ್ಯ ಇಲ್ಲ, ಪೆಂಡಿಂಗ್ ಹಣ ನಿಮ್ಮ ಖಾತೆಗೆ ಬೇಗ ಜಮೆಯಾಗಲಿದೆ.

ಇದೇ ರೀತಿ ಇನ್ನೂ ಹೊಸ ಹೊಸ ತಾಜಾ ಸುದ್ದಿಗಳನ್ನು ಹಾಗೂ ಮುಖ್ಯವಾದ ಮಾಹಿತಿಗಳನ್ನು ನಮ್ಮ ಕನ್ನಡ ಲಕ್ಷ್ಮಿ ಜಾಲತಾಣದಲ್ಲಿ ಪ್ರತಿದಿನ ನಿಮಗಾಗಿ ಹಂಚಿಕೊಳ್ಳುತ್ತೇವೆ. ಇದೇ ರೀತಿ ನೀವು ಈ ಮಾಹಿತಿಗಳನ್ನು ಮೊದಲು ನೋಡಲು ಬಯಸಿದರೆ ನಮ್ಮ ಟೆಲಿಗ್ರಾಂ ಚಾನೆಲ್ ಮತ್ತು ವಾಟ್ಸಪ್ ಗ್ರೂಪ್ ಜಾಯಿನ್ ಆಗಿ.

Leave a Comment