WhatsApp Float Button

Today Gold Price: ಭರ್ಜರಿ ಗುಡ್ ನ್ಯೂಸ್! ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ! ಇಂದಿನ ಎಷ್ಟಿದೆ ನೋಡಿ!

Today Gold Price: ಭರ್ಜರಿ ಗುಡ್ ನ್ಯೂಸ್! ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ! ಇಂದಿನ ಎಷ್ಟಿದೆ ನೋಡಿ!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಇಂದಿನ ಈ ಈ ಲೇಖನಕ್ಕೆ ತಮ್ಮೆಲ್ಲರಿಗೂ ಕೂಡ ಆದರದ ಸ್ವಾಗತ. ತಮಗೆಲ್ಲರಿಗೂ ತಿಳಿದಿರುವ ಹಾಗೆ ಸ್ನೇಹಿತರೆ ಚಿನ್ನವೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಮಧ್ಯಮ ವರ್ಗದ ಜನರಿಂದ ಹಿಡಿದು ಶ್ರೀಮಂತರವರೆಗೂ ಕೂಡ ಚಿನ್ನವನ್ನು ಖರೀದಿಸುವವರು ಮತ್ತು ಚಿನ್ನದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಭಾರಿ ಸಂಖ್ಯೆಯಲ್ಲಿದೆ.

ಹಾಗಾಗಿ ಚಿನ್ನದ ಬೆಲೆ ಇಳಿಕೆಯಲ್ಲಿದ್ದಾಗ ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತದೆ ಆದರೆ ಕೆಲ ವಾರಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಇತ್ತು ವರ್ಷದ ಆರಂಭದಲ್ಲಿ ಮತ್ತೆ ಏರಿಕೆಯಾಗಿತ್ತು ಮತ್ತೆ ಈಗ ಚಿನ್ನದ ಬೆಲೆಯಲ್ಲಿ ಹೇಳಿಕೆ ಕಂಡಿದ್ದು ಇಂದಿನ ದರ ಎಷ್ಟಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ ಪೂರ್ತಿ ಓದಿರಿ.

2026 ಹೊಸ ವರ್ಷದ ಜನವರಿ 1, 2, 3 ರಂದು ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಆದರೆ ಇಂದು ಚಿನ್ನದ ಬೆಲೆಯಲ್ಲಿ ಹೇಳಿಕೆ ಕಂಡಿದ್ದು ಈಗ ಚಿನ್ನ ಖರೀದಿಸಲು ಒಳ್ಳೆಯ ಸಮಯ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈಗ ಯಾವ ರೀತಿ ಇದೆ ಎಂದರೆ ಚಿನ್ನದ ಬೆಲೆಯಲ್ಲಿ ಏರಿಕೆ ಇರಲಿ ಇಳಿಕೆ ಇರಲಿ ಚಿನ್ನ ಕೊಳ್ಳುವವರ ಸಂಖ್ಯೆ ಕಡಿಮೆಯಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಏಕೆಂದರೆ ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಇನ್ನೂ ಹೆಚ್ಚಿಗೆ ಆಗಲಿದ್ದು ಈಗಲೇ ಖರೀದಿಸಿದ್ದಾರೆ ಉತ್ತಮ ಎಂಬ ಚಿಂತನೆ.

ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ?

ಬೆಂಗಳೂರಿನಲ್ಲಿ – ಇಂದಿನ ಚಿನ್ನದ ಬೆಲೆಯು ನಿನಗೆ ಇಳಿಮುಖ ಕಂಡಿದ್ದು, ಇಂದಿನ ದರ ಎಷ್ಟಿದೆ ನೋಡೋಣ ಬನ್ನಿ:

  • ಬೆಂಗಳೂರಿನ ಚಿನ್ನಾಭರಣ ಅಂಗಡಿಗಳಲ್ಲಿ ಇಂದಿನ ಚಿನ್ನದ ಬೆಲೆಯು ಪ್ರತಿ 24 ಕ್ಯಾರೆಟ್ ಚಿನ್ನದ ಬೆಲೆಯು ಸುಮಾರು ₹1,38,135 ಇದೆ.
  • ನೆನ್ನೆ ಬೆಂಗಳೂರಿನಲ್ಲಿ ಚಿನ್ನದ ಬೆಲೆಯು ಪ್ರತಿ 24 ಕ್ಯಾರೆಟ್ ಚಿನ್ನಕ್ಕೆ ಸುಮಾರು ₹1,39,680 ರುಪಾಯಿ ಇತ್ತು.
  • ನನ್ನಗಿಂತ ಇಂದು ಸುಮಾರು ₹1,545 ಇಳಿಕೆಯಾಗಿದೆ. ಇದು ಚಿನ್ನಪ್ರಿಯರಿಗೆ ಗುಡ್ ನ್ಯೂಸ್ ಎಂದು ಹೇಳಬಹುದು. ಈ ಸಮಯದಲ್ಲಿ ಚಿನ್ನ ಖರೀದಿ ಮಾಡಲು ಉತ್ತಮ ಸಮಯ.

