WhatsApp Float Button

Ration Card Correction Update 2026: ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ! ಮಾರ್ಚ್ 31ರೊಳಗೆ ತಪ್ಪದೇ ಮಾಡಿಸಿ

Ration Card Correction Update 2026

Ration Card Correction Update 2026: ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ! ಮಾರ್ಚ್ 31ರೊಳಗೆ ತಪ್ಪದೇ ಮಾಡಿಸಿ ರಾಜ್ಯದಲ್ಲಿರುವ ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಸರ್ಕಾರ ಮತ್ತೊಮ್ಮೆ ಮಹತ್ವದ ಅವಕಾಶ ನೀಡಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ರೇಷನ್ ಕಾರ್ಡ್‌ನಲ್ಲಿ ಇರುವ ತಪ್ಪು ವಿವರಗಳನ್ನು ಸರಿಪಡಿಸಲು (Ration Card Correction) ವಿಶೇಷ ಅವಕಾಶವನ್ನು ನೀಡಿದ್ದು, ಅರ್ಹರು 31 ಮಾರ್ಚ್ 2026ರೊಳಗೆ ತಮ್ಮ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದು. ಬಹಳ ದಿನಗಳಿಂದ ಹೊಸ ರೇಷನ್ ಕಾರ್ಡ್ ಅರ್ಜಿಗಳನ್ನು ಸ್ವೀಕರಿಸದ … Read more