WhatsApp Float Button

ರೈತ ಮಹಿಳೆಯರಿಗೆ ಗುಡ್ ನ್ಯೂಸ್! ಉಚಿತ ನಾಟಿ ಕೋಳಿ ವಿತರಣೆ ಪ್ರಾರಂಭ! ಕೂಡಲೆ ಅರ್ಜಿ ಸಲ್ಲಿಸಿ!

ನಾಟಿ ಕೋಳಿ ವಿತರಣೆ

ರೈತ ಮಹಿಳೆಯರಿಗೆ ಗುಡ್ ನ್ಯೂಸ್! ಉಚಿತ ನಾಟಿ ಕೋಳಿ ವಿತರಣೆ ಪ್ರಾರಂಭ! ಕೂಡಲೆ ಅರ್ಜಿ ಸಲ್ಲಿಸಿ! ನಮ್ಮ ಕರ್ನಾಟಕ ರಾಜ್ಯದಲ್ಲಿ ಇರುವಂತಹ ಬಡ ಮತ್ತು ಆರ್ಥಿಕವಾಗಿ ಹಿಂದುಳಿದಿರುವಂತಹ ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಲು ಸರ್ಕಾರವು ಪಶುಪಾಲಣ್ಣ ಇಲಾಖೆಯ ಜೊತೆಗೂಡಿ ರೈತ ಮಹಿಳೆಯರಿಲ್ಲರ್ಗೂ ಕೂಡ ಉಚಿತ ನಾಟಿ ಕೋಳಿ ಸಾಕಾಣಿಕೆಗೆ ಉತ್ತೇಜನ ನೀಡಲು ಮಹತ್ತರ ಯೋಜನೆಯನ್ನು ಒಂದು ಜಾರಿಗೆ ತಂದಿದೆ. ಈ ಒಂದು ಯೋಜನೆ ಅಡಿಯಲ್ಲಿ ಯಾರೆಲ್ಲಾ ರೈತ ಕುಟುಂಬದಲ್ಲಿರುವ ಮಹಿಳೆಯರಿಗೆ ನಾಟಿ ಕೋಳಿ ಮರಿಗಳನ್ನು ಉಚಿತವಾಗಿ ವಿತರಣೆ … Read more