ಇದನ್ನೂ ಓದಿ: ಗೃಹಲಕ್ಷ್ಮಿ 25ನೇ ಕಂತಿನ ₹2000 ಹಣ ಈ 15 ಜಿಲ್ಲೆಗಳು ಫಲಾನುಭವಿಗಳಿಗೆ ಮೊದಲು ಜಮಾ! Gruhalakshmi 25th Installment Update

ಇತರೆ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ?

  • ಬೀದರ್ ನಲ್ಲಿ ಇಂದು: 24 ಕ್ಯಾರೆಟ್ 1 ಗ್ರಾಂ ಚಿನ್ನವು ಇಂದು ಸುಮಾರು: ₹13,800 ರೂ. ಇದೆ. ನೆನ್ನೆ 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ₹13,200 ರೂ. ಇತ್ತು. ಇಂದು ಚಿನ್ನದ ಬೆಲೆಯು ಸುಮಾರು ₹600 ರೂ. ಇಳಿಕೆ ಕಂಡಿದೆ.
  • ಧಾರವಾಡ ನಲ್ಲಿ ಇಂದು: 24 ಕ್ಯಾರೆಟ್ 1 ಗ್ರಾಂ ಚಿನ್ನವು ಇಂದು ಸುಮಾರು: ₹13,600 ರೂ. ಇದೆ. ನೆನ್ನೆ 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ₹14,000 ರೂ. ಇತ್ತು. ಇಂದು ಚಿನ್ನದ ಬೆಲೆಯು ಸುಮಾರು ₹400 ರೂ. ಇಳಿಕೆ ಕಂಡಿದೆ.
  • ಚೆನ್ನೈ ನಲ್ಲಿ ಇಂದು: 24 ಕ್ಯಾರೆಟ್ 1 ಗ್ರಾಂ ಚಿನ್ನವು ಇಂದು ಸುಮಾರು: ₹13,900 ರೂ. ಇದೆ. ನೆನ್ನೆ 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ₹14,200 ರೂ. ಇತ್ತು. ಇಂದು ಚಿನ್ನದ ಬೆಲೆಯು ಸುಮಾರು ₹300 ರೂ. ಇಳಿಕೆ ಕಂಡಿದೆ.
  • ಮುಂಬೈ ನಲ್ಲಿ ಇಂದು: 24 ಕ್ಯಾರೆಟ್ 1 ಗ್ರಾಂ ಚಿನ್ನವು ಇಂದು ಸುಮಾರು: ₹13,900 ರೂ. ಇದೆ. ನೆನ್ನೆ 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ₹13,200 ರೂ. ಇತ್ತು. ಇಂದು ಚಿನ್ನದ ಬೆಲೆಯು ಸುಮಾರು ₹700 ರೂ. ಇಳಿಕೆ ಕಂಡಿದೆ.

ಇದೇ ರೀತಿ ಬಂಗಾರದ ಬೆಲೆಯಲ್ಲಿ ಪ್ರತಿದಿನ ಇಳಿಕೆ ಹಾಗೂ ಏರಿಕೆ ಆಗುತ್ತದೆ. ಆದರೆ ಇಂದು ಬಂಗಾರದ ಬೆಲೆಯಲ್ಲಿ ಕೊಂಚ ಹೆಚ್ಚಿಗೆಯೇ ಕಡಿಮೆಯಾಗಿದ್ದು ಚಿನ್ನಕೊಳ್ಳುವವರಿಗೆ ಇದು ಸುವರ್ಣ ಅವಕಾಶವೆ ಸರಿ. ಮದುವೆ ಸಮಾರಂಭಗಳಿಗೆ ಹಾಗೂ ಇನ್ನಿತರ ಎಲ್ಲಾ ಒಳ್ಳೆಯ ಕಾರ್ಯಗಳಿಗೆ ಚಿನ್ನ ಕೊಳ್ಳಲು ಇದು ಸರಿಯಾದ ಸಮಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಹೇಗಿರಲಿದೆ ಎಂದು ನೋಡಬೇಕಷ್ಟೆ.

ಇದೇ ರೀತಿ ಎಲ್ಲಾ ಹೊಸ – ಹೊಸ ಸುದ್ದಿಗಳನ್ನು ಹಾಗೂ ಮಾಹಿತಿಗಳನ್ನು ನಾವು ನಿಮಗಾಗಿ ನಮ್ಮ ಕನ್ನಡ ಲಕ್ಷ್ಮಿ ವೆಬ್ಸೈಟ್ನಲ್ಲಿ ಪ್ರತಿದಿನವೂ ಕೂಡ ಹಂಚಿಕೊಳ್ಳುತ್ತೇವೆ. ಈ ಮಾಹಿತಿಗಳನ್ನು ನೀವು ಮೊದಲು ನೋಡಬೇಕೆಂದರೆ ನಮ್ಮ ಟೆಲಿಗ್ರಾಂ ಗ್ರೂಪ್ ಮತ್ತು WhatsApp ಗ್ರೂಪ್ ಗಳಿಗೆ ಜಾಯಿನ್ ಆಗಿ.

Leave a Comment